MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Photos: ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕು; ಪ್ರಕೃತಿ ಮಡಿಲಲ್ಲಿ ಬೃಹತ್‌ ಮನೆ ಕಟ್ಟಿದ Anchor Akul Balaji

Photos: ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕು; ಪ್ರಕೃತಿ ಮಡಿಲಲ್ಲಿ ಬೃಹತ್‌ ಮನೆ ಕಟ್ಟಿದ Anchor Akul Balaji

Anchor Akul Balaji Home Photos: ನಿರೂಪಕ ಅಕುಲ್‌ ಬಾಲಾಜಿ ಅವರು ಮೂಲತಃ ಆಂಧ್ರದವರು, ಆದರೆ ಕನ್ನಡ ಕಲಿತು, ಕನ್ನಡದಲ್ಲಿ ಅತಿ ಹೆಚ್ಚು ನಿರೂಪಣೆ ಮಾಡಿ ಇಲ್ಲಿಯೇ ಹೆಸರು ಗಳಿಸಿದ್ದಾರೆ. ಈಗ ಇಲ್ಲಿಯೆ ಹೊಸದಾಗಿ ಮನೆ ಕೂಡ ಕಟ್ಟಿದ್ದಾರೆ. ಸುಂದರ ಫೋಟೋಗಳು ಇಲ್ಲಿವೆ.  

1 Min read
Author : Padmashree Bhat
Published : Jul 06 2026, 01:17 PM IST
Share this Photo Gallery
  • FB
  • TW
  • Linkdin
  • Whatsapp
17
ಬೆಟ್ಟ ಗುಡ್ಡಗಳ ಮಧ್ಯೆ ಮನೆ
Image Credit : anchor akul balaji instagram

ಬೆಟ್ಟ ಗುಡ್ಡಗಳ ಮಧ್ಯೆ ಮನೆ

ಬೆಟ್ಟ ಗುಡ್ಡಗಳ ಮಧ್ಯೆ ಸ್ವತಂತ್ರವಾಗಿ ಒಂದು ಮನೆ ಕಟ್ಟಿದ್ದಾರೆ. ಎಲ್ಲಿ ನೋಡಿದರೂ ಹಸಿರುವ ಕಾಣುವಂಥ ಜಾಗದಲ್ಲಿ ದೊಡ್ಡದಾಗಿ ಮನೆ ಕಟ್ಟಲಾಗಿದೆ. ಇನ್ನು ಈ ಕಾಲಕ್ಕೆ ತಕ್ಕಂತೆ ಇಂಟಿರಿಯರ್‌ ಡಿಸೈನ್‌ ಕೂಡ ಆಗಿದೆ. ಹಸಿರಿನ ಮಧ್ಯೆ ಸುಂದರವಾದ, ವ್ಯವಸ್ಥಿತವಾದ ಮನೆ ಇದ್ದರೆ ಇನ್ನೇನು ಬೇಕು ಹೇಳಿ. ನಿಜಕ್ಕೂ ಸ್ವರ್ಗಕ್ಕೆ ಕಿಚ್ಚು ಹಚ್ಚುವಷ್ಟು ನೆಮ್ಮದಿ ಸಿಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಅಕುಲ್‌ ಬಾಲಾಜಿ ಪೋಸ್ಟ್‌ನಲ್ಲಿ ಏನಂದ್ರು?
Image Credit : anchor akul balaji instagram

ಅಕುಲ್‌ ಬಾಲಾಜಿ ಪೋಸ್ಟ್‌ನಲ್ಲಿ ಏನಂದ್ರು?

“ಪ್ರಕೃತಿಯ ಮಡಿಲಲ್ಲಿ ನಮ್ಮ ಪುಟ್ಟ, ಮುದ್ದಾದ ಮನೆ. ಮನಸ್ಸು ಮತ್ತೆ ಮತ್ತೆ ಮರಳಿಬರಲು ಬಯಸುವ ನೆಮ್ಮದಿಯ ತಾಣ” ಎಂದು ಅಕುಲ್‌ ಬಾಲಾಜಿ ಪತ್ನಿ ಜ್ಯೋತಿ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

Related Articles

Related image1
Now Playing
ಡ್ರಗ್ಸ್‌ ಮಾಫಿಯಾ: ಸಿಸಿಬಿ ನೋಟಿಸ್ ಬಗ್ಗೆ ನಿರೂಪಕ ಅಕುಲ್‌ ಬಾಲಾಜಿ ಹೇಳಿದ್ದು ಹೀಗೆ
Related image2
ಮತ್ತೆ 6 ದಿನದ ಬಿಗ್‌ಬಾಸ್‌ ಶೋ, ಕನ್ನಡತಿಯ ಹರ್ಷ, ಅಕುಲ್‌ ಬಾಲಾಜಿ ಎಂಟ್ರಿ; ಇಲ್ಲೂ ಕಿತ್ತಾಟ, ಫೈಟಿಂಗ್‌ ನಡಿಯುತ್ತಾ!
37
ರೆಸಾರ್ಟ್‌ ಕೂಡ ಇದೆ
Image Credit : anchor akul balaji instagram

ರೆಸಾರ್ಟ್‌ ಕೂಡ ಇದೆ

ಈ ಹಿಂದೆ ಅಕುಲ್‌ ಬಾಲಾಜಿ ಅವರು ರೆಸಾರ್ಟ್‌ ಕೂಡ ಮಾಡಿದ್ದು, ಅಲ್ಲಿಯೂ ಉದ್ಯಮ ನಡೆಯುತ್ತಿದೆ ಎನ್ನಲಾಗಿದೆ. ಬೆಂಗಳೂರಿನ ನಗರದಲ್ಲಿ ಮನೆ ಮಾಡಿದ್ದ ಅಕುಲ್‌ ಬಾಲಾಜಿ ಅವರು ಈಗ ಸಿಟಿಯಿಂದ ಸ್ವಲ್ಪ ಆಚೆಗೆ ಹೋಗಿ ಮನೆ ಮಾಡಿದ್ದಾರೆ.

47
ಅಕುಲ್‌ ಬಾಲಾಜಿ ಕೆಲಸ ಮಾಡಿಸಿದ್ರು!
Image Credit : anchor akul balaji instagram

ಅಕುಲ್‌ ಬಾಲಾಜಿ ಕೆಲಸ ಮಾಡಿಸಿದ್ರು!

ಮನೆ ಹೀಗಿರಬೇಕು ಎಂದು ಅವರು ಮುತುವರ್ಜಿ ವಹಿಸಿ, ತಾವೇ ಖುದ್ದಾಗಿ ನಿಂತು ಕೆಲಸ ಮಾಡಿದ್ದಾರೆ. ಈ ವಿಡಿಯೋವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

57
ಬೆಂಗಳೂರಿನಲ್ಲಿದೆ
Image Credit : anchor akul balaji instagram

ಬೆಂಗಳೂರಿನಲ್ಲಿದೆ

ಬೆಂಗಳೂರಿನ ಹೊರಭಾಗದಲ್ಲಿ ಈ ಮನೆ ಇದೆ ಎನ್ನಲಾಗಿದೆ. ಈ ಬಗ್ಗೆ ಅಕುಲ್‌ ಬಾಲಾಜಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. 

67
ಮನೆ ನೋಡಲು ಸುಂದರ
Image Credit : anchor akul balaji instagram

ಮನೆ ನೋಡಲು ಸುಂದರ

ಈ ಮನೆಯನ್ನು ಹೊರಭಾಗದಿಂದ ನೋಡಲು ಖುಷಿ ಆಗುತ್ತದೆ. 

77
ಫುಲ್‌ ವಿಡಿಯೋ
Image Credit : anchor akul balaji instagram

ಫುಲ್‌ ವಿಡಿಯೋ

ಶೀಘ್ರದಲ್ಲಿ ಇಡೀ ಮನೆಯ ವಿಡಿಯೋವನ್ನು ಶೇರ್‌ ಮಾಡ್ತೀವಿ ಎಂದು ಅಕುಲ್‌ ಬಾಲಾಜಿ ಅವರು ಹೇಳಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಮನೆ
ಜೀವನಶೈಲಿ
ಸುದ್ದಿ

Latest Videos
Recommended Stories
Recommended image1
Amruthadhaare: ಭೂಮಿಕಾ ಬರೆದ ಡೈರಿ ಈಗ 'ಅಮೃತಧಾರೆ' ಪುಸ್ತಕವಾಯ್ತು- ಪತ್ರಕರ್ತ ಜೋಗಿ ಎಂಟ್ರಿ
Recommended image2
ವಯಸ್ಸಿಗೂ ಮೀರಿದ ಪಾತ್ರಕ್ಕೂ ಸೈ, ಶಾಲೆ ನಡೆಸೋದಿಕ್ಕೂ ಸೈ; Aase Serial 'ಸಕ್ರೇಬೈಲು ಶಾಂತಮ್ಮ' ಸ್ನೇಹಾ ಈಶ್ವರ್
Recommended image3
BBK13: ಕನ್ನಡದ ಬಿಗ್‌ ಬಾಸ್ ಮನೆಗೆ ಹೋಗ್ತಾರಾ ಕರ್ನಾಟಕದ ಸ್ಟಾರ್ ಕ್ರಿಕೆಟರ್ ಪತ್ನಿ: ನಟಿ ಕೊಟ್ಟ ಸ್ಪಷ್ಟನೆ ವೈರಲ್
Related Stories
Recommended image1
Now Playing
ಡ್ರಗ್ಸ್‌ ಮಾಫಿಯಾ: ಸಿಸಿಬಿ ನೋಟಿಸ್ ಬಗ್ಗೆ ನಿರೂಪಕ ಅಕುಲ್‌ ಬಾಲಾಜಿ ಹೇಳಿದ್ದು ಹೀಗೆ
Recommended image2
ಮತ್ತೆ 6 ದಿನದ ಬಿಗ್‌ಬಾಸ್‌ ಶೋ, ಕನ್ನಡತಿಯ ಹರ್ಷ, ಅಕುಲ್‌ ಬಾಲಾಜಿ ಎಂಟ್ರಿ; ಇಲ್ಲೂ ಕಿತ್ತಾಟ, ಫೈಟಿಂಗ್‌ ನಡಿಯುತ್ತಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved