MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Kannada Actresses: ಗಡಿ ದಾಟಿದ ಪ್ರೇಮ; ಪರರಾಜ್ಯದವರನ್ನು ಮದುವೆಯಾದ ಕನ್ನಡದ ಕಿರುತೆರೆ ನಟಿಯರಿವರು!

Kannada Actresses: ಗಡಿ ದಾಟಿದ ಪ್ರೇಮ; ಪರರಾಜ್ಯದವರನ್ನು ಮದುವೆಯಾದ ಕನ್ನಡದ ಕಿರುತೆರೆ ನಟಿಯರಿವರು!

Kannada Tv Actress: ಕನ್ನಡದ ಕೆಲ ನಟಿಯರು ಬೇರೆ ಬೇರೆ ಭಾಷೆಯ ಧಾರಾವಾಹಿಗಳಲ್ಲಿ ನಟಿಸಿ ಕೂಡ ಹೆಸರು ಮಾಡಿದ್ದಾರೆ. ಇನ್ನೂ ಕೆಲ ನಟಿಯರು ಸಹನಟರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಹಾಗಾದರೆ ಅವರು ಯಾರು? ಯಾರು? ಈ ಆರ್ಟಿಕಲ್‌ ನೋಡಿ. ಒಟ್ಟಿನಲ್ಲಿ ಪ್ರೀತಿ ಮುಖ್ಯ ಅಲ್ವೇ? 

1 Min read
Author : Padmashree Bhat
Published : Apr 14 2026, 12:45 PM IST
Share this Photo Gallery
  • FB
  • TW
  • Linkdin
  • Whatsapp
16
ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ
Image Credit : instagram

ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ

ದೇವಿ, ಅಗ್ನಿಸಾಕ್ಷಿ, ಸೀತಾರಾಮ, ಶುಭ ವಿವಾಹ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಅನುಕೂಲ್‌ ಮಿಶ್ರಾ ಎನ್ನುವವರನ್ನು ಮದುವೆಯಾಗಿದ್ದಾರೆ. ಅನುಕೂಲ್‌ ಅವರು ಉತ್ತರಾಖಂಡದವರು. ಇಂಡಿಯನ್‌ ಏರ್‌ ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರದ್ದು ಅರೇಂಜ್‌ ಮ್ಯಾರೇಜ್‌ ಆಗಿತ್ತು.

26
ಅರಮನೆ ಧಾರಾವಾಹಿ ನಟಿ ‌ನಟಿ ಶ್ರೇಯಾ ಅಂಚನ್
Image Credit : instagram

ಅರಮನೆ ಧಾರಾವಾಹಿ ನಟಿ ‌ನಟಿ ಶ್ರೇಯಾ ಅಂಚನ್

ಕನ್ನಡ ನಟಿ ಶ್ರೇಯಾ ಅಂಚನ್‌ ಅವರು ಅರಮನೆ ಧಾರಾವಾಹಿಯಲ್ಲಿ ನಟಿಸಿದ್ದರು. ಸಿನಿಮಾದಲ್ಲಿಯೂ ನಟಿಸಿದ್ದ ಅವರು ತಮಿಳು ಧಾರಾವಾಹಿಗಳಲ್ಲಿ ನಟಿಸಲು ಆರಂಭಿಸಿದರು. ತಮಿಳು ಧಾರಾವಾಹಿ ಸಹನಟ ಸಿಧು ಸಿದ್‌ ಅವರನ್ನು ಪ್ರೀತಿಸಿದ್ದ ಶ್ರೇಯಾ ಅವರನ್ನು ಮದುವೆಯಾಗಿ ಅನ್ಯೋನ್ಯವಾಗಿ ಬಾಳುತ್ತಿದ್ದಾರೆ.

Related Articles

Related image1
ಲವ್‌ ಮ್ಯಾರೇಜ್‌ ಆಗಿ 2 ಮಕ್ಕಳಾದ ಬಳಿಕ ಯುವತಿಗೆ ಮತ್ತೊಂದು ಲವ್‌!
Related image2
ಒಳ್ಳೆಯದು ಮಾಡೋಕೆ ಹೋಗಿ ಕೇಸ್‌ ಹಾಕಿಸಿಕೊಂಡಿದ್ದ ಜೋಡಿ; 3 ವರ್ಷದ ಬಳಿಕ ಲವ್‌ ಮ್ಯಾರೇಜ್‌ ಒಪ್ಪಿದ ಪಾಲಕರು; Hassan Love story
36
ಶೋಭಾ ಶೆಟ್ಟಿ
Image Credit : instagram

ಶೋಭಾ ಶೆಟ್ಟಿ

ನಟಿ ಶೋಭಾ ಶೆಟ್ಟಿ ಅವರು ಈಗಾಗಲೇ ತೆಲುಗು ನಟ ಯಶವಂತ್‌ ಅವರ ಜೊತೆ ಎಂಗೇಜ್‌ ಆಗಿದ್ದಾರೆ. ಇನ್ನೂ ಮದುವೆ ಡೇಟ್‌ ರಿವೀಲ್‌ ಆಗಿಲ್ಲ.

46
ಕೀರ್ತಿ
Image Credit : instagram

ಕೀರ್ತಿ

ಬೆಂಗಳೂರು ಮೂಲದ ಕೀರ್ತಿ ಅವರು ತೆಲುಗು ನಟ ಜೈ ಧನುಷ್ ಅವರನ್ನು ಮದುವೆಯಾಗಿದ್ದಾರೆ. ಧನುಷ್‌ ಅವರಿಗೆ ಮೊದಲೇ ಮದುವೆಯಾಗಿ ಮಗಳಿದ್ದಳು ಎನ್ನಲಾಗಿದೆ. ಡಿವೋರ್ಸ್‌ ಬಳಿಕ ಎರಡನೇ ಮದುವೆಯಾಗಿದ್ದಾರೆ.

56
ಮಂಜುಳಾ
Image Credit : instagram

ಮಂಜುಳಾ

ಬೆಂಗಳೂರು ಮೂಲದ ಕೀರ್ತಿ ಸಹೋದರಿ ಆಗಿರುವ ಮಂಜುಳಾ ಅವರು ನಟ ನಿರುಪಮ್‌ ಪರತಾಳ ಅವರನ್ನು ಮದುವೆಯಾಗಿದ್ದಾರೆ. ಇವರದ್ದು ಲವ್‌ ಮ್ಯಾರೇಜ್

66
ಅವನು ಮತ್ತೆ ಶ್ರಾವಣಿ ಧಾರಾವಾಹಿ ನಟಿ ಚೈತ್ರಾ ರೆಡ್ಡಿ
Image Credit : Instagram

ಅವನು ಮತ್ತೆ ಶ್ರಾವಣಿ ಧಾರಾವಾಹಿ ನಟಿ ಚೈತ್ರಾ ರೆಡ್ಡಿ

ಅವನು ಮತ್ತೆ ಶ್ರಾವಣಿ ಧಾರಾವಾಹಿಯಲ್ಲಿ ನಟಿಸಿದ್ದ ಚೈತ್ರಾ ರೆಡ್ಡಿ ಅವರು 2020ರಲ್ಲಿ ತಮಿಳು ಸಿನಿಮಾಟೋಗ್ರಾಫರ್‌ ರಾಕೇಶ್‌ ಅವರನ್ನು ಮದುವೆಯಾಗಿದ್ದಾರೆ. ಚೈತ್ರಾ ಅವರು ತಮಿಳುನಾಡಿನಲ್ಲಿ ಸೆಟಲ್‌ ಆಗಿದ್ದು, ಅಲ್ಲಿಯೇ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ನಟಿ
ಸ್ಯಾಂಡಲ್‌ವುಡ್
ಕನ್ನಡ ಧಾರಾವಾಹಿ
ಮದುವೆ
ಮದುವೆ

Latest Videos
Recommended Stories
Recommended image1
ನನ್ನ ಥರ ಯೋಚನೆ ಮಾಡೋರು ಸಿಕ್ಕಿಲ್ಲ ಅಂದ್ರೆ ಮದುವೆ ಬೇಡ ಹೇಳಿದ್ದೆ: Puttakkana Makkalu Serial ಸಂಜನಾ ಬುರ್ಲಿ
Recommended image2
ಕರ್ಣ ಧಾರಾವಾಹಿಯಲ್ಲಿ ಮುಂದೆ ಟ್ವಿಸ್ಟ್‌ ಇದೆ; 200 ಖುಷೀಲಿ ಸೀಕ್ರೆಟ್‌ ರಿವೀಲ್‌ ಮಾಡಿದ ನಟಿ ಭವ್ಯಾ ಗೌಡ!
Recommended image3
ಚಿನ್ನುಮರಿ ಕೊಟ್ಟ ಒಂದೊಂದು ಏಟಿಗೆ ಜಯಂತ್ ವಿಲವಿಲ; ಮುಂದೇನು ಮಾಡ್ತಾನೆ ಸೈಕೋ ಗಂಡ?
Related Stories
Recommended image1
ಲವ್‌ ಮ್ಯಾರೇಜ್‌ ಆಗಿ 2 ಮಕ್ಕಳಾದ ಬಳಿಕ ಯುವತಿಗೆ ಮತ್ತೊಂದು ಲವ್‌!
Recommended image2
ಒಳ್ಳೆಯದು ಮಾಡೋಕೆ ಹೋಗಿ ಕೇಸ್‌ ಹಾಕಿಸಿಕೊಂಡಿದ್ದ ಜೋಡಿ; 3 ವರ್ಷದ ಬಳಿಕ ಲವ್‌ ಮ್ಯಾರೇಜ್‌ ಒಪ್ಪಿದ ಪಾಲಕರು; Hassan Love story
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved