MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bhagyalakshmi Serial ಮೆಗಾ ರಣ ರೋಚಕ ಟ್ವಿಸ್ಟ್;‌ ಭಾಗ್ಯಗೆ ನರಕ ತೋರಿಸ್ತಾನೆ ತಾಂಡವ್!‌ ಮುಂದೇನು ಕಥೆ?

Bhagyalakshmi Serial ಮೆಗಾ ರಣ ರೋಚಕ ಟ್ವಿಸ್ಟ್;‌ ಭಾಗ್ಯಗೆ ನರಕ ತೋರಿಸ್ತಾನೆ ತಾಂಡವ್!‌ ಮುಂದೇನು ಕಥೆ?

Bhagyalakshmi Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ ಬದಲಾಗಿದ್ದಾನೆ ಎಂದು ಮಗಳು ತನ್ವಿ ನಂಬಿದ್ದಾಳೆ. ಆದರೆ ತಾಂಡವ್‌ ಬದಲಾಗಿಲ್ಲ, ಕಲರ್ಸ್‌ ಕನ್ನಡ ವಾಹಿನಿಯು ಹೊಸದಾಗಿ ಪ್ರೋಮೋ ರಿಲೀಸ್‌ ಮಾಡಿದ್ದು, ತಾಂಡವ್‌ ಬದಲಾಗಿಲ್ಲ ಎನ್ನೋದು ಸಾಬೀತಾಗಿದೆ. 

1 Min read
Author : Padmashree Bhat
Published : Mar 18 2026, 11:34 AM IST
Share this Photo Gallery
  • FB
  • TW
  • Linkdin
  • Whatsapp
15
ಶ್ರೇಷ್ಠ ಸರಿ ಇಲ್ಲ
Image Credit : Jiohotstar

ಶ್ರೇಷ್ಠ ಸರಿ ಇಲ್ಲ

ಹೌದು, ತಾಂಡವ್‌ ಬದಲಾಗಿಲ್ಲ, ನನಗೆ ಭಾಗ್ಯ ಬೇಕು, ಶ್ರೇಷ್ಠ ಸರಿ ಇಲ್ಲ, ನಾನು ಮಾಡಿದ್ದು ತಪ್ಪಾಗಿದೆ ಎಂದು ಅವನು ಹೇಳಿದ್ದನು. ಆದರೆ ಅಸಲಿ ವಿಷಯ ಬೇರೆ ಇದೆ. ಅವನು ಬದಲಾಗಿಲ್ಲ. ಅನೇಕರು ತಾಂಡವ್‌ ಬದಲಾಗಿಲ್ಲ ಎಂದು ವಾದ ಮಾಡಿದ್ದರು.

25
ತಾಂಡವ್‌ ಬದಲಾಗಿಲ್ಲ
Image Credit : Jiohotstar

ತಾಂಡವ್‌ ಬದಲಾಗಿಲ್ಲ

ತಾಂಡವ್‌ಗೆ ಈಗಾಗಲೇ ಸಾವಿರ ಬಾರಿ ಕ್ಷಮೆ ಕೇಳಿದ್ದಾನೆ. ಆದರೆ ಅವಳು ಅದನ್ನು ಒಪ್ಪಿಕೊಂಡಿಲ್ಲ. ತಾಂಡವ್‌ ಬದಲಾಗಿಲ್ಲ, ಅವನು ಹಾಗೆ ಇದ್ದಾನೆ ಎಂದು ಭಾಗ್ಯಗೆ ಬಲವಾದ ನಂಬಿಕೆ ಇದೆ. ಮಗಳಿಗೋಸ್ಕರ ಅವಳು, ತಾಂಡವ್‌ನನ್ನು ಮನೆಯೊಳಗಡೆ ಕರೆದಿದ್ದಳು. ತಾಂಡವ್‌ ಈಗ ಭಾಗ್ಯಗೆ ಎಮ್ಮೆ ಎಂದು ಕರೆದಿದ್ದಾನೆ. ಸೂರ್ಯವಂಶಿ ಮನೆಗೆ ಅವಳನ್ನು ಕರೆಸಿಕೊಂಡು ನರಕ ತೋರಿಸುವ ಪ್ಲ್ಯಾನ್‌ ಮಾಡಿದ್ದಾನೆ.

Related Articles

Related image1
Bhagyalakshmi Serial: ಭಾಗ್ಯ ಸಾವಿನೊಂದಿಗೆ ಧಾರಾವಾಹಿ ಮುಗಿಸ್ತಾರಾ? ಜ್ಯೋತಿಷಿ ಹೇಳಿದಂತೆ ನಡೀತಿದೆ!
Related image2
Anna Bhagya Scheme: ಫೆಬ್ರವರಿಯಿಂದ ಹೊಸ ಪಡಿತರ ವ್ಯವಸ್ಥೆ; ಏನಿದು 'ಇಂದಿರಾ ಕಿಟ್‌’ ಘೋಷಣೆ
35
ವೀಕ್ಷಕರು ಹೇಳಿದ್ದೇನು?
Image Credit : Jiohotstar

ವೀಕ್ಷಕರು ಹೇಳಿದ್ದೇನು?

  • ಆಕಾಶ ಭೂಮಿ ಒಂದಾದರೂ , ತಾಂಡವ್ ಬದಲಾಗುವುದಿಲ್ಲ
  • ತಾಂಡವ್ ಬದಲಾಗೋದು ಒಂದೇ ನಾಯಿ ಬಾಲ ನೆಟ್ಟಗಾಗೋದು ಒಂದೇ
  • ಇವನು ವಿಲ್ಲನ್, ಯಾವತ್ತೂ ಬದಲಾಗಲ್ಲ.. ಆದಿ ಭಾಗ್ಯವನ್ನು ಒಂದು ಮಾಡಿ
  • ಪಾಪ.. ತನ್ವಿ, ಎಷ್ಟು ಸಪೋರ್ಟ್ ಮಾಡಿದ್ಲು ಅಪ್ಪನಿಗೆ…
  • ತಾಂಡವ್ ಬದಲಾಗಿದ್ದಾನೆ, ಭಾಗ್ಯ ಅವನನ್ನು ಒಪ್ಕೋಬೇಕು ಅಂತ ಹೇಳ್ತಿದ್ದೋರು ಎಲ್ಲ ಎಲ್ಲಿ ಹೋದ್ರು…
  • ಇವನು ಬದಲಾಗಲ್ಲ ಅಂತ ಗೊತ್ತಿತ್ತು
  • ನೀನು ಏನು ಅಂತ ನಮಗೆ ಗೊತ್ತು, ಇದು ಹಿಂಗೇ ಆಗುತ್ತೆ ಅಂತ..ಮಗಳ ಮೇಲೆ ಆಣೆ ಮಾಡಿ... ತಂದೆ ಮಗಳ ಪ್ರೀತಿ ಅವಮಾನ... ಮಾಡ್ಬೇಟ್ರಿ…
45
ಮಗಳ ಪ್ರೀತಿಯನ್ನು ದುರುಪಯೋಗ ಮಾಡ್ಕೊಂಡ
Image Credit : Jiohotstar

ಮಗಳ ಪ್ರೀತಿಯನ್ನು ದುರುಪಯೋಗ ಮಾಡ್ಕೊಂಡ

  • ಈಗ ತನ್ವಿಗೆ ಯಾವುದರಿಂದ ಹೊಡಿಬೇಕು ನೀವೇ ಹೇಳಿ, ಪ್ರೇಕ್ಷಕರೇ
  • ಆದಿ-ಭಾಗ್ಯಳನ್ನು ಮದುವೆ ಮಾಡಿಸೋಕೆ ತಾಂಡವನ ಬಲಿಕ ಬಕ್ರ ಮಾಡ್ತವ್ರೆ ಡೈರೆಕ್ಟರ್
  • ನಾನು ಅವತ್ತೇ ಹೇಳಿದೆ ಇವ್ನು ಮನೆಹಾಳ, ಬದಲಾಗಿಲ್ಲ ಅಂತ….ಇವನಿಗೆ ಸಪೋರ್ಟ್ ಮಾಡಿದ ಮಹಾನುಭವರು ಒಬ್ರು ಕಾಣ್ತಾ ಇಲ್ಲ, ದೊಡ್ಡದಾಗಿ ಗಂಡ ಹೆಂಡತಿ ಬಾಂಧವ್ಯದ ಬಗ್ಗೆ ಮಾತಾಡಿದವರು
  • ಈ ಧಾರಾವಾಹಿ ಮುಗಿಯೋ ಮಾತೇ ಇಲ್ಲ.
  • ಒಬ್ಬ ಮನುಷ್ಯನನ್ನು ನಂಬೋಕೆ ಆಗೋದಿಲ್ಲ, ಮತ್ತೆ ತಂದೆ ಮಗಳ ಪ್ರೀತಿಯನ್ನು ದುರುಪಯೋಗ ಮಾಡಿಕೊಂಡು ಆ ಪ್ರೀತಿಗೆ ಬೆಲೆ ಇಲ್ಲ ಅನ್ನೋ ತರ ಮಾಡ್ಬಿಟ್ರಿ.
55
ಮುಂದೆ ಏನಾಗಬಹುದು?
Image Credit : manu_breakouter_official Instagram

ಮುಂದೆ ಏನಾಗಬಹುದು?

ನಿರ್ದೇಶಕರೇ ಹೊಸತನ ಇದ್ರೆ, ಒಳ್ಳೇದು ಅದೇ ರಾಗ ಅದೇ ಹಾಡು ಅನ್ನೋ ಹಾಗೆ ಆಗಬಾರದು. ಪ್ರತಿಯೊಬ್ಬ ವೀಕ್ಷಕನು ನಿಮ್ಮ ಕಥೆ ಮತ್ತು ಸಂಭಾಷಣೆಯನ್ನು ಮೊದಲೇ ಊಹೆ ಮಾಡಿದ್ದ ಎನ್ನುವದಕ್ಕೆ ಕಾಮೆಂಟ್ ನೋಡಿದ್ರೆ ನಿಮಗೆ ಅರ್ಥ ಆಗಬಹುದು ಹೊಸತನ ಹುಡ್ಕಿ ಏನಾದ್ರೂ..

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಭಾಗ್ಯಲಕ್ಷ್ಮಿ ಧಾರಾವಾಹಿ
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ
Latest Videos
Recommended Stories
Recommended image1
ಬಿಗ್‌ಬಾಸ್‌ ಲವ್‌ಬರ್ಡ್ಸ್‌ ಸೂರಜ್‌-ರಾಶಿಕಾ ಬ್ರೇಕಪ್‌? ಉಂಗುರ ತೊಡಿಸಿದ ಬೆನ್ನಲ್ಲೇ ಶುರುವಾಯ್ತು ಅನುಮಾನ!
Recommended image2
ಒಬ್ಬಂಟಿಯಾಗಿ ಥೈಲ್ಯಾಂಡ್ ಹೊರಟ ಭವ್ಯಾ ಗೌಡಾಗೆ Indigo ಸಿಬ್ಬಂದಿಗಳಿಂದ ಸರ್ಪ್ರೈಸ್
Recommended image3
'ಹುಲಿ ಹುಲಿ..' ಅಂದ್ಕೊಂಡು ಇಬ್ಬರು ಮಹಿಳೆಯರ ಜೊತೆ ಟ್ರಿಪಲ್‌ ರೈಡ್‌ ಮಾಡಿದ್ದ ರೀಲ್ಸ್‌ ಮಂಜಣ್ಣ, ಭರ್ಜರಿ ಫೈನ್‌ ಹಾಕಿದ ಪೊಲೀಸ್‌!
Related Stories
Recommended image1
Bhagyalakshmi Serial: ಭಾಗ್ಯ ಸಾವಿನೊಂದಿಗೆ ಧಾರಾವಾಹಿ ಮುಗಿಸ್ತಾರಾ? ಜ್ಯೋತಿಷಿ ಹೇಳಿದಂತೆ ನಡೀತಿದೆ!
Recommended image2
Anna Bhagya Scheme: ಫೆಬ್ರವರಿಯಿಂದ ಹೊಸ ಪಡಿತರ ವ್ಯವಸ್ಥೆ; ಏನಿದು 'ಇಂದಿರಾ ಕಿಟ್‌’ ಘೋಷಣೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved