MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Dileep Raj Death ಆದ್ಮೇಲೂ ನಗುಮುಖದಲ್ಲಿ ಮಲಗಿದಂತೆ ಕಾಣ್ತಿದೆ, ನನ್ನ ಮಗಳು ಹೇಗ್‌ ಇರ್ತಾಳೋ; ಮಾವನ ಕಣ್ಣೀರು

Dileep Raj Death ಆದ್ಮೇಲೂ ನಗುಮುಖದಲ್ಲಿ ಮಲಗಿದಂತೆ ಕಾಣ್ತಿದೆ, ನನ್ನ ಮಗಳು ಹೇಗ್‌ ಇರ್ತಾಳೋ; ಮಾವನ ಕಣ್ಣೀರು

Actor Dileep Raj: ಹಿಟ್ಲರ್‌ ಕಲ್ಯಾಣ ಧಾರಾವಾಹಿ ನಟ ದಿಲೀಪ್‌ ರಾಜ್‌ ಅವರು ಇಂದು ನೆನಪು. ಸೀರಿಯಲ್‌, ಸಿನಿಮಾಗಳಲ್ಲಿ ನಟಿಸಿರುವ ದಿಲೀಪ್ ರಾಜ್‌ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರ ಬಗ್ಗೆ ದಿಲೀಪ್‌ ಪತ್ನಿ ಶ್ರೀವಿದ್ಯಾ ತಂದೆ ಮಾಧ್ಯಮದ ಜೊತೆ ಮಾತನಾಡಿದ್ದಾರೆ. 

1 Min read
Author : Padmashree Bhat
| Updated : May 13 2026, 10:44 AM IST
Share this Photo Gallery
  • FB
  • TW
  • Linkdin
  • Whatsapp
15
ಒಬ್ಬರಿಲ್ಲದೆ ಬದುಕೋದು ಸುಲಭ ಇಲ್ಲ
Image Credit : instagram

ಒಬ್ಬರಿಲ್ಲದೆ ಬದುಕೋದು ಸುಲಭ ಇಲ್ಲ

ದಿಲೀಪ್‌ ರಾಜ್ ಚಿಕ್ಕವನು, ನನ್ನ ಮಗಳಿಗೂ ಚಿಕ್ಕ ವಯಸ್ಸು, ಇಬ್ಬರು ಹೆಣ್ಣು ಮಕ್ಕಳು. ತುಂಬ ದುಃಖ ಆಗ್ತಿದೆ, ಮುಂದೆ ಏನು ಮಾಡಬೇಕು ಅಂತ ಗೊತ್ತಾಗ್ತಿಲ್ಲ. ಅವನನ್ನು ಕಂಡರೆ ಇವಳಿಗೆ ತುಂಬ ಇಷ್ಟ, ಇವಳನ್ನು ಕಂಡರೆ ಅವನಿಗೆ ತುಂಬ ಇಷ್ಟ. ದುಡ್ಡು, ಆಸ್ತಿ ಏನೇ ಇದ್ದರೂ ಕೂಡ ಒಬ್ಬರಿಲ್ಲದೆ ಬದುಕೋದು ಸುಲಭ ಇಲ್ಲ ಎಂದು ಮಾವ ಹೇಳಿದ್ದಾರೆ.

Add Asianetnews Kannada as a Preferred SourcegooglePreferred
25
ಮೊದಲಿಗಿಂತ ಈಗ ಚೆನ್ನಾಗಿ ಕಾಣಿಸ್ತಾನೆ
Image Credit : instagram

ಮೊದಲಿಗಿಂತ ಈಗ ಚೆನ್ನಾಗಿ ಕಾಣಿಸ್ತಾನೆ

ದಿಲೀಪ್‌ ರಾಜ್‌ ಹಗಲು ರಾತ್ರಿ ದುಡಿಯುತ್ತಿದ್ದನು, ಏನಾದರೂ ಕೆಲಸ ಹೇಳಿದರೆ ಅದನ್ನು ಅವನಿಗೆ ಮಾಡಬೇಕಿತ್ತು. ಯಾವಾಗಲೂ ಡಯೆಟ್‌ ಮಾಡುತ್ತಿದ್ದನು. ಈಗ ಅವನ ದೇಹ ನೋಡಿದರೆ ನಿದ್ದೆ ಮಾಡೋ ಥರ ಕಾಣ್ತಾನೆ, ಮೊದಲಿಗಿಂತ ಈಗ ಚೆನ್ನಾಗಿ ಕಾಣಿಸ್ತಾನೆ ಎಂದು ಮಾವ ಹೇಳಿದ್ದಾರೆ.

Related Articles

Related image1
Now Playing
ಡಾ.ರಾಜ್‌ ಜೊತೆ ದಿಲೀಪ್‌ ಕುಮಾರ್ ಪೋಟೋ ಹಂಚಿಕೊಂಡ ಪುನೀತ್ ರಾಜ್‌ಕುಮಾರ್!
Related image2
ಪತ್ನಿ ಅನಾರೋಗ್ಯ, ಮಾವ ಶಿವರಾಜ್‌ಕುಮಾರ್‌ ಬಗ್ಗೆ ಡಾ ದಿಲೀಪ್‌ ಹೇಳಿದ್ದೇನು?: ಫಸ್ಟ್‌ ಇಂಟರ್‌ವ್ಯೂ
35
ಮಗಳು ಕಾಲೇಜಿಗೆ ಸೇರಿ 15 ದಿನ
Image Credit : instagram

ಮಗಳು ಕಾಲೇಜಿಗೆ ಸೇರಿ 15 ದಿನ

ನಟ ದಿಲೀಪ್‌ ರಾಜ್‌ ಮೊದಲ ಮಗಳು ಬಿಕಾಂ ಮಾಡಿ, ಕಂಪೆನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದರು, ಎರಡನೇ ಮಗಳು ಕಾಲೇಜಿಗೆ ಸೇರಿಕೊಂಡು ಹದಿನೈದು ದಿನ ಆಗಿತ್ತು ಎಂದು ಮಾವ ಹೇಳಿದ್ದಾರೆ.

45
ಇವತ್ತು ಬಾಡಿ ಚೆಕಪ್‌ ಮಾಡಿಸಬೇಕಿತ್ತು
Image Credit : instagram

ಇವತ್ತು ಬಾಡಿ ಚೆಕಪ್‌ ಮಾಡಿಸಬೇಕಿತ್ತು

ದಿಲೀಪ್‌ ರಾಜ್‌ ಮಾವ, ವಿದ್ಯಾ ತಂದೆ ಅವರು, “ದಿಲೀಪ್‌ ತುಂಬ ಕಷ್ಟಪಟ್ಟಿದ್ದಾನೆ, ಪತ್ನಿಗೆ ಕೂಡ ಚಿಕ್ಕ ವಯಸ್ಸು, ಇಬ್ಬರು ಹೆಣ್ಣು ಮಕ್ಕಳು. ಹೀಗೆ ಆಗಿರೋದು ನೋಡಿ ಏನು ಹೇಳಬೇಕು ಎಂದು ಗೊತ್ತಾಗ್ತಿಲ್ಲ. ಇವತ್ತು ಫುಲ್‌ ಬಾಡಿ ಚೆಕ್‌ಅಪ್‌ ಮಾಡಿಸಬೇಕು ಎಂದು ಮಗಳು ಹೇಳುತ್ತಿದ್ದಳು. ಅವನನ್ನು ಬಿಟ್ಟು ಇವಳು ಇರುತ್ತಿರಲಿಲ್ಲ, ಇವಳನ್ನು ಬಿಟ್ಟು ಅವನು ಇರುತ್ತಿರಲಿಲ್ಲ. ಮಗಳು, ಮೊಮ್ಮಕ್ಕಳನ್ನು ನೊಡೋಕೆ ಆಗುತ್ತಿಲ್ಲ” ಎಂದು ಹೇಳಿದ್ದರು.

55
ಮಗಳು ಸಪೋರ್ಟ್‌ ಕೊಟ್ಟಿದ್ದಾಳೆ
Image Credit : instagram

ಮಗಳು ಸಪೋರ್ಟ್‌ ಕೊಟ್ಟಿದ್ದಾಳೆ

ನನ್ನ ಮಗಳು ಬಿಕಾಂ ಮಾಡಿಕೊಂಡು, ಈಗ ಪ್ರೊಡಕ್ಷನ್‌ ಹೌಸ್‌ ನಡೆಸುತ್ತಿದ್ದಳು. ಮಗಳು ಅವನಿಗೆ ತುಂಬ ಸಪೋರ್ಟ್‌ ಕೊಟ್ಟಿದ್ದಾಳೆ. ಇಬ್ಬರೂ ಕಷ್ಟಪಟ್ಟು ಒಳ್ಳೆಯ ಹೆಸರು ತಗೊಂಡಿದ್ದರು. ಈಗ ಹೀಗೆ ಆಗಿರೋದು ಬೇಸರ ಆಗ್ತಿದೆ ಎಂದು ಮಾವ ಹೇಳಿದ್ದಾರೆ.

ನಟ ರಿಷಬ್‌ ಶೆಟ್ಟಿ ಕೂಡ ದಿಲೀಪ್‌ ರಾಜ್‌ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. "ಒಳ್ಳೆಯ ನಟ, ನಿರ್ದೇಶಕ, ನಿರ್ಮಾಪಕ ಎಲ್ಲದಕ್ಕೂ ಮಿಗಿಲಾಗಿ ಒಬ್ಬ ಒಳ್ಳೆಯ ಮನುಷ್ಯ. ಭೇಟಿಯಾದ ಸಂದರ್ಭಗಳು ಬೆರಳೆಣಿಕೆಯಷ್ಟಾದರೂ ಮನಸ್ಸಿನಲ್ಲಿ ಕೂತ ವ್ಯಕ್ತಿತ್ವದ ಭಾವ ಮಾಸಿಹೋಗಲಾರದು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದುನಟ ರಿಷಬ್‌ ಶೆಟ್ಟಿ ಪೋಸ್ಟ್‌ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕನ್ನಡ ಧಾರಾವಾಹಿ
ಸೀರಿಯಲ್ ಶೂಟಿಂಗ್
ಸ್ಯಾಂಡಲ್‌ವುಡ್

Latest Videos
Recommended Stories
Recommended image1
Dileep Raj Death: ಹೊಸ ಮನೆಗೆ ಕಾಲಿಟ್ಟಿದ್ರು..ಬೇಡ ಎಂದ್ರೂ ದಿಲೀಪ್‌ ರಾಜ್‌ರನ್ನೇ ಮದುವೆಯಾಗಿದ್ದ ವಿದ್ಯಾ
Recommended image2
ಹೃದಯಾಘಾತಕ್ಕೆ ಬಲಿಯಾದ ಹಿಟ್ಲರ್ ಕಲ್ಯಾಣ ಖ್ಯಾತಿಯ ದಿಲೀಪ್ ರಾಜ್ ಕೊನೆಯ ಪೋಸ್ಟ್ ವೈರಲ್
Recommended image3
Actor Dileep Raj Death:‌ ದಿಲೀಪ್‌ ರಾಜ್... ನಿಮ್ಮ ಆಸೆ ಪೂರ್ಣ ಆಗೋದನ್ನು ನೋಡದೆ ಹೋದ್ರಿ: ಶ್ವೇತಾ ಆರ್‌ ಪ್ರಸಾದ್
Related Stories
Recommended image1
Now Playing
ಡಾ.ರಾಜ್‌ ಜೊತೆ ದಿಲೀಪ್‌ ಕುಮಾರ್ ಪೋಟೋ ಹಂಚಿಕೊಂಡ ಪುನೀತ್ ರಾಜ್‌ಕುಮಾರ್!
Recommended image2
ಪತ್ನಿ ಅನಾರೋಗ್ಯ, ಮಾವ ಶಿವರಾಜ್‌ಕುಮಾರ್‌ ಬಗ್ಗೆ ಡಾ ದಿಲೀಪ್‌ ಹೇಳಿದ್ದೇನು?: ಫಸ್ಟ್‌ ಇಂಟರ್‌ವ್ಯೂ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved