ದುಬೈನಲ್ಲಿ ಮಿಂಚುತ್ತಿರುವ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ, ಪತ್ನಿ ಯಶಸ್ವಿನಿ!
ದುಬೈನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ವಂಶಿಕಾ ಆನಂದ್. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್..
ಕನ್ನಡ ಕಿರುತೆರೆ ಜನಪ್ರಿಯಾ ಸೆಲೆಬ್ರಿಟಿ ಕಿಡ್ ವಂಶಿಕಾ ಮಾಸ್ಟರ್ ಆನಂದ್ ಕೆಲವು ದಿನಗಳ ಹಿಂದೆ ದುಬೈನಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ರಾಜ್ಯ ಪಶಸ್ತಿ ವಿಜೇತ ಮಾಸ್ಟರ್ ಆನಂದ್ (Master Anand) ಪುತ್ರಿ ವಂಶಿಕಾ ಹಾಗೂ ಪತ್ನಿ ಯಶಸ್ವಿನಿ ಪ್ರವಾಸ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಯಶಸ್ವಿನಿ ತುಂಬಾನೇ ಆಕ್ಟಿವ್ ಆಗಿದ್ದು ಪ್ರತಿಯೊಂದರ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ವಂಶಿಕಾ ಬಗ್ಗೆ ಅಭಿಮಾನಿಗಳಿಗೆ ಅಪ್ಲೇಟ್ ನೀಡುತ್ತಾರೆ.
ದುಬೈನಿಂದ ಬೆಂಗಳೂರಿಗೆ ಹಿಂತಿರುಗುವಾ ಫ್ಲೈಟ್ ಸಿಬ್ಬಂದಿಗಳ ಜೊತೆ ಸೆಲ್ಫಿ ಕ್ಲಿಕ್ ಮಾಡಿಕೊಂಡಿದ್ದಾರೆ. ರೀಲ್ಸ್ ಮಾಡಿ ಸಂಭ್ರಮಿಸಿದ್ದಾರೆ.
'ಬೆಂಗಳೂರಿಗೆ ವಾಪಸ್ ಆದೆವು. ವಾವ್ ಎಷ್ಟು ಒಳ್ಳೆಯ ಗಗನ ಸಖಿಯರು. ನಮ್ಮ ಫ್ಲೈಟ್ ಕ್ಯಾಪ್ಟನ್ ಕೂಡ ತುಂಬಾ ಕೂಲ್' ಎಂದು ಬರೆದುಕೊಂಡಿದ್ದಾರೆ.
ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಯಶಸ್ವಿನಿ ಕೂಡ ಬಣ್ಣದ ಪ್ರಪಂಚಕ್ಕೆ ಪರಿಚಯವಾರು. ಅಲ್ಲಿಂದ ನೇಮ್ ಅಂಡ್ ಫೇಮ್ ಗಳಿಸಿದ್ದಾರೆ.