MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Dance Karnataka Dance: ಅಮ್ಮಂದಿರೇ ಡಾನ್ಸ್​ ಮಾಡಲು ಬರತ್ತಾ? ಇನ್ನೇಕೆ ತಡ- ನಿಮಗಾಗಿ ಕಾದಿದೆ ಅವಕಾಶ

Dance Karnataka Dance: ಅಮ್ಮಂದಿರೇ ಡಾನ್ಸ್​ ಮಾಡಲು ಬರತ್ತಾ? ಇನ್ನೇಕೆ ತಡ- ನಿಮಗಾಗಿ ಕಾದಿದೆ ಅವಕಾಶ

ಜೀ ಕನ್ನಡ ವಾಹಿನಿಯು 'ಡಾನ್ಸ್ ಕರ್ನಾಟಕ ಡಾನ್ಸ್' ವೇದಿಕೆಯ ಮೂಲಕ ಕರ್ನಾಟಕದ ಅಮ್ಮಂದಿರಿಗೆ ತಮ್ಮ ನೃತ್ಯ ಪ್ರತಿಭೆ ಪ್ರದರ್ಶಿಸಲು ಅಪರೂಪದ ಅವಕಾಶ ನೀಡುತ್ತಿದೆ. 'ಸೂಪರ್ ಮಾಮ್' ಆಗಲು ಆಸಕ್ತಿ ಇರುವವರು ಜುಲೈ 24 ರಿಂದ ಆರಂಭವಾಗುವ ಆಡಿಷನ್‌ನಲ್ಲಿ ಭಾಗವಹಿಸಬಹುದು ಎಂದು ವಾಹಿನಿ ಪ್ರೋಮೋ ಮೂಲಕ ತಿಳಿಸಿದೆ.

1 Min read
Author : Suchethana D
Published : Jul 14 2026, 02:39 PM IST
Share this Photo Gallery
  • FB
  • TW
  • Linkdin
  • Whatsapp
16
ಎಲ್ಲರಲ್ಲಿಯೂ ಪ್ರತಿಭೆ
Image Credit : Zee Kannada Instagram

ಎಲ್ಲರಲ್ಲಿಯೂ ಪ್ರತಿಭೆ

ಪ್ರತಿಭೆ ಎನ್ನುವುದು ಯಾರಲ್ಲಿ ಹೇಗೆ ಅಡಗಿರುತ್ತದೆ ಎಂದು ಊಹಿಸುವುದೂ ಕಷ್ಟ. ಎಲ್ಲರಲ್ಲಿಯೂ ಒಂದೊಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಆದರೆ ಅದನ್ನು ಅನಾವರಣಗೊಳಿಸಲು ಅವರಿಗೆ ಒಂದು ವೇದಿಕೆ ಸಿಕ್ಕಿರುವುದಿಲ್ಲವಷ್ಟೇ. ಆದರೆ ಕೆಲವೇ ಕೆಲವು ಪ್ರತಿಭೆಗಳಿಗೆ ತಮ್ಮ ಟ್ಯಾಲೆಂಟ್​ ಪ್ರದರ್ಶಿಸುವ ಅವಕಾಶ ಹೇಗೋ ಸಿಕ್ಕಿಬಿಡುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಡಾನ್ಸ್​ ಕರ್ನಾಟಕ ಡಾನ್ಸ್​ ವೇದಿಕೆ
Image Credit : Zee Kannada Instagram

ಡಾನ್ಸ್​ ಕರ್ನಾಟಕ ಡಾನ್ಸ್​ ವೇದಿಕೆ

ಅಂಥ ಅದೃಷ್ಟವಂತ ಮಹಿಳೆಯರು ಇದಾಗಲೇ ಜೀ ಕನ್ನಡದ ಡಾನ್ಸ್​ ಕರ್ನಾಟಕ ಡಾನ್ಸ್​ ವೇದಿಕೆಯಲ್ಲಿ ತಮ್ಮ ಅದ್ಭುತ ಅಭಿನಯ ನೀಡಿದ್ದಾರೆ. ಈಗ ಮತ್ತೊಂದು ಅವಕಾಶವನ್ನು ವಾಹಿನಿ ಕೊಟ್ಟಿದೆ.

Related Articles

Related image1
ಬ್ರಾಹ್ಮಣಳಾಗಿದ್ರೂ ಅವ್ರು ನೀರು ಕುಡೀಲಿಲ್ಲ: ಮದ್ವೆ ಕ್ಯಾನ್ಸಲ್​ ಮಾಡಿ ಅಂದೆ- ಕಹಿ ಘಟನೆ ನೆನೆದ ನಟಿ ಲಾವಣ್ಯ ಭಾರಧ್ವಾಜ್​
Related image2
Karna Serial: ಕರ್ಣ-ನಿಧಿ ಮಧ್ಯೆ ಬಂದ 'ಹಳೆ ಪ್ರೇಯಸಿ' ಸ್ಫೂರ್ತಿ ಯಾರು? ಇದೇನಿದು ಹೊಸ ಟ್ವಿಸ್ಟ್​
36
ನಿಮಗೆ ಡಾನ್ಸ್​ ಬರುತ್ತಾ?
Image Credit : Zee Kannada Instagram

ನಿಮಗೆ ಡಾನ್ಸ್​ ಬರುತ್ತಾ?

ಕರ್ನಾಟಕದ ಅಮ್ಮಂದಿರು ಹೆಜ್ಜೆ ಹಾಕೋಕೆ ಅಪರೂಪದ ಅವಕಾಶ ಎನ್ನುವ ಪ್ರೊಮೋ ಬಿಡುಗಡೆ ಮಾಡಲಾಗಿದೆ. ನಿಮಗೆ ಡಾನ್ಸ್​ ಬರುತ್ತಾ?

46
ನೀವು ಸೂಪರ್​ ಮಾಮ್​ ಆಗಬೇಕಾ
Image Credit : Zee Kannada Instagram

ನೀವು ಸೂಪರ್​ ಮಾಮ್​ ಆಗಬೇಕಾ

ನೀವು ಸೂಪರ್​ ಮಾಮ್​ ಆಗಬೇಕಾ, ಹಾಗಿದ್ರೆ ಯಾಕೆ ತಡ? ಕೂಡಲೇ ಈ ಷೋನಲ್ಲಿ ಭಾಗವಹಿಸಿ ಎನ್ನುವ ಹೊಸ ಪ್ರೊಮೋ ಒಂದನ್ನು ವಾಹಿನಿ ಶೇರ್​ ಮಾಡಿಕೊಂಡಿದೆ.

56
ಆಡಿಷನ್​ ಯಾವಾಗ?
Image Credit : Zee Kannada Instagram

ಆಡಿಷನ್​ ಯಾವಾಗ?

ಈ ಕುರಿತು ಆಡಿಷನ್​ ಆರಂಭವಾಗಲಿದೆ. ಜುಲೈ 24ರಿಂದ ಆಡಿಷನ್​ ಶುರು ಆಗಲಿದ್ದು, ಇದರಲ್ಲಿ ಭಾಗವಹಿಸಲು ಬರುವವರು ಭಾಗವಹಿಸುವಂತೆ ವಾಹಿನಿ ಕೋರಿಕೊಂಡಿದೆ.

66
ಲಕ್ ನಿಮ್ಮದಾಗಬಹುದು
Image Credit : Zee Kannada Instagram

ಲಕ್ ನಿಮ್ಮದಾಗಬಹುದು

ಇದರಲ್ಲಿ ಭಾಗವಹಿಸುವ ಅವಕಾಶವನ್ನು ಮಿಸ್​ ಮಾಡಿಕೊಳ್ಳಬೇಡಿ. ಅದೃಷ್ಟ ಯಾವಾಗ ಯಾರ ಕೈ ಹಿಡಿಯುತ್ತದೆ ಎಂದು ತಿಳಿಯುವುದಿಲ್ಲ. ಆದ್ದರಿಂದ ಟ್ರೈ ಮಾಡಿ, ಲಕ್​ ನೋಡಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ನೃತ್ಯ
ರಿಯಾಲಿಟಿ ಶೋ
ಜೀ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ನಂದನ ಮಗಳ ಅದ್ದೂರಿ ಸೀಮಂತದಲ್ಲಿ ಮಿಂಚಿದ ‘ನಂದಗೋಕುಲ’ದ ಸೊಸೆಯಂದಿರು
Recommended image2
Karna Serial: ಕರ್ಣ-ನಿಧಿ ಮಧ್ಯೆ ಬಂದ 'ಹಳೆ ಪ್ರೇಯಸಿ' ಸ್ಫೂರ್ತಿ ಯಾರು? ಇದೇನಿದು ಹೊಸ ಟ್ವಿಸ್ಟ್​
Recommended image3
Maina Serial:‌ ಬಲು ರೋಚಕವಾದ ಮೈನಾ ಧಾರಾವಾಹಿಯ ಕಬಡ್ಡಿ ಎಪಿಸೋಡ್‌ಗಳು!
Related Stories
Recommended image1
ಬ್ರಾಹ್ಮಣಳಾಗಿದ್ರೂ ಅವ್ರು ನೀರು ಕುಡೀಲಿಲ್ಲ: ಮದ್ವೆ ಕ್ಯಾನ್ಸಲ್​ ಮಾಡಿ ಅಂದೆ- ಕಹಿ ಘಟನೆ ನೆನೆದ ನಟಿ ಲಾವಣ್ಯ ಭಾರಧ್ವಾಜ್​
Recommended image2
Karna Serial: ಕರ್ಣ-ನಿಧಿ ಮಧ್ಯೆ ಬಂದ 'ಹಳೆ ಪ್ರೇಯಸಿ' ಸ್ಫೂರ್ತಿ ಯಾರು? ಇದೇನಿದು ಹೊಸ ಟ್ವಿಸ್ಟ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved