MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Annayya Serial: ಅತ್ತೆ ಲೀಲಾ ಮಾತು ಕೇಳಿ ಖುಷಿಯಿಂದ ಕುಣಿದಾಡಿದ ಗುಂಡಮ್ಮ! ಕಾರಣ ಇಷ್ಟೇ

Annayya Serial: ಅತ್ತೆ ಲೀಲಾ ಮಾತು ಕೇಳಿ ಖುಷಿಯಿಂದ ಕುಣಿದಾಡಿದ ಗುಂಡಮ್ಮ! ಕಾರಣ ಇಷ್ಟೇ

'ಅಣ್ಣಯ್ಯ' ಸೀರಿಯಲ್‌ನ ಗುಂಡಮ್ಮ (ಪ್ರತೀಕ್ಷಾ) ಮತ್ತು ಅತ್ತೆ ಲೀಲಾ (ಶೃತಿ) ತೆರೆಮರೆಯಲ್ಲಿ ಮಾಡಿದ ರೀಲ್ಸ್ ವೈರಲ್ ಆಗಿದೆ. ಜೊಮ್ಯಾಟೋದಲ್ಲಿ ಆರ್ಡರ್ ಮಾಡಲು ಅತ್ತೆ ಹೇಳಿದ್ದಕ್ಕೆ ಸೊಸೆ ಖುಷಿಯಿಂದ ಕುಣಿದಾಡುವ ಈ ವಿಡಿಯೋ ಜೊತೆಗೆ, ಸೀರಿಯಲ್‌ನ ಸದ್ಯದ ಕಥೆಯ ಬಗ್ಗೆಯೂ ಲೇಖನದಲ್ಲಿ ವಿವರಿಸಲಾಗಿದೆ.

2 Min read
Author : Mahmad Rafik
Published : May 20 2026, 08:18 AM IST
Share this Photo Gallery
  • FB
  • TW
  • Linkdin
  • Whatsapp
15
ಅಣ್ಣಯ್ಯ ಸೀರಿಯಲ್‌
Image Credit : Zee Kannada

ಅಣ್ಣಯ್ಯ ಸೀರಿಯಲ್‌

ಅಣ್ಣಯ್ಯ ಸೀರಿಯಲ್‌ನ ಗುಂಡಮ್ಮ ಉರ್ಫ್ ರಶ್ಮಿ, ಅತ್ತೆ ಲೀಲಾ ಮಾತುಗಳನ್ನು ಕೇಳಿ ಖುಷಿಯಿಂದ ಕುಣಿದಾಡಿದ್ದಾಳೆ. ಸದ್ಯ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋಗೆ ವೀಕ್ಷಕರು ತಮಾಷೆಯಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Add Asianetnews Kannada as a Preferred SourcegooglePreferred
25
ಅತ್ತೆ ಜೊತೆ ಗುಂಡಮ್ಮ ರೀಲ್ಸ್
Image Credit : Zee Kannada

ಅತ್ತೆ ಜೊತೆ ಗುಂಡಮ್ಮ ರೀಲ್ಸ್

ಅಣ್ಣಯ್ಯ ಸೀರಿಯಲ್‌ನಲ್ಲಿ ಅತ್ತೆ ಲೀಲಾಗೆ ಸೊಸೆಯನ್ನು ಕಂಡ್ರೆ ಆಗಲ್ಲ. ಮಗ ಸೀನನಿಗೆ ರಶ್ಮಿ ಸರಿಯಾದ ಜೋಡಿ ಅಲ್ಲ ಅನ್ನೋದು ಲೀಲಾ ಅಭಿಪ್ರಾಯ. ಹಾಗಾಗಿ ಲೀಲಾ ಸೊಸೆಗೆ ಕಿರುಕುಳ ನೀಡುತ್ತಿರುತ್ತಾಳೆ. ಆದ್ರೆ ನಿಜಜೀವನದಲ್ಲಿ ಲೀಲಾ (ಶೃತಿ) ಮತ್ತು ಗುಂಡಮ್ಮ (ಪ್ರತೀಕ್ಷಾ) ಪಾತ್ರಧಾರಿಗಳು ಸಿಕ್ಕಾಪಟ್ಟೆ ಕ್ಲೋಸ್. ಶೂಟಿಂಗ್ ಬಿಡುವಿನ ಸಮಯದಲ್ಲಿಯೇ ಜೊತೆಯಾಗಿ ರೀಲ್ಸ್ ಮಾಡುತ್ತಿರುತ್ತಾರೆ.

Related Articles

Related image1
ಬೇಸಿಕ್ ಸೈನ್ಸ್ ಬಳಸಿ ವೀರಭದ್ರನಿಗೆ ಶಾಕ್ ಕೊಟ್ಟ ರತ್ನಾಗೆ ಸೂಪರ್ ಐಡಿಯಾ ಕೊಟ್ಟ ಲೇಡಿಸ್
Related image2
ಪ್ರತಿ ಹೆಣ್ಣಿಗೂ ಮಾದಪ್ಪನಂತಹ ಮಾವ ಸಿಗಲಿ- ವೀಕ್ಷಕರ ಹಾರೈಕೆ… ಜೇಡಿಯಂತೆ ಸೀನ ಕೈಗೂ ಸಿಗಲಿದೆ ಚೆಂಬು!
35
ವೈರಲ್ ರೀಲ್ಸ್
Image Credit : Zee Kannada

ವೈರಲ್ ರೀಲ್ಸ್

ಶ್ರುತಿ, ಪ್ರತೀಕ್ಷಾ ಮತ್ತು ದೃಷ್ಟಿ (ಬಾನು) ಮೂವರು ಜೊತೆಯಾಗಿ ಟ್ರೆಂಡಿಂಗ್ ಕ್ಲಿಪ್‌ Zomato ಬಾತ್‌ ರೀಲ್ಸ್‌ ಮಾಡಿದ್ದಾರೆ. ಈ ರೀಲ್ಸ್‌ನಲ್ಲಿ ದೃಷ್ಟಿಗೆ ಶ್ರುತಿ ಜಡೆ ಹಾಕುತ್ತಿರುತ್ತಾರೆ. ಹಿಂದಿನಿಂದ ಬರುವ ಪ್ರತೀಕ್ಷಾ, ಅತ್ತೆ ಅಡುಗೆ ಏನು ಮಾಡಲಿ ಎಂದು ಕೇಳುತ್ತಾರೆ. ಇದಕ್ಕೆ ಶ್ರುತಿ ಅವರು, ಅದೇನೋ ಜೊಮೆಟೋ, ಟೊಮೆಟೋನಾ ಅಂತ ಹೇಳ್ತಾ ಇರ್ತಿ ಅಲ್ಲವಾ? ಅದರಲ್ಲಿ ಬುಕ್ ಮಾಡಮ್ಮ ತಿನ್ನೋಣ ಅಂತಾರೆ. ಈ ಮಾತು ಕೇಳುತ್ತಿದ್ದಂತೆ ಪ್ರತೀಕ್ಷಾ ಖುಷಿಯಿಂದ ಡ್ಯಾನ್ಸ್ ಮಾಡಲು ಆರಂಭಿಸುತ್ತಾರೆ.

45
ಅಣ್ಣಯ್ಯ ಸೀರಿಯಲ್ ಕಥೆ!
Image Credit : Zee Kannada

ಅಣ್ಣಯ್ಯ ಸೀರಿಯಲ್ ಕಥೆ!

ಸದ್ಯ ಅಣ್ಣಯ್ಯ ಸೀರಿಯಲ್‌ನಲ್ಲಿ ರಶ್ಮಿ-ಸೀನ ಸಂಸಾರ ಉಳಿಸಲು ಅತ್ತೆ ಮತ್ತು ನಾದಿನಿಯರ ಜೊತೆ ಪಾರು ಅಖಾಡಕ್ಕೆ ಇಳಿದಿದ್ದಾಳೆ. ಪಿಂಕಿ ಮನೆ ಮುಂದೆ ಹೋಗಿ ಆಕೆಯ ಕಪಾಳಕ್ಕೆ ಏಟು ನೀಡಿದ್ದು, ಸೀನನಿಂದ ದೂರವಿರುವಂತೆ ಪಾರು ಎಚ್ಚರಿಕೆ ನೀಡಿದ್ದಾಳೆ. ಆದ್ರೆ ಪಾರು ಎಚ್ಚರಿಕೆಗೆ ಪಿಂಕಿ ಸೊಪ್ಪು ಹಾಕದೇ ತಿರುಗೇಟು ನೀಡಿದ್ದಾಳೆ.

ಇದನ್ನೂ ಓದಿ: ಅಮ್ಮಂಗೆ ಸುಳ್ಳು ಹೇಳಿ ಬೆಂಗಳೂರು ಎಂಟ್ರಿ: ಕದ್ದುಮುಚ್ಚಿ ಸೀರಿಯಲ್​ನಲ್ಲಿ ನಟನೆ- ಅಣ್ಣಯ್ಯ'ರಾಣಿ' ರೋಚಕ ಸ್ಟೋರಿ

55
ಶಿವು ಮುಂದೆ ಧಮ್ ಎಳೆದ ಸೀನ
Image Credit : Zee Kannada

ಶಿವು ಮುಂದೆ ಧಮ್ ಎಳೆದ ಸೀನ

ಮತ್ತೊಂದೆಡೆ ಶಿವು ಅಂಗಡಿ ಮುಂದೆಯೇ ಹೋಗಿ ಜಿಮ್ ಸೀನ ಸಿಗರೇಟ್ ಸೇದಿದ್ದಾನೆ. ಇದರಿಂದ ಕೋಪಗೊಂಡ ಬಾಮೈದ ಸೀನನ ಮುಖಕ್ಕೆ ಶಿವು ನೀರು ಎರಚಿದ್ದಾನೆ. ಇತ್ತ ತನ್ನ ಆಸ್ತಿಗಾಗಿಯೇ ಪಿಂಕಿ ಮಗನನ್ನು ಪ್ರೀತಿ ಮಾಡುತ್ತಿರುವ ವಿಷಯ ತಿಳಿದ ಮಾದಪ್ಪ, ತನ್ನೆಲ್ಲಾ ಆಸ್ತಿಯನ್ನು ಸೊಸೆ ರಶ್ಮಿ ಹೆಸರಿಗೆ ವರ್ಗಾಯಿಸುವ ಕೆಲಸ ಮಾಡಿದ್ದಾನೆ.

ಇದನ್ನೂ ಓದಿ: ಪಾತ್ರಗಳಿಗೆ ಜೀವ ತುಂಬಿ ನಟಿಸುವ ಅದ್ಭುತ ನಟ ನಾಗೇಂದ್ರ ಶಾ… ಇವರ ಮಗಳು ಕೂಡ ನಟಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಣ್ಣಯ್ಯ ಧಾರಾವಾಹಿ
ರೀಲ್ಸ್
ವೈರಲ್ ವಿಡಿಯೋ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಪಾತ್ರಗಳಿಗೆ ಜೀವ ತುಂಬಿ ನಟಿಸುವ ಅದ್ಭುತ ನಟ ನಾಗೇಂದ್ರ ಶಾ… ಇವರ ಮಗಳು ಕೂಡ ನಟಿ
Recommended image2
Karna Serial: ತಾನು ಪ್ರೀತಿಸಿದ ಹುಡುಗ ಬೇರೊಬ್ಬಳ ತೆಕ್ಕೆಯಲ್ಲಿ; ನಿತ್ಯಾಳ ಮನದಲ್ಲಿ ಯುದ್ಧ? ತಂಗಿಗೆ ಅಕ್ಕನೇ ವಿಲನ್​
Recommended image3
ವಿದೇಶದಲ್ಲೂ ನಿಷಿದ್ಧವಾದ ಕೆಲಸವನ್ನು ಮಾಡಿದ ಬಿಗ್‌ ಬಾಸ್ Sonu Srinivas Gowda; ಜನರಿಂದ ಆಕ್ರೋಶ!
Related Stories
Recommended image1
ಬೇಸಿಕ್ ಸೈನ್ಸ್ ಬಳಸಿ ವೀರಭದ್ರನಿಗೆ ಶಾಕ್ ಕೊಟ್ಟ ರತ್ನಾಗೆ ಸೂಪರ್ ಐಡಿಯಾ ಕೊಟ್ಟ ಲೇಡಿಸ್
Recommended image2
ಪ್ರತಿ ಹೆಣ್ಣಿಗೂ ಮಾದಪ್ಪನಂತಹ ಮಾವ ಸಿಗಲಿ- ವೀಕ್ಷಕರ ಹಾರೈಕೆ… ಜೇಡಿಯಂತೆ ಸೀನ ಕೈಗೂ ಸಿಗಲಿದೆ ಚೆಂಬು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved