ಮುಡಿಯಲ್ಲಿ ಮಲ್ಲಿಗೆ, ಮೊಗದಲ್ಲಿ ಕಿರು ಲಜ್ಜೆ- ಚಂದವೋ ಚಂದ ಅಂದ್ರು ಫ್ಯಾನ್ಸ್
ಪಿಂಕ್ ಮತ್ತು ಮೆರೋನ್ ಬಾರ್ಡರ್ ಸೀರೆ ಧರಿಸಿ ನಟಿ ಮೋಕ್ಷಿತಾ ಪೈ ಫೋಟೋ ಕ್ಲಿಕ್ ಮಾಡಿಸಿಕೊಂಡಿದ್ದಾರೆ. ಸೀರೆಯಲ್ಲಿ ನೀವು ಚಂದವೋ ಚಂದ ಅಂತ ಅಭಿಮಾನಿಗಳು ಹೇಳುತ್ತಿದ್ದಾರೆ.

ಪಿಂಕ್ ಮತ್ತು ಮೆರೋನ್ ಬಾರ್ಡರ್ ಸೀರೆ ಧರಿಸಿ, ಮುಡಿಯಲ್ಲಿ ಮಲ್ಲಿಗೆ ಹೂ ಮಾಲೆ, ಕೊರಳಲ್ಲಿ ಸಿಂಪಲ್ ನೆಕ್ಲೆಸ್ ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಒಟ್ಟು ಐದು ಫೋಟೋಗಳನ್ನು ಮೋಕ್ಷಿತಾ ಪೈ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳಿಗೆ 21 ಸಾವಿರಕ್ಕೂ ಅಧಿಕ ಲೈಕ್ಸ್, ಸಾವಿರಾರು ಕಮೆಂಟ್‌ಗಳು ಬಂದಿವೆ.
Mokshitha
ಸೋ ಕ್ಯೂಟ್, ಮುದ್ದು, ಬ್ಯೂಟಿಫುಲ್, ಕನ್ನಡತಿ ನಮ್ಮ ಪಾರು, ಸುಂದರವಾದ ಸೀರೆ, ಲವ್ ಯು ಪಾರು ಅಕ್ಕ, ಬೊಂಬೆ, ನಿಮ್ಮ ನಗುವೇ ನಿಮಗೆ ಆಭರಣ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಕೆಲವರು ನಿಮ್ಮ ಮೊಬೈಲ್ ನಂಬರ್ ಕೊಡಿ ಅಂತ ಕೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.