MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ನೀವ್ ಏನ್ ಟ್ವಿಸ್ಟ್ ಕೊಟ್ರು ಅಷ್ಟೇ, ಶಿವು-ಪಾರುಗೆ ಮಕ್ಮಲ್ ಟೋಪಿ ಫಿಕ್ಸ್; ರೋಚಕ ತಿರುವಿನಲ್ಲಿ ಅಣ್ಣಯ್ಯ

ನೀವ್ ಏನ್ ಟ್ವಿಸ್ಟ್ ಕೊಟ್ರು ಅಷ್ಟೇ, ಶಿವು-ಪಾರುಗೆ ಮಕ್ಮಲ್ ಟೋಪಿ ಫಿಕ್ಸ್; ರೋಚಕ ತಿರುವಿನಲ್ಲಿ ಅಣ್ಣಯ್ಯ

ಅಣ್ಣಯ್ಯ ಸೀರಿಯಲ್‌ನಲ್ಲಿ ಪರಶು ಮತ್ತು ರತ್ನಾಳ ಮದುವೆ ಸಂಭ್ರಮ ಜೋರಾಗಿದೆ. ಮದುವೆ ಮಂಟಪಕ್ಕೆ ಮಗುವಿನೊಂದಿಗೆ ಮಹಿಳೆಯೊಬ್ಬಳು ಎಂಟ್ರಿ ಕೊಟ್ಟು, ಪರಶುನನ್ನು 'ಅಪ್ಪ' ಎಂದು ಮಗು ಕರೆದಿದ್ದು ಕಥೆಗೆ ಹೊಸ ತಿರುವು ನೀಡಿದೆ.

1 Min read
Author : Mahmad Rafik
Published : Feb 23 2026, 11:09 AM IST
Share this Photo Gallery
  • FB
  • TW
  • Linkdin
  • Whatsapp
15
ಅಣ್ಣಯ್ಯ ಸೀರಿಯಲ್‌
Image Credit : Zee Kannada FB

ಅಣ್ಣಯ್ಯ ಸೀರಿಯಲ್‌

ಅಣ್ಣಯ್ಯ ಸೀರಿಯಲ್‌ನಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಎಲ್ಲರ ಮುಂದೆ ಒಳ್ಳೆಯವನಂತೆ ನಟಿಸುತ್ತಿರುವ ಪರಶು ಮುಖವಾಡ ಕಳಚಿ ಬೀಳುತ್ತಾ ಅನ್ನೋ ಗೊಂದಲಗಳಿಗೆ ಅಸ್ಪಷ್ಟವಾದ ಉತ್ತರವನ್ನು ಇಂದಿನ ಪ್ರೋಮೋ ನೀಡುತ್ತಿದೆ.

25
ಶಿವು-ಪರಶು ಮದುವೆ
Image Credit : Zee Kannada FB

ಶಿವು-ಪರಶು ಮದುವೆ

ಪ್ರೀತಿಯ ಹೆಸರಲ್ಲಿ ಹಲವು ಯುವತಿಯರಿಗೆ ಪರಶು ಮೋಸ ಮಾಡಿದ್ದಾನೆ. ಪರಶು ನವರಂಗಿ ಆಟ ಎಲ್ಲಾ ಗೊತ್ತಿದ್ದರೂ ಗೋಡಂಬಿ ಮಾತ್ರ ಸುಮ್ಮನಿದ್ದಾನೆ. ವೀರಭದ್ರನ ಲೆಕ್ಕಾಚಾರದಂತೆ ಪರಶು ಜೊತೆ ಶಿವು ಹಿರಿಯ ತಂಗಿ ರತ್ನಾಳ ಮದುವೆ ಶಾಸ್ತ್ರಗಳು ನಡೆಯುತ್ತಿವೆ.

Related Articles

Related image1
Karna ಕಾಪಾಡಲು ಹೀರೊಯಿನ್ಸ್​ ಕರೆಸಿದ್ರಿ: ನೀವ್​ ಕೊಟ್ಟ ಟಿಪ್ಸ್​ನಿಂದ ಎಡವಟ್ಟಾದ್ರೆ ಇವ್ರೇ ಬರ್ತಾರಾ? ವೀಕ್ಷಕರು ಗರಂ
Related image2
ಮದುವೆಯ ಸುಳಿವು ನೀಡಿದ ಬಿಗ್ಬಾಸ್ ಬೆಡಗಿ: ವೀಡಿಯೋ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್
35
ಪರಶು-ರತ್ನಾ ಹಳದಿ ಶಾಸ್ತ್ರ
Image Credit : Zee Kannada FB

ಪರಶು-ರತ್ನಾ ಹಳದಿ ಶಾಸ್ತ್ರ

ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಮಗುವೊಂದು ಓಡಿ ಬಂದು ಪರಶುನನ್ನು ಅಪ್ಪಾ ಎಂದು ತಬ್ಬಿಕೊಂಡಿದೆ. ಹಾಗೆಯೇ ಮಹಿಳೆಯೊಬ್ಬಳು ಪೊಲೀಸ್ ಜೊತೆಯಲ್ಲಿ ಬಂದು ಮದುವೆ ನಿಲ್ಲಿಸೋತ್ತಿರೋದನ್ನು ನೋಡಬಹುದು. ಇದರ ಜೊತೆ ಪರಶು-ರತ್ನಾ ಹಳದಿ ಶಾಸ್ತ್ರ, ಮದುವೆಯಲ್ಲಿ ಶಿವು-ಪಾರು ಡ್ಯಾನ್ಸ್‌ ಸಹ ತೋರಿಸಲಾಗಿದೆ.

45
ಪ್ರೋಮೋ
Image Credit : Zee Kannada FB

ಪ್ರೋಮೋ

ಇದೇ ಪ್ರೋಮೋದಲ್ಲಿ ಮಹಿಳೆ ಬಾಯಿ ಮುಚ್ಚಿ ಕೈ-ಕಾಲುಗಳನ್ನು ಕಟ್ಟಿರುವ ದೃಶ್ಯವನ್ನು ನೋಡಬಹುದು. ಈ ದೃಶ್ಯ ಮಧ್ಯೆ ಮದುವೆ ನಿಲ್ಲಿಸೋಕೆ ಬಂದಾಕೆ ಮಂಟಪದ ಕೆಳಗೆ ಹಾಕಿ ತಾಳಿ ಕಟ್ತಿದ್ದಾರೆ ಎಂದು ವೀರಭದ್ರನ ಬಲಗೈ ಬಂಟ ಛತ್ರಿ ಹೇಳುತ್ತಾನೆ.

ಇದನ್ನೂ ಓದಿ: ಕಾವ್ಯಾ ಗೌಡ ಮನೆಯ ರಹಸ್ಯ: ಸಿಸಿಟಿವಿ ಹೇಳಿದ ಸತ್ಯ ಏನು? ಕ್ರೂರ ಮುಖಗಳು ಅಂತ ಹೇಳಿದ್ಯಾರಿಗೆ?

55
ಮಕ್ಮಲ್ ಟೋಪಿ ಫಿಕ್ಸ್
Image Credit : Zee Kannada FB

ಮಕ್ಮಲ್ ಟೋಪಿ ಫಿಕ್ಸ್

ಇಂದಿನ ಪ್ರೋಮೋ ನೋಡಿದ ಸೀರಿಯಲ್ ವೀಕ್ಷಕರು, ನೀವ್ ಏನ್ ಟ್ವಿಸ್ಟ್ ಕೊಟ್ರು ಅಷ್ಟೇ, ಶಿವು-ಪಾರುಗೆ ಮಕ್ಮಲ್ ಟೋಪಿ ಫಿಕ್ಸ್ ಎಂದು ಕಮೆಂಟ್ ಮಾಡಿದ್ದಾರೆ. ಈ ಹಿಂದೆ ರಾಣಿ ಮದುವೆಯಲ್ಲಿಯೂ ಹೀಗೆಯೇ ತೋರಿಸಲಾಗಿತ್ತು ಎಂದಿದ್ದಾರೆ.

ಇದನ್ನೂ ಓದಿ: Bigg Boss ಅಶ್ವಿನಿ ಗೌಡ - ಗಿಲ್ಲಿ ನಟ ಮಂಡ್ಯದಲ್ಲಿ ಮುಖಾಮುಖಿ! ಈ ಬಾರಿ ಇಬ್ಬರ ನಡುವೆ ರೋಚಕ ಟ್ವಿಸ್ಟ್​

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಕುಟುಂಬ ಸಮೇತರಾಗಿ ಮಂತ್ರಾಲಯ ರಾಯರ ದರ್ಶನ ಪಡೆದ ನಿರೂಪಕಿ ಶ್ವೇತಾ ಚಂಗಪ್ಪ
Recommended image2
ಮದುವೆಯ ಸುಳಿವು ನೀಡಿದ ಬಿಗ್ಬಾಸ್ ಬೆಡಗಿ: ವೀಡಿಯೋ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್
Recommended image3
Bigg Boss ಅಶ್ವಿನಿ ಗೌಡ - ಗಿಲ್ಲಿ ನಟ ಮಂಡ್ಯದಲ್ಲಿ ಮುಖಾಮುಖಿ! ಈ ಬಾರಿ ಇಬ್ಬರ ನಡುವೆ ರೋಚಕ ಟ್ವಿಸ್ಟ್​
Related Stories
Recommended image1
Karna ಕಾಪಾಡಲು ಹೀರೊಯಿನ್ಸ್​ ಕರೆಸಿದ್ರಿ: ನೀವ್​ ಕೊಟ್ಟ ಟಿಪ್ಸ್​ನಿಂದ ಎಡವಟ್ಟಾದ್ರೆ ಇವ್ರೇ ಬರ್ತಾರಾ? ವೀಕ್ಷಕರು ಗರಂ
Recommended image2
ಮದುವೆಯ ಸುಳಿವು ನೀಡಿದ ಬಿಗ್ಬಾಸ್ ಬೆಡಗಿ: ವೀಡಿಯೋ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved