MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Duleep Trophy Final
Today's Horoscope in Kannada
Mantralaya Online Scam
Hubballi Ganeshotsava
Kalaburagi Drought List
Pitru Paksha 2026 Date
PM Modi Meeting
Karnataka Farmers
Gulbarga Bus Accident
Western Ghats ESA
Karnataka Taxi Fare Meter
Bigg Boss Kannada 13
  • Home
  • Entertainment
  • TV Talk
  • ‘ಮದನ ಮನಮೋಹಿನಿ’ಯಾದ ‘ಶ್ರೀರಾಘವೇಂದ್ರ ಮಹಾತ್ಮೆ’ ಸರಸ್ವತಿ… ಹೊಸ ಲುಕ್’ಗೆ ಫ್ಯಾನ್ಸ್ ಫಿದಾ

‘ಮದನ ಮನಮೋಹಿನಿ’ಯಾದ ‘ಶ್ರೀರಾಘವೇಂದ್ರ ಮಹಾತ್ಮೆ’ ಸರಸ್ವತಿ… ಹೊಸ ಲುಕ್’ಗೆ ಫ್ಯಾನ್ಸ್ ಫಿದಾ

Punya Basavaraju: ‘ಶ್ರೀರಾಘವೇಂದ್ರ ಮಹಾತ್ಮೆ’ ಧಾರಾವಾಹಿಯಲ್ಲಿ ರಾಘವೇಂದ್ರ ಸ್ವಾಮಿಗಳು ಪೂರ್ವಾಶ್ರಮ ಪತ್ನಿ ಸರಸ್ವತಿಯಾಗಿ ನಟಿಸಿದ್ದ ನಟಿ ಪುಣ್ಯ ಬಸವರಾಜು ಅವರ ಹೊಸ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟಿಯ ಅಂದಕ್ಕೆ ಜನ ಫಿದಾ ಆಗಿದ್ದಾರೆ.

1 Min read
Author : Pavna Das
Published : Aug 23 2026, 07:06 PM IST
Share this Photo Gallery
  • FB
  • TW
  • Linkdin
  • Whatsapp
16
ಪುಣ್ಯ ಬಸವರಾಜು
Image Credit : Instagram

ಪುಣ್ಯ ಬಸವರಾಜು

ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶ್ರೀರಾಘವೇಂದ್ರ ಮಹಾತ್ಮೆ’ ಧಾರವಾಹಿಯಲ್ಲಿ ರಾಘವೇಂದ್ರ ಸ್ವಾಮಿಗಳು ಪೂರ್ವಾಶ್ರಮದ ಪತ್ನಿ ಸರಸ್ವತಿಯಾಗಿ ಕಾಣಿಸಿಕೊಂಡ ನಟಿ ಪುಣ್ಯ ಬಸವರಾಜು. ಸದ್ಯ ಧಾರಾವಾಹಿಯಲ್ಲಿ ಇವರ ಪಾತ್ರ ಮುಗಿದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮುಗ್ಧ ಪಾತ್ರದ ಮೂಲಕ ಗಮನ ಸೆಳೆದ ಸರಸ್ವತಿ
Image Credit : Instagram

ಮುಗ್ಧ ಪಾತ್ರದ ಮೂಲಕ ಗಮನ ಸೆಳೆದ ಸರಸ್ವತಿ

ಪುಣ್ಯ ‘ಸರಸ್ವತಿ’ ಪಾತ್ರದ ಮೂಲಕ ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಪಡೆದರು. ಮದುವೆ ಮೊದಲಿನ ಆ ಚುರುಕು ಹುಡುಗಿಯ ಪಾತ್ರ, ಮದುವೆ ನಂತರ ವೆಂಕಟನಾಥನ ಜೀವನದಲ್ಲಿ ಹೊಸ ಅರ್ಥವನ್ನು ಕೊಟ್ಟ ಸರಸ್ವತಿ ಅಮ್ಮನವರ ಪಾತ್ರವನ್ನು ಅದ್ಭುತವಾಗಿ ನಟಿಸಿದ್ದರು ಪುಣ್ಯ.

Related Articles

Related image1
Sri Raghavendra Mahathme: ರಾಯರ ಪತ್ನಿ ಸರಸ್ವತಿಯಾಗಿ ನಟಿಸುತ್ತಿರುವ ಸುಂದರಿ ಇವರೇ
Related image2
Sri Raghavendra Mahathme: 23ರ ವಯಸ್ಸಲ್ಲಿ 85ರ ಅಜ್ಜಿ- ನಟಿ ಭವಾನಿಯ ರೋಚಕ ಸ್ಟೋರಿ ಕೇಳಿ
36
ಕೆಲವು ತಿಂಗಳ ಹಿಂದೆ ಕೊನೆಯಾಗಿದ್ದ ಪಾತ್ರ
Image Credit : Instagram

ಕೆಲವು ತಿಂಗಳ ಹಿಂದೆ ಕೊನೆಯಾಗಿದ್ದ ಪಾತ್ರ

ಧಾರವಾಹಿಯಲ್ಲಿ ವೆಂಕಟನಾಥರು, ರಾಘವೇಂದ್ರ ಸ್ವಾಮಿಗಳಾಗಿ ಬದಲಾದ ಬಳಿಕ, ಗಂಡನಿಲ್ಲದೇ ಬದುಕು ಕಷ್ಟವಾಗಿ ಸಾವಿನ ಮೊರೆಹೋಗುವ ಮೂಲಕ, ಸರಸ್ವತಿ ಪಾತ್ರವನ್ನು ಮುಗಿಸಲಾಗಿತ್ತು. ಕೊನೆಯ ಭಾವನಾತ್ಮಕ ದೃಶ್ಯಗಳಲ್ಲೂ ಅದ್ಭುತವಾಗಿ ನಟಿಸಿ, ವೀಕ್ಷಕರ ಕಣ್ಣಂಚನ್ನು ಒದ್ದೆ ಮಾಡಿದ್ದರು ಪುಣ್ಯ.

46
ಹೊಸ ಲುಕ್ ನಲ್ಲಿ ಪುಣ್ಯ
Image Credit : Instagram

ಹೊಸ ಲುಕ್ ನಲ್ಲಿ ಪುಣ್ಯ

ಇದೀಗ ಪುಣ್ಯ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅವರ ಈ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಂಪು ಬಣ್ಣದ ರಾಜಕುಮಾರಿಯ ಧಿರಿಸಿನಲ್ಲಿ ಪುಣ್ಯ ಗಂಧರ್ವ ಲೋಕದ ಅಪ್ಸರೆಯಂತೆ ಕಾಣಿಸುತ್ತಿದ್ದಾರೆ. ಈ ಫೋಟೊವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಕಾಮೆಂಟ್ ಮೂಲಕ ಹೊಗಳಿಕೆಯ ಮಹಾಪೂರವನ್ನೆ ಹರಿಸುತ್ತಿದ್ದಾರೆ.

56
ಅನುಷ್ಕಾ ಶೆಟ್ಟಿಗೆ ಹೋಲಿಸಿದ ಜನ
Image Credit : Instagram

ಅನುಷ್ಕಾ ಶೆಟ್ಟಿಗೆ ಹೋಲಿಸಿದ ಜನ

ಪುಣ್ಯ ಬಸವರಾಜು ಅವರ ಈ ಲುಕ್ ನೋಡಿ ಫ್ಯಾನ್ಸ್, ಬಾಹುಬಲಿ ಸಿನಿಮಾದ ಅನುಷ್ಕಾ ಶೆಟ್ಟಿಗೆ ಹೋಲಿಸಿದ್ದಾರೆ, ಇನ್ನು ಕೆಲವರು ಮದನಮನ ಮೋಹಿನಿ ನೀನ್ಯಾರೆ ಎನ್ನುತ್ತಾ, ರುಕ್ಮಿಣಿ ವಸಂತ್ ಗೂ ಕೂಡ ಹೋಲಿಕೆ ಮಾಡಿದ್ದಾರೆ. ನೀವು ಅಂದದಲ್ಲಿ ಎಲ್ಲರನ್ನೂ ಮೀರಿಸುತ್ತೀರಿ ಎಂದು ಹಾಡಿ ಹೊಗಳಿದ್ದಾರೆ.

66
ಶೀಘ್ರದಲ್ಲಿ ತೆರೆ ಮೇಲೆ ಬನ್ನಿ
Image Credit : Instagram

ಶೀಘ್ರದಲ್ಲಿ ತೆರೆ ಮೇಲೆ ಬನ್ನಿ

ಇನ್ನು ‘ಶ್ರೀರಾಘವೇಂದ್ರ ಮಹಾತ್ಮೆ’ ಬಳಿಕ ನಟಿಯ ಫಾಲೋವರ್ಸ್ ಕೂಡ ಹೆಚ್ಚಾಗಿದ್ದು, ಇದೀಗ ಜನ, ಪುಣ್ಯ ಅವರನ್ನು ಮತ್ತೆ ತೆರೆ ಮೇಲೆ ಒಂದೊಳ್ಳೆ ಪಾತ್ರದ ಮೂಲಕ ಕಾಣಲು ಇಷ್ಟಪಡುತ್ತಿದ್ದಾರೆ. ಶೀಘ್ರದಲ್ಲಿ ತೆರೆ ಮೇಲೆ ಬನ್ನಿ, ನಿಮ್ಮನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇವೆ ಎಂದಿದ್ದಾರೆ ಜನ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಶ್ರೀ ರಾಘವೇಂದ್ರ ಮಹಾತ್ಮೆ
ಮನರಂಜನಾ ಸುದ್ದಿ
ಸೀರಿಯಲ್ ಶೂಟಿಂಗ್
ಜೀ ಕನ್ನಡ

Latest Videos
Recommended Stories
Recommended image1
Bigg Boss 13: 'ಭಾಗ್ಯಲಕ್ಷ್ಮಿ' ತಾಂಡವ್​ಗಾಗಿ ರಿಯಲ್​ ಮತ್ತು ರೀಲ್​ ಹೆಂಡ್ತೀರ ನಡುವೆ ಶುರುವಾಗೇ ಬಿಟ್ಟಿತು ಸಮರ
Recommended image2
ಲವ್​ ಬ್ರೇಕಪ್​, ಮದುವೆ, ಡಿಪ್ರೆಷನ್​, ಮೋಸ: Lakshmi Nivasa ನಟಿ ಅನಿಕಾ ಸಿಂಧ್ಯಾ ಓಪನ್​ ಮಾತು
Recommended image3
ವಿಮಾನದ ಒಳಕ್ಕೆ ಬಂದ ಮಗುವಿಗೆ ಲಾಲಿ ಹಾಡಿದ ಸಂಗೀತಾ, ಬಿಗ್ ಬಾಸ್ ಮೊದಲ ದಿನವೇ ಟ್ವಿಸ್ಟ್
Related Stories
Recommended image1
Sri Raghavendra Mahathme: ರಾಯರ ಪತ್ನಿ ಸರಸ್ವತಿಯಾಗಿ ನಟಿಸುತ್ತಿರುವ ಸುಂದರಿ ಇವರೇ
Recommended image2
Sri Raghavendra Mahathme: 23ರ ವಯಸ್ಸಲ್ಲಿ 85ರ ಅಜ್ಜಿ- ನಟಿ ಭವಾನಿಯ ರೋಚಕ ಸ್ಟೋರಿ ಕೇಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved