MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಮಗು ವಿಷಯ ತೆಗೆದು ಕಣ್ಣೀರು ಹಾಕಿ, ಎಲ್ಲ ಚೆನ್ನಾಗಿದೆ ಅಂತ ನಾಟಕ ಮಾಡಿ ಡಿವೋರ್ಸ್‌ ಘೋಷಿಸಿದ Bigg Boss ವಿಜೇತ!

ಮಗು ವಿಷಯ ತೆಗೆದು ಕಣ್ಣೀರು ಹಾಕಿ, ಎಲ್ಲ ಚೆನ್ನಾಗಿದೆ ಅಂತ ನಾಟಕ ಮಾಡಿ ಡಿವೋರ್ಸ್‌ ಘೋಷಿಸಿದ Bigg Boss ವಿಜೇತ!

Actor Gaurav Khanna Akanksha Chamola Divorce: ಮದುವೆಯಾಗಿ 10 ವರ್ಷಗಳ ಬಳಿಕ ನಟ ಗೌರವ್‌ ಖನ್ನಾ, ಆಕಾಂಕ್ಷಾ ಛಮೋಲ ಅವರು ಡಿವೋರ್ಸ್‌ ಪಡೆಯಲಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ Lock UPP Season 2 ಶೋನಲ್ಲಿ ಆಕಾಂಕ್ಷಾ ಸ್ಪರ್ಧಿ. ಆ ವೇಳೆ ಅವರು ಡಿವೋರ್ಸ್‌ ವಿಷಯ ರಿವೀಲ್‌ ಮಾಡಿದ್ದಾರೆ. 

1 Min read
Author : Padmashree Bhat
Published : Jun 28 2026, 10:30 AM IST
Share this Photo Gallery
  • FB
  • TW
  • Linkdin
  • Whatsapp
16
ಆಕಾಂಕಾಷಾ ಛಮೋಲ ಏನಂದ್ರು?
Image Credit : instagram

ಆಕಾಂಕಾಷಾ ಛಮೋಲ ಏನಂದ್ರು?

"ನಾನು, ಗೌರವ್‌ ಡಿವೋರ್ಸ್‌ ಪಡೆಯುತ್ತಿದ್ದೇವೆ. ಕಳೆದ ಒಂದು ವರ್ಷದಿಂದ ನಾವಿಬ್ಬರೂ ದೂರ ಆಗಿ ಬೇರೆ ಬೇರೆ ಮನೆಯಲ್ಲಿ ಬದುಕುತ್ತಿದ್ದೇವೆ. ನಾವು ಇದನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ದೂರ ಇದ್ದರೆ ಪರಸ್ಪರ ನಮ್ಮಿಬ್ಬರಿಗೆ ಮಹತ್ವ ಗೊತ್ತಾಗುತ್ತದೆ ಎಂದು ಕುಟುಂಬಸ್ಥರು ಅಂದುಕೊಂಡರು. ಆದರೆ ನಮ್ಮಿಬ್ಬರ ಭವಿಷ್ಯ ಬೇರೆ ಬೇರೆ ಇದ್ದು, ನಮ್ಮಿಬ್ಬರ ಜೊತೆಗೆ ಮಾತ್ರ ಇಲ್ಲ. ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಇಲ್ಲ. ಬಿಗ್‌ ಬಾಸ್‌ ಟೈಮ್‌ನಿಂದಲೇ ಇದೆಲ್ಲ ಶುರು ಆಗಿತ್ತು. ಎಲ್ಲೇ ಹೋದರೂ ನಮ್ಮಿಬ್ಬರಿಗೆ ಗಂಡ-ಹೆಂಡತಿ ವೈಬ್‌ ಬರುತ್ತಿರಲಿಲ್ಲ" ಎಂದು ಆಕಾಂಕ್ಷಾ ಛಮೋಲ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಗೌರವ್‌ ಖನ್ನಾ ಸೀರಿಯಲ್‌ ನಟ
Image Credit : instagram

ಗೌರವ್‌ ಖನ್ನಾ ಸೀರಿಯಲ್‌ ನಟ

ಗೌರವ್‌ ಖನ್ನಾ ಅವರು ಹೀರೋ ಆಗಿದ್ದು, ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದನ್ನು ಆಕಾಂಕ್ಷಾ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಇತ್ತು.

Related Articles

Related image1
Bigg Boss ಸೂಟ್’ಕೇಸ್ ಹಿಡ್ಕೊಂಡು ಹೊರಟು ನಿಂತ ಸ್ಪಂದನಾ ಸೋಮಣ್ಣ… ಹೋಗಿದ್ದೆಲ್ಲಿ?
Related image2
Bigg Boss ಗಿಲ್ಲಿಗೆ ಶುಕ್ರದೆಸೆ: ಸಿನಿಮಾ ಅಪ್​ಡೇಟ್​ ಬೆನ್ನಲ್ಲೇ ಒಲಿದು ಬಂದ ಇನ್ನೊಂದು ಪ್ರಶಸ್ತಿ
36
ಆಕಾಂಕ್ಷಾ ಅಟೆನ್ಶನ್‌ ಸೀಕರ್?
Image Credit : instagram

ಆಕಾಂಕ್ಷಾ ಅಟೆನ್ಶನ್‌ ಸೀಕರ್?

ಗೌರವ್‌ ಖನ್ನಾ ಹೋದಲ್ಲೆಲ್ಲ ಆಕಾಂಕ್ಷಾ ಬಂದು, ಅಟೆನ್ಶನ್‌ ಗಳಿಸುತ್ತಿದ್ದರು ಎನ್ನಲಾಗಿತ್ತು. ಅಷ್ಟೇ ಅಲ್ಲದೆ ಕ್ಯಾಮರಾ ಕಂಡಾಗೆಲ್ಲ ನಗೋದು, ಕುಣಿಯೋದು ನೋಡಿ ಸದಾ ಎಲ್ಲರೂ ನೆಗೆಟಿವ್‌ ಕಾಮೆಂಟ್ಸ್‌ ಮಾಡುತ್ತಿದ್ದರು.

46
ಮಗುವಿನ ವಿಷಯ ಚರ್ಚೆ ಆಗಿತ್ತು
Image Credit : instagram

ಮಗುವಿನ ವಿಷಯ ಚರ್ಚೆ ಆಗಿತ್ತು

ಆಕಾಂಕ್ಷಾ ಅವರು ಮಗು ಬೇಡ, ನನಗೆ ಮಗು ಇಷ್ಟ ಇಲ್ಲ ಎಂದು ಹೇಳಿದ್ದರು. ಆದರೆ ಗೌರವ್‌ಗೆ ಮಕ್ಕಳೆಂದರೆ ತುಂಬ ಇಷ್ಟ. ಈ ವಿಷಯ ಕೂಡ ಬಿಗ್‌ ಬಾಸ್‌ ಮನೆಯಲ್ಲಿ ಚರ್ಚೆ ಆಗಿತ್ತು.

56
ಗೌರವ್‌ ಅಭಿಮಾನಿಗಳಿಗ ಬೇಸರ
Image Credit : instagram

ಗೌರವ್‌ ಅಭಿಮಾನಿಗಳಿಗ ಬೇಸರ

ಆಕಾಂಕ್ಷಾ ಅವರು ಇತ್ತೀಚೆಗೆ ಸಿಕ್ಕಾಪಟ್ಟೆ ರೊಮ್ಯಾನ್ಸ್‌ ಇರುವ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ನೋಡಿ ಗೌರವ್‌ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. ಗೌರವ್‌ ಹೇಗೆ ಇದಕ್ಕೆಲ್ಲ ಅವಕಾಶ ಕೊಡ್ತಾರೆ ಎಂಬ ಪ್ರಶ್ನೆ ಬಂದಿತ್ತು.

66
ಗೌರವ್‌ ಏನೂ ಹೇಳಿಲ್ಲ
Image Credit : instagram

ಗೌರವ್‌ ಏನೂ ಹೇಳಿಲ್ಲ

ಗೌರವ್‌ ಖನ್ನಾ ಅವರು ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಏನು ಹೇಳ್ತಾರೆ ಎಂದು ಕಾದು ನೋಡಬೇಕಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ರಿಯಾಲಿಟಿ ಶೋ
ವಿಚ್ಛೇದನ
ಸೆಲೆಬ್ರಿಟಿಗಳು

Latest Videos
Recommended Stories
Recommended image1
Amruthadhaare: ಕೊನೆಗೂ ಕಳಚಿತು ಶಕುಂತಲಾ ಮುಖವಾಡ- ಸೀರಿಯಲ್​ ಮತ್ತೆ ಪುನರಾರಂಭ?
Recommended image2
ಈ ವೀಕೆಂಡ್ OTT ಧಮಾಕಾ!: Jio Hotstar, ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗ್ತಿವೆ ಬ್ಲಾಕ್‌ಬಸ್ಟರ್ ಸಿನಿಮಾಗಳು; ಇಲ್ಲಿದೆ ಕಂಪ್ಲೀಟ್ ಲಿಸ್ಟ್!
Recommended image3
ಖುಷ್ಭೂ ಮಗಳ ಮದುವೆಯಲ್ಲಿ ತ್ರಿಶಾ ಜೊತೆ ಮಿಂಚಿದ ಕುಮಾರ ಬಂಗಾರಪ್ಪ ಕುಟುಂಬ!
Related Stories
Recommended image1
Bigg Boss ಸೂಟ್’ಕೇಸ್ ಹಿಡ್ಕೊಂಡು ಹೊರಟು ನಿಂತ ಸ್ಪಂದನಾ ಸೋಮಣ್ಣ… ಹೋಗಿದ್ದೆಲ್ಲಿ?
Recommended image2
Bigg Boss ಗಿಲ್ಲಿಗೆ ಶುಕ್ರದೆಸೆ: ಸಿನಿಮಾ ಅಪ್​ಡೇಟ್​ ಬೆನ್ನಲ್ಲೇ ಒಲಿದು ಬಂದ ಇನ್ನೊಂದು ಪ್ರಶಸ್ತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved