MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಗಿಲ್ಲಿ ಕಂಡ್ರೆ ನನಗೇನ್ ಹೊಟ್ಟೆ ಕಿಚ್ ಇಲ್ರಪ್ಪ.. ಯಾಕಿಂಗಂದ್ರೂ ವಿನೋದ್ ಗೊಬ್ರಗಾಲ..!?

ಗಿಲ್ಲಿ ಕಂಡ್ರೆ ನನಗೇನ್ ಹೊಟ್ಟೆ ಕಿಚ್ ಇಲ್ರಪ್ಪ.. ಯಾಕಿಂಗಂದ್ರೂ ವಿನೋದ್ ಗೊಬ್ರಗಾಲ..!?

ಬಿಗ್ ಬಾಸ್ ಸೀಸನ್ 12ರಲ್ಲಿ ಈ ಹಿಂದೆ ಯಾರು ಮಾಡಿರದ ದಾಖಲೆಯ ಒಟನ್ನ ಗಳಿಸಿ, ಕಾಮಿಡಿಯಲ್ಲಿ ಇವರನ್ನ ಮೀರಿಸುವವರಿಲ್ಲ ಎನ್ನುವಷ್ಟರ ಮಟ್ಟಿಗೆ ಮನೆ ಮಾತಾಗಿರುವ ಗಿಲ್ಲಿ ನಟನನ್ನ ಕಂಡರೆ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ವಿನೋದ್ ಗೊಬ್ರಗಾಲಗೆ ಹೊಟ್ಟೆಕಿಚ್ಚಾ..!

2 Min read
Author : Roja Manu Patil
Published : Jul 26 2026, 11:38 AM IST
Share this Photo Gallery
  • FB
  • TW
  • Linkdin
  • Whatsapp
16
ಗಿಲ್ಲಿ ನಟನನ್ನ ಕಂಡರೆ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ವಿನೋದ್ ಗೊಬ್ರಗಾಲಗೆ ಹೊಟ್ಟೆಕಿಚ್ಚಾ..!
Image Credit : vinod and gilli social media

ಗಿಲ್ಲಿ ನಟನನ್ನ ಕಂಡರೆ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ವಿನೋದ್ ಗೊಬ್ರಗಾಲಗೆ ಹೊಟ್ಟೆಕಿಚ್ಚಾ..!

ಬಿಗ್ ಬಾಸ್ ಸೀಸನ್ 12ರಲ್ಲಿ ಈ ಹಿಂದೆ ಯಾರು ಮಾಡಿರದ ದಾಖಲೆಯ ಒಟನ್ನ ಗಳಿಸಿದ್ದು ಗಿಲ್ಲಿ ನಟ, ಇಡೀ ಕರ್ನಾಟಕ ಜನತೆಯನ್ನ ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ ಮಂಡ್ಯ ಹೈದ. ಮನೆ ಮಗನಾಗಿರುವ  ಪಳಾರ್ ತನ್ನ ಪಂಚಿಂಗ್ ಡೈಲಾಗ್ಸ್ ನಿಂದಲೆ ಎಲ್ಲರ ಗಮನ ಸೆಳೆದಿರುವ. ಬಿಗ್ ಮನೆಯ ಬಿಗ್ ಟ್ರೋಫಿಯನ್ನ ತನ್ನ ಪಾಲಾಗಿಸಿಕೊಂಡ ನಗುವಿನ ಸರದಾರ. ಇದೀಗ ಈತನನ್ನ ಕಂಡ್ರೆ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ವಿನೋದ್ ಗೊಬ್ರಗಾಲಗೆ ಹೊಟ್ಟೆಕಿಚ್ಚು ಎನ್ನುವ ಕಮೆಂಟ್ಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಗಿಲ್ಲಿ ಬಗ್ಗೆ ಗೊಬ್ರಗಾಲ ಹೇಳಿದ್ದೇನು ಗೊತ್ತಾ..?
Image Credit : gilli face book

ಗಿಲ್ಲಿ ಬಗ್ಗೆ ಗೊಬ್ರಗಾಲ ಹೇಳಿದ್ದೇನು ಗೊತ್ತಾ..?

ಕಾಮಿಡಿಯಲ್ಲಿ ಇವರನ್ನ ಮೀರಿಸುವವರಿಲ್ಲ ಎನ್ನುವಷ್ಟರ ಮಟ್ಟಿಗೆ ಮನೆ ಮಾತಾಗಿರುವ ಗಿಲ್ಲಿ ನಟನನ್ನ ಕಂಡರೆ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ವಿನೋದ್ ಗೊಬ್ರಗಾಲಗೆ ಹೊಟ್ಟೆಕಿಚ್ಚಾ..! ಹೀಗೊಂದು ಚರ್ಚೆ ಸೋಷಿಯಲ್ ಮೀಡಯಾದಲ್ಲಿ ಎದ್ದಿದ್ದು, ವಿನೋದ್ ಗೊಬ್ರಗಾಲ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

Related Articles

Related image1
ಮತ್ತೆ ಸದ್ದು ಮಾಡ್ತಿರೋ Bigg Boss ಗಿಲ್ಲಿ ನಟ-ರಕ್ಷಿತಾ ಶೆಟ್ಟಿ! ಜಾಲತಾಣದಲ್ಲಿ ಜೋಡಿಯದ್ದೇ ಹವಾ
Related image2
ಮೊದಲ ಸಿನಿಮಾಕ್ಕೆ ಒಂದು ಕೋಟಿ ರೂ. ಸಂಭಾವನೆ ಪಡೆದ್ರಾ ಗಿಲ್ಲಿ ನಟ? ಅವರೇ ಹೇಳಿದ್ದೇನು ಕೇಳಿ
36
ವಿನೋದ್ ಗೊಬ್ರಗಾಲ ಮೇಲೆ ಗಿಲ್ಲಿ ಫ್ಯಾನ್ಸ್ ಗರಂ..!
Image Credit : vinod face book

ವಿನೋದ್ ಗೊಬ್ರಗಾಲ ಮೇಲೆ ಗಿಲ್ಲಿ ಫ್ಯಾನ್ಸ್ ಗರಂ..!

ಹೌದು ವಿನೋದ್ ಗೊಬ್ರಗಾಲ ಇತ್ತೀಚಿಗೆ ಕೊಟ್ಟ ಸಂದರ್ಶನದಲ್ಲಿ ಗಿಲ್ಲಿ ಫ್ಯಾನ್ಸ್ ತನ್ನ ಮೇಲೆ ಗರಂ ಆಗಿದ್ದರ ವಿಚಾರವನ್ನ ಹಂಚಿಕೊಂಡು ಬೇಸರ ಹೊರ ಹಾಕಿದ್ರು, ಗಿಲ್ಲಿ ನಮ್ಮೂರಿನ ಹುಡುಗ, ಎಲ್ಲೇ ಸಿಕ್ರೂ ಅಣ್ಣಾ ಅಂತಾ ಬಾಯ್ತುಂಬಾ ಕರೆದು ಮಾತಾಡಿಸ್ತಾನೆ, ನಮಗೆ ಅವನ ಯಶಸ್ಸು, ಬೆಳವಣಿಗೆಯನ್ನ ನೋಡಿ ಖುಷಿ ಇದೆಯೋ ಹೊರತು, ಹೊಟ್ಟೆಕಿಚ್ಚ್ ಇಲ್ಲ, ಗಿಲ್ಲಿ ವಿಚಾರವಾಗಿ ಮಾತನಾಡಿದಾಗ ಫ್ಯಾನ್ಸ್ ಹಾಕಿದ ಕಮೆಂಟ್ಸ್ ನೋಡಿ ನಿಜಕ್ಕೂ ಬೇಸರವಾಯಿತು, ಎಂದಿದ್ದಾರೆ

46
ನೆಗೆಟೀವ್ ಕಮೆಂಟ್ ಹಾಕೋದರಿಂದ ಅದೇನ್ ಸಾಧಿಸ್ತಾರೊ ಗೊತ್ತಿಲ್ಲ
Image Credit : vinod face book

ನೆಗೆಟೀವ್ ಕಮೆಂಟ್ ಹಾಕೋದರಿಂದ ಅದೇನ್ ಸಾಧಿಸ್ತಾರೊ ಗೊತ್ತಿಲ್ಲ

ಇನ್ನು ಮಾತನ್ನ ಮುಂದುವರೆಸುತ್ತಾ ಗಿಲ್ಲಿ ನಮ್ಮೂರಿನ ಪಕ್ಕದ ಊರಿನವನೆ, ಜೊತೆಯಲ್ಲಿ ನೋಡಿಕೊಂಡು ಬೆಳೆದವರು ನಾವು, ಯಾಕಿತರ ಫ್ಯಾನ್ಸ್ ಸುಖಾ ಸುಮ್ಮನೆ ಮಾತಾಡ್ತಾರೆ, ನೆಗೆಟೀವ್ ಕಮೆಂಟ್ ಹಾಕ್ತಾರೆ ಗೊತ್ತಿಲ್ಲ ಎಂದಿದ್ದಾರೆ

56
ಗಿಲ್ಲಿ ಪಟ್ಟ ಶ್ರಮಕ್ಕೆ ಎಷ್ಟು ಗೆಲುವು ದಕ್ಕಬೇಕು ಅಷ್ಚು ಅವನಿಗೆ ದಕ್ಕಿಗೆ,
Image Credit : gilli face book

ಗಿಲ್ಲಿ ಪಟ್ಟ ಶ್ರಮಕ್ಕೆ ಎಷ್ಟು ಗೆಲುವು ದಕ್ಕಬೇಕು ಅಷ್ಚು ಅವನಿಗೆ ದಕ್ಕಿಗೆ,

ಅದೇನೆ ಇರಲಿ ಗಿಲ್ಲಿ ಪಟ್ಟ ಶ್ರಮಕ್ಕೆ ಎಷ್ಟು ಗೆಲುವು ದಕ್ಕಬೇಕು ಅಷ್ಚು ಅವನಿಗೆ ದಕ್ಕಿಗೆ, ನನ್ನ ಶ್ರಮಕ್ಕೆ ಎಷ್ಟು ಗೆಲುವು ದಕ್ಕಬೇಕು ಅಷ್ಚು ನನಗೆ ದಕ್ಕಿಗೆ. ಯಾರೇನೆ ಹೇಳಿದರೂ ನಮ್ಮ ದೋಸ್ತಿಗೆ ಏನಂತ ನಮಗೆ ಗೊತ್ತು ಎಂದ್ರು ವಿನೋದ್ ಗೊಬ್ರಗಾಲ

66
ಅರಿವಿರದ ಅವರಿವರ ಮಾತಿಗೆ ಅರಿತಿರುವ ನೀನು ಅರಿತೂ ಅರಿಯದಂತಿರುವುದೇ, ನಿಜವಾದ ಅರಿವೂ.
Image Credit : vinod face book

ಅರಿವಿರದ ಅವರಿವರ ಮಾತಿಗೆ ಅರಿತಿರುವ ನೀನು ಅರಿತೂ ಅರಿಯದಂತಿರುವುದೇ, ನಿಜವಾದ ಅರಿವೂ.

ಅದೇನೆ ಹೇಳಿ ಒಂದು ಕಮೆಂಟ್ ನಿಂದ ಏನೇಲ್ಲ ಮನಸ್ಧಾಪಗಳು, ತೊಂದರೆಗಳು ಆಗಬಹುದೆಂಬ ಅರಿವಿಲ್ಲದೆಯೆ ಅಥವಾ ಅರಿತೆ ಹೀಗೆ ವ್ಯಂಗ್ಯವಾಡ್ತಾರ ದೇವರೇ ಬಲ್ಲ, ಅರಿವಿರದ ಅವರಿವರ ಮಾತಿಗೆ ಅರಿತಿರುವ ನೀನು ಅರಿತೂ ಅರಿಯದಂತಿರುವುದೇ, ನಿಜವಾದ ಅರಿವೂ..ನೀವೇನಂತೀರಾ,,?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RM
Roja Manu Patil
ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭ ಮಾಡಿ ನ್ಯಾಷನಲ್ ಕಾಲೇಜ್ ಶಿವಮೋಗ್ಗ, ಮಹಾರಾಣಿ ಕಾಲೇಜ್ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿ, ಪತ್ರಿಕೋದ್ಯಮದತ್ತ ಮುಖ ಮಾಡಿ - ರಾಜ್ ಟೀವಿ, ಬಿಟೀವಿ, ಪ್ರಜಾ, ವಿಸ್ತಾರ, ವಿಜಯವಾಣಿ, ರಿಪಬ್ಲಿಕ್(ಸೀನಿಯರ್ ಫಿಲ್ಮ್ ರಿಪೋರ್ಟರ್), ಅಶ್ವವೇಗ(ಸಿನಿಮಾ ಬ್ಯೂರೋ ಹೆಡ್), ಈಗ ಸುವರ್ಣ ನ್ಯೂಸ್ ಡಿಜಿಟಲ್ ನಲ್ಲಿ ಮುಂದುವರೆಯುತ್ತಿರುವೆ. ನಿರೂಪಣೆಯಲ್ಲಿ ಆಸಕ್ತಳಾಗಿದ್ದು, ನಟನೆಯನ್ನೂ ಮುಂದುವರೆಸುತ್ತಿರುವೆ. ಸುದ್ದಿಗಳನ್ನ ಹೆಕ್ಕಿ ತೆಗೆದು..ಅಂಜದೆ ಇದ್ದದ್ದನ್ನ ಇದ್ದಹಾಗೆ ಹೇಳುವ ನೇರ ನುಡಿ.
ಗಿಲ್ಲಿ ನಟ
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ

Latest Videos
Recommended Stories
Recommended image1
CJP ಪ್ರತಿಭಟನೆ ವೇಳೆ ಪೊಲೀಸ್ ವ್ಯಾನ್ ತಡೆದು ನಿಂತ ನಟಿ ರಿಯಾ ಅಹಿರ್: ಮಾಡೆಲ್‌ನ ಗ್ಲಾಮರಸ್ ಫೋಟೋಸ್ ವೈರಲ್!
Recommended image2
ಅವಳಿ ಮಕ್ಕಳಿಗೆ ಸರಳವಾಗಿ ಕಿವಿ ಚುಚ್ಚಿಸೋ ಶಾಸ್ತ್ರ ಮಾಡಿದ ನಟಿ ಐಶ್ವರ್ಯ ವಿನಯ್
Recommended image3
ಹಸಿದವರಿಗೆ ಬಿರಿಯಾನಿ ಹಂಚುತ್ತಿದ್ದೆ.. ಇದರ ವಿಡಿಯೋ ನೋಡಿಯೇ JDS ಪಕ್ಷ ಕಾಲ್‌ ಮಾಡಿತು ಎಂದ ಬಿಗ್‌ಬಾಸ್‌ ಜಾಹ್ನವಿ
Related Stories
Recommended image1
ಮತ್ತೆ ಸದ್ದು ಮಾಡ್ತಿರೋ Bigg Boss ಗಿಲ್ಲಿ ನಟ-ರಕ್ಷಿತಾ ಶೆಟ್ಟಿ! ಜಾಲತಾಣದಲ್ಲಿ ಜೋಡಿಯದ್ದೇ ಹವಾ
Recommended image2
ಮೊದಲ ಸಿನಿಮಾಕ್ಕೆ ಒಂದು ಕೋಟಿ ರೂ. ಸಂಭಾವನೆ ಪಡೆದ್ರಾ ಗಿಲ್ಲಿ ನಟ? ಅವರೇ ಹೇಳಿದ್ದೇನು ಕೇಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved