MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಸೀಕ್ರೆಟ್ ರಿವೀಲ್ ಮಾಡ್ತೀನಿ ಎಂದ ದೀಪಿಕಾ ದಾಸ್…. ಓ ಅದೇನಾ... ಎಂದು ಕೇಳಿದ ಫ್ಯಾನ್ಸ್

ಸೀಕ್ರೆಟ್ ರಿವೀಲ್ ಮಾಡ್ತೀನಿ ಎಂದ ದೀಪಿಕಾ ದಾಸ್…. ಓ ಅದೇನಾ... ಎಂದು ಕೇಳಿದ ಫ್ಯಾನ್ಸ್

ಕನ್ನಡ ಕಿರುತೆರೆ ನಟಿ ದೀಪಿಕಾ ದಾಸ್ ನಿನ್ನೆ ಒಂದು ಪೋಸ್ಟ್ ಶೇರ್ ಮಾಡಿ, ನಮ್ಮ ಪುಟ್ಟ ಸೀಕ್ರೆಟ್ ಒಂದನ್ನು ರಿವೀಲ್ ಮಾಡ್ತೀದೀವಿ ಎಂದಿದ್ದರು. ಇದಕ್ಕೆ ಅಭಿಮಾನಿಗಳು ತಮ್ಮ ಫೇವರಿಟ್ ನಟಿ ತಾಯಿಯಾಗ್ತಿದ್ದಾರೆ ಎನ್ನುವ ಸಂಭ್ರಮದಲ್ಲಿ ನಾಗಿಣಿ ನಟಿಗೆ ಶುಭಾಶಯ ತಿಳಿಸ್ತಿದ್ದಾರೆ. 

1 Min read
Author : Pavna Das
Published : May 21 2026, 06:49 PM IST
Share this Photo Gallery
  • FB
  • TW
  • Linkdin
  • Whatsapp
16
ದೀಪಿಕಾ ದಾಸ್
Image Credit : Instagram

ದೀಪಿಕಾ ದಾಸ್

ಕನ್ನಡ ಕಿರುತೆರೆಯಲ್ಲಿ ‘ನಾಗಿಣಿ’ ಧಾರಾವಾಹಿ ಮೂಲಕ ಕನ್ನಡಿಗರ ಚಿರಪರಿಚಿತರಾದ ಬೆಡಗಿ ದೀಪಿಕಾ ದಾಸ್. ಬಳಿಕ ಬಿಗ್ ಬಾಸ್ ಸೀಸನ್ 7ರ ಮೂಲಕ ಕನ್ನಡಿಗರ ಫೇವರಿಟ್ ಆದರು. ಜೊತೆಗೆ ಬಾಸ್ ಲೇಡಿಯಾಗಿ ಎಲ್ಲಾ ಟಾಸ್ಕ್ ಗಳಲ್ಲೂ ಭರ್ಜರಿ ಪ್ರದರ್ಶನ ನೀಡಿ ಗೆದ್ದರು.

Add Asianetnews Kannada as a Preferred SourcegooglePreferred
26
ನಟನೆಯಿಂದ ದೂರವಿರುವ ನಟಿ
Image Credit : Bhoomi Shetyy Deepika Das Facebook

ನಟನೆಯಿಂದ ದೂರವಿರುವ ನಟಿ

ವರ್ಷಗಳ ಹಿಂದೆ ದೀಪಿಕಾ ದಾಸ್ ಪಾರು ಪಾರ್ವತಿ ಎನ್ನುವ ಟ್ರಾವೆಲ್ ಸಿನಿಮಾ ಮಾಡಿದ್ದರು. ಆದರೆ ಸಿನಿಮಾ ಅಷ್ಟರ ಮಟ್ಟಿಗೆ ಯಶಸ್ಸು ಕಾಣಲಿಲ್ಲ. ಅದಾದ ಬಳಿಕ ನಟನೆಯಿಂದ ದೂರ ಉಳಿದು, ಗಂಡನ ಜೊತೆ ಬ್ಯುಸಿನೆಸ್ ನಲ್ಲಿ ಕೈ ಜೋಡಿಸಿದ್ದಾರೆ ನಟಿ.

Related Articles

Related image1
Deepika Das ಹುಟ್ಟುಹಬ್ಬ… ಫೋಟೊ ಜೊತೆ ವಯಸ್ಸಿನ ಗುಟ್ಟು ರಟ್ಟು ಮಾಡಿದ ನಟಿ
Related image2
BBK 12 Grand Finale: ಒಳ್ಳೆಯದಾಗಲಿ ಎಂದು ಹೇಳುತ್ತಲೇ ಅಸಮಾಧಾನ ಹೊರಹಾಕಿದ‌ ಮಾಜಿ ಸ್ಪರ್ಧಿ Deepika Das
36
ಸೀಕ್ರೆಟ್ ರಿವೀಲ್ ಮಾಡ್ತಾರಂತೆ ದೀಪಿಕಾ
Image Credit : deepika das instagram

ಸೀಕ್ರೆಟ್ ರಿವೀಲ್ ಮಾಡ್ತಾರಂತೆ ದೀಪಿಕಾ

ನಿನ್ನೆ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಒಂದು ಪೋಸ್ಟ್ ಮಾಡಿ Can I reveal our little secret? Something exciting coming soon . Stay tuned ಎಂದು ಪೋಸ್ಟ್ ಮಾಡಿದ್ದರು. ಆ ಮೂಲಕ ತಮ್ಮ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದರು ನಟಿ.

46
ದೀಪಿಕಾ ತಾಯಿಯಾಗ್ತಿದ್ದಾರೆ ಎಂದು ಸಂಭ್ರಮಿಸಿದ ಫ್ಯಾನ್ಸ್
Image Credit : Instagram

ದೀಪಿಕಾ ತಾಯಿಯಾಗ್ತಿದ್ದಾರೆ ಎಂದು ಸಂಭ್ರಮಿಸಿದ ಫ್ಯಾನ್ಸ್

ದೀಪಿಕಾ ದಾಸ್ ಮದುವೆಯಾಗಿ ಈಗಾಗಲೆ ಎರಡು ವರ್ಷ ಕಳೆದಿದ್ದು, ಹಾಗಾಗಿ, ನಟಿ ತಾಯಿಯಾಗುತ್ತಿದ್ದಾರೆ ಎಂದು ಅಭಿಮಾನಿಗಳು ಖುಷಿ ಪಟ್ಟಿದ್ದು, ನಟಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಎಲ್ಲಾ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

56
ಕೊನೆಗೂ ಸೀಕ್ರೆಟ್ ರಿವೀಲ್ ಮಾಡಿದ ದೀಪಿಕಾ
Image Credit : Instagram

ಕೊನೆಗೂ ಸೀಕ್ರೆಟ್ ರಿವೀಲ್ ಮಾಡಿದ ದೀಪಿಕಾ

ಇದೀಗ ದೀಪಿಕಾ ದಾಸ್ ಮತ್ತೊಂದು ಪೋಸ್ಟ್ ಮಾಡಿದ್ದು, ಆ ಮೂಲಕ ತಮ್ಮ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಮೈಸೂರಲ್ಲಿ ‘ಪೆವಿಲಿಯನ್ ಲಾಂಜ್’ ಎನ್ನುವ ಹೊಸ ಯುನಿಸೆಕ್ಸ್ ಲಕ್ಸುರಿ ಸಲೂನ್ ತೆರೆದಿದ್ದಾರೆ. ಈ ಕುರಿತು ಸಂಭ್ರಮದಿಂದ ಮಾಹಿತಿ ಹಂಚಿಕೊಂಡಿದ್ದಾರೆ ನಟಿ.

66
ಹೊಸ ಬ್ಯುಸಿನೆಸ್ ಶುರು ಮಾಡಿದ ದೀಪಿಕಾ ದಾಸ್
Image Credit : Instagram

ಹೊಸ ಬ್ಯುಸಿನೆಸ್ ಶುರು ಮಾಡಿದ ದೀಪಿಕಾ ದಾಸ್

ನಮ್ಮ ಸಣ್ಣ ಸರ್ಪ್ರೈಸ್ ಕೊನೆಗೂ ರಿವೀಲ್ ಆಗಿದೆ. ಸೊಗಸಾದ, ರೋಮಾಂಚಕಾರಿ ಮತ್ತು ನಾವು ನಿಮಗೆ ತರಲು ಕನಸು ಕಂಡಿದ್ದೆಲ್ಲವೂ ಈಗ ನನಸಾಗಿದೆ. ಮೈಸೂರಿನ ಪೆವಿಲಿಯನ್ ಲೌಂಜ್‌ನ ಹೊಸ ಯುಗಕ್ಕೆ ಸುಸ್ವಾಗತ ಎಂದು ನಟಿ ಎಲ್ಲರಿಗೂ ಸ್ವಾಗತ ಕೋರಿ ತಮ್ಮ ಹೊಸ ಉದ್ಯಮದ ವಿಡಿಯೋ ಬಿಡುಗಡೆ ಮಾಡಿದ್ದಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ದೀಪಿಕಾ ದಾಸ್
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ನಟಿ

Latest Videos
Recommended Stories
Recommended image1
ಸ್ನೇಹಿತನ ಜೊತೆ ಹನಿಮೂನ್​, ಸ್ನಾನದ ವಿಡಿಯೋ ಹಂಚಿಕೊಂಡ Bigg Boss ತೇಜಸ್ವಿ; ಕಣ್ಣು ಕಿತ್ಕೊಳಪ್ಪಾ ಎಂದ ಫ್ಯಾನ್ಸ್​
Recommended image2
ತಾಯಿಯಾದ ಬಳಿಕ ಮತ್ತೆ ಸೀರಿಯಲ್’ಗೆ ಕಂ ಬ್ಯಾಕ್ ಮಾಡ್ತಿದ್ದಾರೆ ‘ಲಕ್ಷ್ಮೀ ಬಾರಮ್ಮ’ ಚಿನ್ನು
Recommended image3
ರೋಚಕ ತಿರುವಿನಲ್ಲಿ Karna Serial: ತಾಳಿ ಕಟ್ಟುವಷ್ಟರಲ್ಲಿಯೇ ಬ್ಲಾಸ್ಟ್​- ಯಾರೀ ಲೇಡಿ ವಿಲನ್​
Related Stories
Recommended image1
Deepika Das ಹುಟ್ಟುಹಬ್ಬ… ಫೋಟೊ ಜೊತೆ ವಯಸ್ಸಿನ ಗುಟ್ಟು ರಟ್ಟು ಮಾಡಿದ ನಟಿ
Recommended image2
BBK 12 Grand Finale: ಒಳ್ಳೆಯದಾಗಲಿ ಎಂದು ಹೇಳುತ್ತಲೇ ಅಸಮಾಧಾನ ಹೊರಹಾಕಿದ‌ ಮಾಜಿ ಸ್ಪರ್ಧಿ Deepika Das
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved