MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಟಾಕ್ಸಿಕ್‌ ರಾಯನ ಮತ್ತೊಂದು ಹೊಸ ಲುಕ್ ರಿವೀಲ್, ಹೇಗಿದೆ ಗೊತ್ತಾ ರಾಕಿ ಹೊಸ ಅವತಾರ ?

ಟಾಕ್ಸಿಕ್‌ ರಾಯನ ಮತ್ತೊಂದು ಹೊಸ ಲುಕ್ ರಿವೀಲ್, ಹೇಗಿದೆ ಗೊತ್ತಾ ರಾಕಿ ಹೊಸ ಅವತಾರ ?

ಕೊನೆಯ ತಿಂಗಳು ಭರ್ಜರಿ ಆರಂಭವನ್ನು ಪಡೆದುಕೊಂಡಿರುವ ಟಾಕ್ಸಿಕ್ 'Toxic: A Fairy Tale for Grown-Ups' ಚಿತ್ರದಿಂದ 'ರಾಕಿಂಗ್ ಸ್ಟರ್' ಯಶ್ ಅವರ ಮತ್ತೊಂದು ಹೊಸ ಲುಕ್ ರಿವೀಲ್ ಆಗಿದೆ. ಇದು ಅತ್ಯಂತ ತೀವ್ರವಾಗಿದೆ ಮತ್ತು ಪ್ರಭಾವಶಾಲಿಯಾಗಿದೆ.

1 Min read
Author : Roja Manu Patil
Published : Jul 26 2026, 02:53 PM IST
Share this Photo Gallery
  • FB
  • TW
  • Linkdin
  • Whatsapp
16
ಪ್ರಭಾವಶಾಲಿಯಾಗಿರು ರಾಕಿ ಭಾಯ್ ಹೊಸ ಅವತಾರ
Image Credit : Asianet News

ಪ್ರಭಾವಶಾಲಿಯಾಗಿರು ರಾಕಿ ಭಾಯ್ ಹೊಸ ಅವತಾರ

ಆರಂಭದಲ್ಲಿ ಉದ್ದ ಕೂದಲು ಬಿಟ್ಟು ರೆಟ್ರೋ ಲುಕ್‌ನಲ್ಲಿ ಯಶ್‌ ಎಲ್ಲರ ಗಮನ ಸೆಳೆದಿದ್ದರು, ಇದೀಗ ಮತ್ತೋಂದು ವಿಭಿನ್ನ ಸ್ಟೈಲಿಶ್‌ ಲುಕ್ ನಲ್ಲಿ ಯಶ್ ಕಾಣಿಸಿಕೊಂಡಿಸಿದ್ದಾರೆ,ಯಶ್‌ ಅವರ ಸ್ಟೈಲಿಶ್‌ ಲುಕ್‌ ಕಂಡು ಎಲ್ಲರಲ್ಲೂ ಅಚ್ಚರಿ ಮೂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಡಬಲ್ ಆಕ್ಟಿಂಗ್. ಎರಡು ವಿಭಿನ್ನ ಶೇಡ್‌ಗಳ ಪಾತ್ರಗಳಲ್ಲಿ ರಾಕಿ ಬಾಯ್
Image Credit : instagram

ಡಬಲ್ ಆಕ್ಟಿಂಗ್. ಎರಡು ವಿಭಿನ್ನ ಶೇಡ್‌ಗಳ ಪಾತ್ರಗಳಲ್ಲಿ ರಾಕಿ ಬಾಯ್

ಎರಡು ವಿಭಿನ್ನ ಶೇಡ್‌ಗಳ ಪಾತ್ರಗಳಲ್ಲಿ ಯಶ್ ಅವರು ಅಭಿನಯಿಸುತ್ತಿದ್ದಾರೆ, ಟಾಕ್ಸಿಕ್ ಚಿತ್ರದ ಅತೀ ದೊಡ್ಡ ಆಕರ್ಷಣೆಯೂ ಇದಾಗಿದೆ. ಅಭಿಮಾನಿಗಳು ಹಿಂದೆಂದೂ ನೋಡದ ರೀತಿಯ ಹೊಸಅವತಾರಗಳಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ರಾಯ ಎಂಬ ಮುಖ್ಯ ಪಾತ್ರದ ಹೊಸ ಫೋಟೋಗಳನ್ನು ಚಿತ್ರತಂಡ ರಿವೀಲ್ ಮಾಡಿದ ಬೆನ್ನಲ್ಲೆ ಮತ್ತೊಂದು ಲುಕ್ ಅಭಿಮಾನಿಗಳ ಎದೆ ಬಡಿತವನ್ನ ಹೆಚ್ಚಿಸುವಂತಿದೆ

Related Articles

Related image1
Yash Toxic Movie: ಕಿಯಾರಾ ಅಡ್ವಾಣಿ ಬಳಿಕ ತಾರಾ ಸುತಾರಿಯಾ, ನಯನತಾರಾ ಜೊತೆಯೂ ಯಶ್‌ ರೊಮ್ಯಾನ್ಸ್!‌ ಏನ್ರೀ..ಕಥೆ ಇದು
Related image2
Toxic: 'ವಯಸ್ಕರಿಗಾಗಿ' ಮಾಡಿರೋ ಸಿನಿಮಾ ಹೌದು, ಏಕೆ? ಯಶ್ 'ಟಾಕ್ಸಿಕ್' ಸಿನಿಮಾದ ಗುಟ್ಟು ಬಿಚ್ಚಿಟ್ಟ ನಿರ್ಮಾಪಕರು!
36
ಇದುವರೆಗೂ ನೋಡಿರದ ವಿಭಿನ್ನ ಅವತಾರದಲ್ಲಿ ಯಶ್
Image Credit : Asianet News

ಇದುವರೆಗೂ ನೋಡಿರದ ವಿಭಿನ್ನ ಅವತಾರದಲ್ಲಿ ಯಶ್

ಹೌದು ಈ ಹಿದೆ ರಿಲೀಸ್ ಆಗಿದ್ದ ಟೀಸರ್ ನಲ್ಲಿ ಯಶ್ ಒಂದು ಮಾಸ್ ಎಂಟ್ರಿ ಜೊತೆಗೆ, ವೈಲನ್ಸ್ ಅಂತೂ ಹೇರಳವಾಗಿದ್ದನ್ನ ಗಮನಿಸಿದ್ವಿ. ಆಕ್ಷನ್ ಪ್ರಿಯರಿಗಾಗಿ ‘ಟಾಕ್ಸಿಕ್‌’ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ರೌದ್ರಾವತಾರ ತಾಳಿದ್ದಾರೆ. ಇದೀಗ ಅಂತದ್ದೇ ಆದ ಮತ್ತೊಂದು ಲುಕ್ ಸಖತ್ ಸೌಂಡ್ ಮಾಡ್ತಿದೆ.

46
ಹೇಗಿದೆ ಗೊತ್ತಾ ರಾಯನ ಮತ್ತೊಂದು ಲುಕ್..
Image Credit : Asianet News

ಹೇಗಿದೆ ಗೊತ್ತಾ ರಾಯನ ಮತ್ತೊಂದು ಲುಕ್..

ಅಬ್ಬಬ್ಬಾ ಒಂದಕ್ಕಿಂತ ಒಂದು ಕುತೂಹಲಕಾರಿಯಾಗಿರುವ ಲುಕ್ ಗಳು ಸಿನಿಮಾದ ಮೇಲಿನ ಭರವಸೆಯನ್ನ ಹೆಚ್ಚಾಗಿಸುತ್ತಿದೆ. ರಕ್ತ, ರೌದ್ರ, ಸ್ಮಾರ್ಟ್ ರಾಯನ ಹೊಸ ಲುಕ್ನಲ್ಲಿ ಮೆರೂನ್ ಜಾಕೆಟ್,ರಕ್ತಸಿಕ್ತವಾದ ಕೈ ಬೆರಳುಗಳು, ಸ್ಟೈಲೀಶ್ ಹೇರ್ ಸ್ಟೈಲ್, ಗೆಲುವು ದಕ್ಕಿದೆ ಎನ್ನುವ ಫೀಲ್ ನಲ್ಲಿ ಸಿಗರೇಟ್ ಗೆ ಬೆಂಕಿ ಹಚ್ಚಿ ಖಡಕ್ ಲುಕ್ ಕೊಟ್ಟ ಯಶ್ ನ ನ್ಯೂ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ

56
ಆಗಸ್ಟ್ 26ರಂದು ಪ್ರಪಂಚದಾದ್ಯಂತದ ಟಾಕ್ಸಿಕ್ ಅಬ್ಬರ ಫಿಕ್ಸ್
Image Credit : Asianet News

ಆಗಸ್ಟ್ 26ರಂದು ಪ್ರಪಂಚದಾದ್ಯಂತದ ಟಾಕ್ಸಿಕ್ ಅಬ್ಬರ ಫಿಕ್ಸ್

ದೊಡ್ಡ ಪ್ರಮಾಣದಲ್ಲಿ (Global Release) ಸಿನಿಮಾ ತಲುಪಿಸಬೇಕೆಂಬ ಕಾರಣಕ್ಕೆ ಬಿಡುಗಡೆ ದಿನಾಂಕವನ್ನು ಬದಲಾಯಿಸಲಾಯಿತು. ಮಧ್ಯಪ್ರಾಚ್ಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಯುದ್ಧ ಹಾಗೂ ರಾಜಕೀಯ ಬಿಕ್ಕಟ್ಟುಗಳು ಚಿತ್ರದ ಕೆಲಸ ಹಾಗೂ ಬಿಡುಗಡೆಗೆ ತಡೆಯಾದವು. ಕೊನೆಗೂ ಬಿಡುಗಡೆಯ ದಿನಾಂಕ ನಿಗದಿಯಾಗಿದ್ದು, ಆಗಸ್ಟ್ 26ರಂದು ಪ್ರಪಂಚದಾದ್ಯಂತದ ಟಾಕ್ಸಿಕ್ ಅಬ್ಬರ ಶುರುವಾಗಲಿದೆ

66
ರಾಯನ ಎಂಟ್ರಿಗೆ ಕ್ಷಣಗಣನೆ, ಕಾತರರಾಗಿರುವ ಅಭಿಮಾನಿ ಗಣನೆ
Image Credit : instagram

ರಾಯನ ಎಂಟ್ರಿಗೆ ಕ್ಷಣಗಣನೆ, ಕಾತರರಾಗಿರುವ ಅಭಿಮಾನಿ ಗಣನೆ

ಗೀತು ಮೋಹನ್ ದಾಸ್ ನಿರ್ದೇಶನದ ಈ ಟಾಕ್ಸಿಕ್ ಚಿತ್ರದ ಮೇಲೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ. ಸಿಗರೇಟ್ ಸೇದುವ ಗಮನ ಸೆಳೆಯುವ ರಾಯನ ಹೊಸ ಲುಕ್ ರಿವೀಲ್ ಆಗಿದ್ದು, ಸಿನಿಮಾ ಕಣ್ತುಂಬಿಕೊಳ್ಳಲು ಇನ್ನೂ ಒಂದು ತಿಂಗಳು ಕಾಯಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RM
Roja Manu Patil
ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭ ಮಾಡಿ ನ್ಯಾಷನಲ್ ಕಾಲೇಜ್ ಶಿವಮೋಗ್ಗ, ಮಹಾರಾಣಿ ಕಾಲೇಜ್ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿ, ಪತ್ರಿಕೋದ್ಯಮದತ್ತ ಮುಖ ಮಾಡಿ - ರಾಜ್ ಟೀವಿ, ಬಿಟೀವಿ, ಪ್ರಜಾ, ವಿಸ್ತಾರ, ವಿಜಯವಾಣಿ, ರಿಪಬ್ಲಿಕ್(ಸೀನಿಯರ್ ಫಿಲ್ಮ್ ರಿಪೋರ್ಟರ್), ಅಶ್ವವೇಗ(ಸಿನಿಮಾ ಬ್ಯೂರೋ ಹೆಡ್), ಈಗ ಸುವರ್ಣ ನ್ಯೂಸ್ ಡಿಜಿಟಲ್ ನಲ್ಲಿ ಮುಂದುವರೆಯುತ್ತಿರುವೆ. ನಿರೂಪಣೆಯಲ್ಲಿ ಆಸಕ್ತಳಾಗಿದ್ದು, ನಟನೆಯನ್ನೂ ಮುಂದುವರೆಸುತ್ತಿರುವೆ. ಸುದ್ದಿಗಳನ್ನ ಹೆಕ್ಕಿ ತೆಗೆದು..ಅಂಜದೆ ಇದ್ದದ್ದನ್ನ ಇದ್ದಹಾಗೆ ಹೇಳುವ ನೇರ ನುಡಿ.
ಟಾಕ್ಸಿಕ್
ಯಶ್
ನಯನತಾರ
ಕಿಯಾರಾ ಅಡ್ವಾಣಿ
ರುಕ್ಮಿಣಿ ವಸಂತ್
ಟಾಕ್ಸಿಕ್

Latest Videos
Recommended Stories
Recommended image1
Amruthadhaare: ಪೊಲೀಸ್​ ಮಲ್ಲಿಯ ಭರ್ಜರಿ ಎಂಟ್ರಿ- ಜೈದೇವ್​, ಶಕುಂತಲಾಗೆ ಮುಹೂರ್ತ ಫಿಕ್ಸ್​
Recommended image2
ಗಿಲ್ಲಿ ಕಂಡ್ರೆ ನನಗೇನ್ ಹೊಟ್ಟೆ ಕಿಚ್ ಇಲ್ರಪ್ಪ.. ಯಾಕಿಂಗಂದ್ರೂ ವಿನೋದ್ ಗೊಬ್ರಗಾಲ..!?
Recommended image3
CJP ಪ್ರತಿಭಟನೆ ವೇಳೆ ಪೊಲೀಸ್ ವ್ಯಾನ್ ತಡೆದು ನಿಂತ ನಟಿ ರಿಯಾ ಅಹಿರ್: ಮಾಡೆಲ್‌ನ ಗ್ಲಾಮರಸ್ ಫೋಟೋಸ್ ವೈರಲ್!
Related Stories
Recommended image1
Yash Toxic Movie: ಕಿಯಾರಾ ಅಡ್ವಾಣಿ ಬಳಿಕ ತಾರಾ ಸುತಾರಿಯಾ, ನಯನತಾರಾ ಜೊತೆಯೂ ಯಶ್‌ ರೊಮ್ಯಾನ್ಸ್!‌ ಏನ್ರೀ..ಕಥೆ ಇದು
Recommended image2
Toxic: 'ವಯಸ್ಕರಿಗಾಗಿ' ಮಾಡಿರೋ ಸಿನಿಮಾ ಹೌದು, ಏಕೆ? ಯಶ್ 'ಟಾಕ್ಸಿಕ್' ಸಿನಿಮಾದ ಗುಟ್ಟು ಬಿಚ್ಚಿಟ್ಟ ನಿರ್ಮಾಪಕರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved