MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಅಪಘಾತದಲ್ಲಿ ಪ್ರತಿಭಾವಂತ ಮಗಳು ನಿಧನ; ಜಾತಕದಲ್ಲಿ ಏನಿತ್ತು? Nanda Gokula Serial ನಟಿ ಮಾತು

ಅಪಘಾತದಲ್ಲಿ ಪ್ರತಿಭಾವಂತ ಮಗಳು ನಿಧನ; ಜಾತಕದಲ್ಲಿ ಏನಿತ್ತು? Nanda Gokula Serial ನಟಿ ಮಾತು

Actress Amrutha Roopesh: ನನ್ನಮ್ಮ ಸೂಪರ್‌ಸ್ಟಾರ್‌ ಶೋನಲ್ಲಿ ಅಮೃತಾ ರೂಪೇಶ್‌, ಮಗಳು ಸಮನ್ವಿ ಜೊತೆ ಭಾಗವಹಿಸಿದ್ದರು. ಸಮನ್ವಿ ಮುದ್ದಾದ, ಪ್ರತಿಭಾನ್ವಿತ ಮಗಳು. ದುರದೃಷ್ಟವಶಾತ್‌ ಸಮನ್ವಿ ಅಪಘಾತದಲ್ಲಿ ನಿಧನರಾದರು. ಮಗಳ ಸಾವಿನ ಬಗ್ಗೆ ಸುಮನ್‌ ಟಿವಿ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. 

1 Min read
Author : Padmashree Bhat
Published : Apr 07 2026, 10:20 PM IST
Share this Photo Gallery
  • FB
  • TW
  • Linkdin
  • Whatsapp
15
ಜಾತಕದಲ್ಲಿ ಏನಿತ್ತು?
Image Credit : instagram

ಜಾತಕದಲ್ಲಿ ಏನಿತ್ತು?

ನಾವು ಸಮನ್ವಿ ಜಾತಕ ತೋರಿಸಿದಾಗ ಡಾಕ್ಟರ್‌ ಆಗ್ತಾಳೆ, ಕಲಾವಿದೆ ಆಗ್ತಾಳೆ ಎಂದು ಹೇಳಿದ್ದರು. ಸಮನ್ವಿ ಹೋದಮೇಲೆ ಅವಳ ಜಾತಕದಲ್ಲಿ ಹಾಗೆ ಇತ್ತು, ಆಯುಷ್ಯ ಕಮ್ಮಿ ಇತ್ತು ಎಂದು ಹೇಳಿದ್ದಾರೆ. ಒಂದು ವೇಳೆ ದೇವರ ಯೋಜನೆಯೇ ಹಾಗಿದ್ದರೆ ನಾವು ಏನು ಮಾಡೋಕೆ ಆಗತ್ತೆ? ಎಂದು ಅಮೃತಾ ಪ್ರಶ್ನೆ ಮಾಡಿದ್ದಾರೆ.

25
 ನಾವು ಬದುಕಿ ಎಚ್ಚರ ಆದರೆ ಅದೇ ದೊಡ್ಡದು
Image Credit : instagram

ನಾವು ಬದುಕಿ ಎಚ್ಚರ ಆದರೆ ಅದೇ ದೊಡ್ಡದು

ಸಮನ್ವಿ ಹೋದಮೇಲೆ ನಾನು ಒಂದಿಷ್ಟು ವಿಷಯಗಳನ್ನು ನೋಡಿದ್ದೇನೆ. ನಡೆದುಕೊಂಡು ಹೋದವರು ಸಾಯ್ತಾರೆ, ಒಂದು ಮನೆ ಸುಟ್ಟು ಹೋಯ್ತು, ಏನೇನೋ ಆಗಿ ಸಾಯುತ್ತಿದ್ದಾರೆ. ನಾಳೆ ಬೆಳಿಗ್ಗೆ ನಾವು ಬದುಕಿ ಎಚ್ಚರ ಆದರೆ ಅದೇ ದೊಡ್ಡದು. ಆರೋಗ್ಯದ ಬಗ್ಗೆ ತುಂಬ ಯೋಚನೆ ಮಾಡ್ತೀವಿ ಎಂದು ಅಮೃತಾ ಹೇಳಿದ್ದಾರೆ.

Related Articles

Related image1
ನಂದಗೋಕುಲ: ಮಾಧವ-ಪ್ರಿಯಾ ಫಸ್ಟ್‌ನೈಟ್ ರೂಮ್‌ನಲ್ಲಿ ವಲ್ಲಭ-ಅಮ್ಮು ತುಂಟಾಟದ ರೊಮ್ಯಾನ್ಸ್
Related image2
ನಂದಗೋಕುಲ ಪ್ರಿಯಾ ಹೊಸ ಲುಕ್; ಓಪನ್‌ ಹೇರ್‌ ಬಿಟ್ಟು, ಸ್ಲೀವ್‌ಲೆಸ್‌ ಬ್ಲೌಸ್‌ ಹಾಕಿ ಏರಿಯಾದಲ್ಲಿ ತಿರುಗ್ಬೇಡಿ; ಲವ್‌ ಆಗ್ತದೆ!
35
ಆಸ್ತಿ ಮಾಡಬೇಕು
Image Credit : instagram

ಆಸ್ತಿ ಮಾಡಬೇಕು

ಜೀವನ ಮಾಡಬೇಕು, ನಾಲ್ಕು ಜನರ ಮಧ್ಯೆ ನಾವು ಇರಬೇಕು, ಆಸ್ತಿ ಮಾಡಬೇಕು, ವೃದ್ಧಾಪ್ಯದಲ್ಲಿ ಹಾಗೆ ಇರಬೇಕು ಅಂತ ಹೇಳ್ತಿವಿ. ಆದರೆ ಯಾವುದನ್ನು ಮಾಡ್ತೀರಾ ಎಂದು ನಟಿ ಅಮೃತಾ ಅವರು ಹೇಳಿದ್ದಾರೆ.

45
ಮಕ್ಕಳು ಬೇಡ ಎನ್ನೋದು ಬೆಟರ್
Image Credit : instagram

ಮಕ್ಕಳು ಬೇಡ ಎನ್ನೋದು ಬೆಟರ್

ಕೆಲವರು ಮಕ್ಕಳು ಬೇಡ ಎಂದು ಹೇಳುತ್ತಾರೆ. ಇದು ಕೂಡ ಬೆಟರ್‌ ಎನಿಸುತ್ತದೆ. ಮಗುವಿಗೆ ಏನಾದರೂ ಆದರೆ ತಡೆದುಕೊಳ್ಳೋಕೆ ಆಗೋದಿಲ್ಲ. ನಮಗೆ ಮಕ್ಕಳು ಇಲ್ಲ ಅಂದಿದ್ರೆ ನಾವು ನಮಗೆ ಏನಾದರೂ ತಲೆ ಕೆಡಿಸಿಕೊಳ್ಳೋದಿಲ್ಲ. ನಾವು ಈ ಹಿಂದೆ ಏನು ಮಾಡಿರ್ತೀವೋ ಅದನ್ನು ನಮಗೆ ಮಕ್ಕಳ ರೂಪದಲ್ಲಿ ಕೂಡ ಕಳಿಸಿರ್ತಾನೆ ಎಂದು ಅಮೃತಾ ರೂಪೇಶ್‌ ಹೇಳಿದ್ದಾರೆ.

55
ಮತ್ತೆ ಮಗು ಪ್ಲ್ಯಾನ್‌ ಆಗಿಲ್ಲ
Image Credit : instagram

ಮತ್ತೆ ಮಗು ಪ್ಲ್ಯಾನ್‌ ಆಗಿಲ್ಲ

ನಾವು ಮತ್ತೆ ಮಗುವನ್ನು ಪ್ಲ್ಯಾನ್‌ ಮಾಡಿಲ್ಲ. ಹಾಗೆ ನಮಗೆ ವಯಸ್ಸು ಆಗ್ತಿದೆ, ಈಗ ಈ ಮಗು ಚೆನ್ನಾಗಿದ್ದರೆ ಸಾಕು ಎಂದು ಅಮೃತಾ ಹೇಳಿದ್ದಾರೆ. ಆದರೆ ಮನೆ ತುಂಬ ಮಕ್ಕಳಿರಬೇಕು ಎಂದು ಕೂಡ ಅವರು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ನಂದಗೋಕುಲ
ಕನ್ನಡ ಧಾರಾವಾಹಿ
ಕಲರ್ಸ್ ಕನ್ನಡ

Latest Videos
Recommended Stories
Recommended image1
Sankeerthana Movie: ಈ ವಯಸ್ಸಿನಲ್ಲೂ ಸಿನಿಮಾ ಮಾಡಿ ಯಶಸ್ವಿಯಾದ ಸೀತಾರಾಮ ಧಾರಾವಾಹಿ ಅಜ್ಜಿ
Recommended image2
ಎರಡು ವರ್ಷ ಡೇಟಿಂಗ್​, ಜ್ಯೂಸ್​ನಲ್ಲಿ ಏನಾದ್ರೂ ಮಿಕ್ಸಿಂಗ್​: Anchor Anushree ರೋಚಕ ಲವ್​ ಸ್ಟೋರಿ
Recommended image3
Karna Serial ರೋಚಕ ಟ್ವಿಸ್ಸ್​: ಬಯಲಾಗೇ ಬಿಡ್ತು ಕರ್ಣನ ಜನ್ಮ ರಹಸ್ಯ! ತಿಪ್ಪೆಯಲ್ಲಿ ಸಿಕ್ಕ ಮಗು ಯಾರದ್ದು
Related Stories
Recommended image1
ನಂದಗೋಕುಲ: ಮಾಧವ-ಪ್ರಿಯಾ ಫಸ್ಟ್‌ನೈಟ್ ರೂಮ್‌ನಲ್ಲಿ ವಲ್ಲಭ-ಅಮ್ಮು ತುಂಟಾಟದ ರೊಮ್ಯಾನ್ಸ್
Recommended image2
ನಂದಗೋಕುಲ ಪ್ರಿಯಾ ಹೊಸ ಲುಕ್; ಓಪನ್‌ ಹೇರ್‌ ಬಿಟ್ಟು, ಸ್ಲೀವ್‌ಲೆಸ್‌ ಬ್ಲೌಸ್‌ ಹಾಕಿ ಏರಿಯಾದಲ್ಲಿ ತಿರುಗ್ಬೇಡಿ; ಲವ್‌ ಆಗ್ತದೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved