MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Karna Serial ರೋಚಕ ಟ್ವಿಸ್ಟ್​: ತೆರೆಮರೆಯಲ್ಲಿದ್ದ ಕರ್ಣನ ಅಮ್ಮ ಬೆಳಕಿಗೆ ಬಂದಾಯ್ತು! ಕರುಳು ಅರಿಯತ್ತಾ

Karna Serial ರೋಚಕ ಟ್ವಿಸ್ಟ್​: ತೆರೆಮರೆಯಲ್ಲಿದ್ದ ಕರ್ಣನ ಅಮ್ಮ ಬೆಳಕಿಗೆ ಬಂದಾಯ್ತು! ಕರುಳು ಅರಿಯತ್ತಾ

'ಕರ್ಣ' ಧಾರಾವಾಹಿಯಲ್ಲಿ, ಕರ್ಣನ ನಿಜವಾದ ತಾಯಿ ಭುವನೇಶ್ವರಿಯೇ ಆತನಿಗೆ ಅರಿಯದೇ ಕಂಟಕವಾಗಿದ್ದಾಳೆ. ತನ್ನ ಶತ್ರು ರಮೇಶನ ಮಗನೆಂದು ಭಾವಿಸಿ, ಕರ್ಣನ ಆಸ್ಪತ್ರೆಯನ್ನು ತನ್ನ ವಶಕ್ಕೆ ಪಡೆದು, ಆತನನ್ನು ನಾಶಮಾಡಲು ಸಂಚು ರೂಪಿಸಿದ್ದಾಳೆ.

1 Min read
Author : Suchethana D
Published : Jul 21 2026, 02:24 PM IST
Share this Photo Gallery
  • FB
  • TW
  • Linkdin
  • Whatsapp
16
ಮಗನಿಗೆ ಅಮ್ಮನ ಕಾಟ
Image Credit : Zee Kannada Instagram

ಮಗನಿಗೆ ಅಮ್ಮನ ಕಾಟ

ಕರ್ಣ ಸೀರಿಯಲ್​ನಲ್ಲಿ (Karna Serial)ನಲ್ಲಿ ಒಂದೆಡೆ ಕರ್ಣ, ನಿಧಿಯ ಅಪ್ಪ-ಅಮ್ಮನನ್ನು ಕೊಲೆ ಮಾಡಿದವರು ಯಾರು ಎನ್ನುವ ಬಗ್ಗೆ ಹುಡುಕಾಟ ನಡೆಸುತ್ತಿದ್ದರೆ, ಅದೇ ಇನ್ನೊಂದೆಡೆ ಕರ್ಣನ ಹೆತ್ತ ಅಮ್ಮನೇ ಅರಿಯದೇ ಕರ್ಣನ ಕುಟುಂಬವನ್ನು ನಾಶ ಮಾಡುವ ಪಣ ತೊಟ್ಟಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸಾಲದ ಬಾಧೆ
Image Credit : Zee Kannada Instagram

ಸಾಲದ ಬಾಧೆ

ಅಜ್ಜನಿಗೆ ಕೊಟ್ಟ ಮಾತಿನಿಂದ ಆಸ್ಪತ್ರೆಯನ್ನು ಉಳಿಸಿಕೊಳ್ಳುವ ಸಲುವಾಗಿ ಕರ್ಣ ಸಾಲದ ಶೂಲೆಯಲ್ಲಿ ಸಿಲುಕಿದ್ದ. ಆಗ ಕರ್ಣನ ಅಮ್ಮ ಭುವನೇಶ್ವರಿ ರೌಡಿಗಳ ಮೂಲಕ ಆತನಿಗೆ ಸಹಾಯ ಮಾಡಿದ್ದಳು. ಆದರೆ, ಆಕೆಗೆ ಕರ್ಣ ತನ್ನ ಮಗ ಎನ್ನುವುದು ತಿಳಿದಿಲ್ಲ, ಬದಲಿಗೆ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾಳೆ ಭುವನೇಶ್ವರಿ.

Related Articles

Related image1
ಕುತೂಹಲ ಘಟದಲ್ಲಿ ದಿಢೀರ್​ ಅಂತ್ಯವಾಗ್ತಿದೆ ಈ ಸೀರಿಯಲ್​: ಹೊಸ ಧಾರಾವಾಹಿಗೆ ದಾರಿ- ಫ್ಯಾನ್ಸ್​ ಶಾಕ್​
Related image2
Sudeep: 6.5 ಕೋಟಿ ಕ್ಯಾರವಾನ್​ ಬೆನ್ನಲ್ಲೇ ಕಿಚ್ಚನ ಮನೆಗೆ ಮತ್ತೊಂದು ಕಾರು: ಏನಿದರ ವಿಶೇಷತೆ? ಫೋಟೋಗಳು ವೈರಲ್​
36
ಹೊಂಚು ಹಾಕ್ತಿರೋ ಅಮ್ಮ
Image Credit : Zee Kannada Instagram

ಹೊಂಚು ಹಾಕ್ತಿರೋ ಅಮ್ಮ

ಅಂತೂ-ಇಂತೂ ಕರ್ಣ ಸಾಲವನ್ನು ತೀರಿಸಿದ್ದಾನೆ. ಇದರ ಹೊರತಾಗಿಯೂ ರಮೇಶನ ಮೇಲಿನ ದ್ವೇಷದಿಂದ ಆತನ ಮಗ ಎಂದುಕೊಂಡಿರುವ ಕರ್ಣನನ್ನೂ ಮುಗಿಸಲು ಸ್ವಂತ ಅಮ್ಮನೇ ಹೊಂಚು ಹಾಕುತ್ತಿದ್ದಾಳೆ. ಇತ್ತ ಕರ್ಣನಿಗೂ ತನ್ನ ಪ್ರಾಣಕ್ಕೆ ಕುತ್ತು ತರಲು ಹೊರಟವಳು ತನ್ನ ಅಮ್ಮನೇ ಎನ್ನುವ ಸತ್ಯ ಗೊತ್ತಿಲ್ಲ.

46
ಆಸ್ಪತ್ರೆ ತನ್ನ ಹೆಸರಿಗೆ
Image Credit : Zee Kannada Instagram

ಆಸ್ಪತ್ರೆ ತನ್ನ ಹೆಸರಿಗೆ

ಇದೀಗ ಇಡೀ ಆಸ್ಪತ್ರೆಯನ್ನು ಭುವನೇಶ್ವರಿ ತನ್ನ ಹೆಸರಿಗೆ ಮಾಡಿಕೊಂಡಿದ್ದಾಳೆ. ಕರ್ಣ ಮತ್ತು ನಿಧಿ ಆಸ್ಪತ್ರೆಗೆ ಬಂದಾಗ ಅವರಿಗೆ ಶಾಕ್​ ಆಗಿದೆ. ಇಡೀ ಆಸ್ಪತ್ರೆಯನ್ನು ಭುವನೇಶ್ವರಿ ತನ್ನ ಹೆಸರಿಗೆ ಮಾಡಿಕೊಂಡಿರುವುದು ತಿಳಿದಿದೆ.

56
ಸತ್ಯ ತಿಳಿಯತ್ತಾ?
Image Credit : Zee Kannada

ಸತ್ಯ ತಿಳಿಯತ್ತಾ?

ವಿಧಿ ಅಮ್ಮ-ಮಗನನ್ನು ಎದುರು ಬದುರಿಗೆ ತಂದಿದೆ. ಆದರೆ ಕರ್ಣನಿಗಾಗಲೀ, ಭುವನೇಶ್ವರಿಗಾಗಲೀ ತಾವು ಅಮ್ಮ-ಮಗ ಎನ್ನುವ ಸತ್ಯ ಗೊತ್ತಿಲ್ಲ. ಮುಂದೇನಾಗುತ್ತದೆ ಎನ್ನುವ ಕುತೂಹಲ ಸದ್ಯಕ್ಕಿದೆ.

66
ಮುಂದೇನಾಗುತ್ತೆ?
Image Credit : Zee Kannada

ಮುಂದೇನಾಗುತ್ತೆ?

ಕರ್ಣನೇ ತನ್ನ ಮಗ ಎನ್ನುವುದು ಭುವನೇಶ್ವರಿಗೆ ತಿಳಿಯತ್ತಾ? ಕರ್ಣ ಸದ್ಯ ರಮೇಶ್​ನಿಂದಲೂ ಸಂಕಷ್ಟದಲ್ಲಿ ಇದ್ದಾನೆ ಎನ್ನುವ ಅರಿವು ಆಕೆಗೆ ಆಗತ್ತಾ? ಇಲ್ಲಿಯವರೆಗೆ ತೆರೆಮರೆಯಲ್ಲಿ ಇದ್ದ ಭುವನೇಶ್ವರಿನೇ ತನ್ನ ಅಮ್ಮ ಎನ್ನೋದು ಕರ್ಣನಿಗೆ ತಿಳಿಯತ್ತಾ ಎನ್ನುವುದನ್ನು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ನಿಂತು ಹೋಗಿದ್ದ Bigg Boss ಶೋಗೆ ಬಂದ ಕ್ರಿಕೆಟರ್ Sourav Ganguly; ಇನ್ಮುಂದೆ ದಾದಾ ನಡೆದಿದ್ದೇ ಹಾದಿ!
Recommended image2
Sa Re Ga Ma Pa Kannada ಶೋ ಜ್ಯೂರಿ ಮೋಹನ್‌ರ ಏಕೈಕ ಪುತ್ರ ಹೃತಿಕ್‌ ಇನ್ನಿಲ್ಲ: ಚಿಕ್ಕ ವಯಸ್ಸಿನವರಿಗೆ ಹೀಗಾದ್ರೆ...!
Recommended image3
ಕುತೂಹಲ ಘಟದಲ್ಲಿ ದಿಢೀರ್​ ಅಂತ್ಯವಾಗ್ತಿದೆ ಈ ಸೀರಿಯಲ್​: ಹೊಸ ಧಾರಾವಾಹಿಗೆ ದಾರಿ- ಫ್ಯಾನ್ಸ್​ ಶಾಕ್​
Related Stories
Recommended image1
ಕುತೂಹಲ ಘಟದಲ್ಲಿ ದಿಢೀರ್​ ಅಂತ್ಯವಾಗ್ತಿದೆ ಈ ಸೀರಿಯಲ್​: ಹೊಸ ಧಾರಾವಾಹಿಗೆ ದಾರಿ- ಫ್ಯಾನ್ಸ್​ ಶಾಕ್​
Recommended image2
Sudeep: 6.5 ಕೋಟಿ ಕ್ಯಾರವಾನ್​ ಬೆನ್ನಲ್ಲೇ ಕಿಚ್ಚನ ಮನೆಗೆ ಮತ್ತೊಂದು ಕಾರು: ಏನಿದರ ವಿಶೇಷತೆ? ಫೋಟೋಗಳು ವೈರಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved