- Home
- Entertainment
- TV Talk
- ಸಮುದ್ರದಾಚೆ ವಿದೇಶದಲ್ಲಿ ಹೊಸ ಉದ್ಯಮ ಶುರು ಮಾಡಿದ Kiran Raj; ಸೀರಿಯಲ್, ಸಿನಿಮಾ ಎಂದು ಅಲ್ಲೂ ಬ್ಯುಸಿ!
ಸಮುದ್ರದಾಚೆ ವಿದೇಶದಲ್ಲಿ ಹೊಸ ಉದ್ಯಮ ಶುರು ಮಾಡಿದ Kiran Raj; ಸೀರಿಯಲ್, ಸಿನಿಮಾ ಎಂದು ಅಲ್ಲೂ ಬ್ಯುಸಿ!
ನಟನೆಯಲ್ಲಿ ಬ್ಯುಸಿಯಿರೋ ಕಿರಣ್ ರಾಜ್ ಅವರು ಸಾಮಾಜಿಕ ಕೆಲಸದ ಜೊತೆಯಲ್ಲಿ ಉದ್ಯಮ ಮಾಡೋದನ್ನು ಮರೆಯೋದಿಲ್ಲ. ಈಗಾಗಲೇ ಆನ್‌ಲೈನ್‌ನಲ್ಲಿ ಬಟ್ಟೆ, ಪರ್ಫ್ಯೂಮ್, ಆಹಾರದ ಉದ್ಯಮ ಮಾಡುತ್ತಿದ್ದಾರೆ.
15

ಕರ್ಣ ಧಾರಾವಾಹಿಯಲ್ಲಿ ನಟಿಸಲಿರುವ ಕಿರಣ್ ರಾಜ್ ಅವರು, ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಹೋಮ್ ಬ್ಯಾನರ್‌ನಲ್ಲಿ ಅವರು ಸಿನಿಮಾ ಮಾಡಲಿದ್ದಾರೆ.
25
ಕನ್ನಡ ನಟ ಕಿರಣ್ ರಾಜ್ ಅವರಿಗೆ ಉದ್ಯಮದಲ್ಲಿ ಭರ್ಜರಿ ಐಡಿಯಾ ಇದೆ, ಹೇಗೆ ಯಶಸ್ಸು ಗಳಿಸಬೇಕು ಎನ್ನುವ ಮಾಹಿತಿ ಕೂಡ ಇದೆ.
35
ತಮಗಿರುವ ಜ್ಞಾನವನ್ನೇ ಬಂಡವಾಳವಾಗಿಟ್ಟುಕೊಂಡು ಕನ್ನಡ ನಟ ಕಿರಣ್ ರಾಜ್ ಅವರು ಈಗ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ಅದಕ್ಕೆ ಶುಭ ಹಾರೈಸಿ.
45
ಈಗಾಗಲೇ ವಿವಿಧ ಕಡೆ ರೆಸಾರ್ಟ್ ಹೊಂದಿರೋ ಕನ್ನಡ ನಟ ಕಿರಣ್ ರಾಜ್ ಅವರು ವಿದೇಶದಲ್ಲಿ ಕೂಡ ಉದ್ಯಮ ಮಾಡಲು ಮುಂದಾಗಿದ್ದಾರೆ.
55
ಕಿರಣ್ ರಾಜ್ ಅವರು ಪಟ್ಟಾಯದಲ್ಲಿ ರೆಂಟಲ್ ಬ್ಯುಸಿನೆಸ್ ಮಾಡಲಿದ್ದಾರೆ. ಈಗಾಗಲೇ ಕನ್‌ಸ್ಟ್ರಕ್ಷನ್ ಕೆಲಸ ಕೂಡ ನಡೆದಿದೆಯಂತೆ. ಇನ್ನೇನು ಎರಡು ತಿಂಗಳಲ್ಲಿ ಬುಕ್ಕಿಂಗ್ ಶುರು ಆಗಲಿದೆ ಎನ್ನುತ್ತಾರೆ.
Latest Videos