ಸತ್ಯ ಸೀರಿಯಲ್ ದಿವ್ಯಾ ಹೊಸ ಅವತಾರ; ಸೊಂಟದ ವಿಷಯ ಬೇಡವೋ ಶಿಷ್ಯ ಎಂದ ನೆಟ್ಟಿಗರು!
ಅಬ್ಬಬ್ಬಾ! ಎರಡು ಕಣ್ಣು ಸಾಲದು ದಿವ್ಯಾಳನ್ನು ಹೀಗೆ ನೋಡೋಕೆ ಅಂತಾರೆ ನೆಟ್ಟಿಗರು....

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿ ಕ್ಯೂಟ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ದಿವ್ಯಾ ಉರ್ಫಿ ಪ್ರಿಯಾಂಕಾ.
ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಪ್ರಿಯಾಂಕಾ ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿ ಬಿಟ್ಟಿದ್ದಾರೆ. ಅದರಲ್ಲೂ ದಿವ್ಯಾ ಪಾತ್ರ ಜನರ ಗಮನ ಸೆಳೆದಿದೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ದಿವ್ಯಾ ಇದ್ದಕ್ಕಿದ್ದಂತೆ ಮಧು ಮಗಳಂತೆ ರೆಡಿಯಾಗಿ ಫೋಟೋ ಶೂಟ್ ಮಾಡಿಸಿದ್ದಾರೆ.
ಗೋಲ್ಡ್ ಬಣ್ಣದ ರೇಶ್ಮೆ ಸೀರೆಗೆ ಆರೇಂಜ್ ಬಣ್ಣದ ಬ್ಲೌಸ್ ಧರಿಸಿದ್ದಾರೆ. ಇದಕ್ಕೆ ಮಧು ಮಗಳಂತೆ ಐಷಾರಾಮಿ ಆಭರಣಗಳನ್ನು ಧರಿಸಿದ್ದಾರೆ.
A beautiful saree is undoubtedly a head-turner ಎಂದು ದಿವ್ಯಾ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಸೊಂಟದ ವಿಷಯ ಬೇಡವೋ ಶಿಷ್ಯ ಎಂದ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.