MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Entertainment
  • TV Talk
  • Love Life: ಕಾಮಿಡಿಯನ್‌ ಭಾರ್ತಿ ಸಿಂಗ್‌ ಮತ್ತು ಹರ್ಷ್ ಲಿಂಬಾಚಿಯಾ ಲವ್ ಸ್ಟೋರಿ!

Love Life: ಕಾಮಿಡಿಯನ್‌ ಭಾರ್ತಿ ಸಿಂಗ್‌ ಮತ್ತು ಹರ್ಷ್ ಲಿಂಬಾಚಿಯಾ ಲವ್ ಸ್ಟೋರಿ!

ಪ್ರಸಿದ್ಧ ಕಾಮಿಡಿಯನ್‌ ಭಾರ್ತಿ ಸಿಂಗ್  (Bharti Singh) ಮತ್ತು ಹರ್ಷ್ ಲಿಂಬಾಚಿಯಾ (Harsh Limbachiya) ಅವರ ನಾಲ್ಕನೇ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಜೋಡಿ  ಡಿಸೆಂಬರ್ 3 ರಂದು 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ವಾರ್ಷಿಕೋತ್ಸವದಂದು, ಭಾರ್ತಿ ತಮ್ಮ ಪತಿಯೊಂದಿಗೆ ಕೆಲವು ಫೋಟೋಗಳನ್ನು Instagramನಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳನ್ನು ಹಂಚಿಕೊಳ್ಳುತ್ತಾ 'ನನ್ನ ಪ್ರೀತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನನ್ನ ಜೀವನದಲ್ಲಿ ಬಂದಿದ್ದಕ್ಕಾಗಿ ಧನ್ಯವಾದಗಳು,' ಎಂದು ಬರೆದಿದ್ದಾರೆ. ಅವರ ಪೋಸ್ಟ್‌ಗೆ ಅಭಿಮಾನಿಗಳೊಂದಿಗೆ ಸೆಲೆಬ್ರಿಟಿಗಳು ಸಹ ಕಾಮೆಂಟ್ ಮಾಡುತ್ತಿದ್ದಾರೆ. ಭಾರ್ತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ ಅವರ ಪ್ರೇಮಕಥೆ ಹೇಗೆ ಪ್ರಾರಂಭವಾಯಿತು ಗೊತ್ತಾ? ಮುಂದೆ ಓದಿ. 

2 Min read
Author : Suvarna News
Published : Dec 04 2021, 08:37 PM IST
Share this Photo Gallery
  • FB
  • TW
  • Linkdin
  • Whatsapp
19

ಮದುವೆಗೆ ಮೊದಲು, ಇಬ್ಬರೂ ಸುಮಾರು 7 ವರ್ಷಗಳ ಕಾಲ ಪರಸ್ಪರ ಡೇಟ್‌ ಮಾಡುತ್ತಿದ್ದರು.  ಮೊದಲು ಸ್ನೇಹಿತರಾದ ಇವರು ಸಂಬಂಧ ನಂತರ ಅದು ಪ್ರೀತಿಗೆ ತಿರುಗಿತು. ರಿಯಾಲಿಟಿ ಶೋ ಕಾಮಿಡಿ ಸರ್ಕಸ್‌ನಲ್ಲಿ ಇಬ್ಬರೂ ಮೊದಲು ಭೇಟಿಯಾದರು. ಭಾರ್ತಿ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಸೇರಿದರು, ಹರ್ಷ ಚಿತ್ರಕಥೆಗಾರರಾಗಿದ್ದರು. ಈ ಕಾರ್ಯಕ್ರಮದ ವೇಳೆ ಇಬ್ಬರೂ ಸ್ನೇಹಿತರಾದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29

ಒಂದು ವರ್ಷದ ಗೆಳೆತನದ ನಂತರ ಹರ್ಷ್‌ ಭಾರತಿಯನ್ನು ಇಷ್ಟಪಡಲಾರಂಭಿಸಿದರು. ಒಂದು ದಿನ ಹರ್ಷ ಭಾರತಿಗೆ ಪ್ರಪೋಸ್ ಮಾಡಿದರು. ಆದರೆ, ಅದು ನಿಜವೋ ಅಥವಾ ತಮಾಷೆಯೋ ಎಂದು ಭಾರತಿಗೆ ಅರ್ಥವಾಗಲಿಲ್ಲ.

 

39

ವಾಸ್ತವವಾಗಿ, ಭಾರ್ತಿ ಮೊದಲಿನಿಂದಲೂ ತನ್ನ ತೂಕದ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಅವರ ಪ್ರಕಾರ ನಾನು ದಪ್ಪಗಿದ್ದೇನೆ, ಮನೆಯವರು ದಪ್ಪಗಿರುವ ಹುಡುಗನನ್ನು ಹುಡುಕಿ ಮದುವೆ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಹರ್ಷ್ ಮೊದಲ ಬಾರಿಗೆ ಐ ಲವ್ ಯೂ ಎಂದು ಕಳುಹಿಸಿದಾಗ, ಅದು ಸ್ಕ್ರಿಪ್ಟ್‌ನ ಭಾಗವೇ ಅಥವಾ ನಿಜವೇ ಎಂದು ನನಗೆ ಅರ್ಥವಾಗಲಿಲ್ಲ ಎಂದು ಭಾರ್ತಿ ಹೇಳಿದರು.

49

ಹರ್ಷನಂತಹ ತೆಳ್ಳಗಿನ ವ್ಯಕ್ತಿಯ ಫೋಟೋ ಕೂಡ ನನ್ನ ಮನಸ್ಸಿನಲ್ಲಿ ಇರಲಿಲ್ಲ ಎನ್ನುತ್ತಾರೆ ಭಾರ್ತಿ. ಆದರೆ ಅವರು ನನಗೆ ಪ್ರೀತಿಸಲು ಕಲಿಸಿದರು. ಮತ್ತೊಂದೆಡೆ, ಭಾರತಿ ನನಗೆ ಪರಿಪೂರ್ಣ ದಪ್ಪ ಮತ್ತು ತೆಳುವಾದ ನಡುವೆ ಏನಿದೆ? ಭಾರತಿ ಹೃದಯವಂತಳು. ನಾನು ಅವಳ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಪ್ರೀತಿಸುತ್ತೇನೆ ಎಂದು ಹರ್ಷ್‌ ಹೇಳುತ್ತಾರೆ. 

59

ಭಾರ್ತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ  ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡಿದ್ದರು. ಅವರು ಗೋವಾದಲ್ಲಿ 5 ದಿನಗಳ  ಮದುವೆಯ ಕಾರ್ಯಕ್ರಮವನ್ನು ಮಾಡಿದರು, ಅನೇಕ ಸೆಲೆಬ್ರೆಟಿಗಳು ಇವರ ಮದುವೆಯಲ್ಲಿ ಭಾಗವಹಿಸಿದ್ದರು ಇಬ್ಬರನ್ನು ಅಭಿನಂದಿಸಲು ಬಂದಿದ್ದರು.

69

ಭಾರ್ತಿ ಪಂಜಾಬಿಯಾಗಿದ್ದರೆ, ಅವರ ಪತಿ ಹರ್ಷ ಲಿಂಬಾಚಿಯಾ ಗುಜರಾತ್‌ಗೆ ಸೇರಿದವರು. 'ಹರ್ಷ್ ಅವರು ಗುಜರಾತಿ ಆಗಿದ್ದರೂ ತುಂಬಾ ಧಾರಳ. ನಾವು ಪಂಜಾಬಿಗಳು ಎಲ್ಲಿ ದುಡ್ಡು ಉಳಿಸುತ್ತಿವೋ ಅಲ್ಲಿ ಅಲ್ಲಿ ಅವರು ಬಹಿರಂಗವಾಗಿ ಹಣವನ್ನು ಖರ್ಚು ಮಾಡುತ್ತಾರೆ. ಒಮ್ಮೆ ಎರಡು ಲಕ್ಷ ರೂಪಾಯಿಯ ಪರ್ಸ್ ಖರೀದಿಸದೆ ವಾಪಸ್ ಬಂದಿದ್ದೆ. ಮರುದಿನ ಹರ್ಷ ಅದೇ ಪರ್ಸ್ ಖರೀದಿಸಿದ.' ಎಂದು ಭಾರ್ತಿ ಒಮ್ಮೆ ಬಹಿರಂಗ ಪಡಿಸಿದ್ದರು.

79

ಹರ್ಷ್‌ನನ್ನು ಪಡೆಯಲು ನಾನು ಅದೃಷ್ಟಶಾಲಿ,ಅವನ ಆಲೋಚನೆ ತುಂಬಾ ಚೆನ್ನಾಗಿದೆ. ಕಾರ್ಯಕ್ರಮ ಚೆನ್ನಾಗಿ  ನಡೆಯಲು ಅವರು ಸೆಟ್‌ಗಳಲ್ಲಿ ನನ್ನಿಂದ ಫ್ಲರ್ಟ್ ಮಾಡಿಸುತ್ತಾರೆ. ನನ್ನ ಕಿವಿಯಲ್ಲಿರುವ ಹೆಡ್‌ಫೋನ್‌ಗಳ ಮೂಲಕ ಅವನ  ತೊಡೆಯ ಮೇಲೆ ಕುಳಿತುಕೊ,  ಅವನಿಂದ  ಕಿಸ್ ತೆಗೆದುಕೊ ಎಂದು ಬ್ಯಾಕ್‌ ಸ್ಟೇಜ್‌ನಿಂದ  ಹೇಳುತ್ತಾನೆ. 

89

ಭಾರ್ತಿ ಸಿಂಗ್ ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ (2008) ಅಲ್ಲದೆ, ಅವರು ಕಾಮಿಡಿ ಸರ್ಕಸ್ ಕೆ ಸೂಪರ್‌ಸ್ಟಾರ್ (2010), ಕಾಮಿಡಿ ಸರ್ಕಸ್ ಕೆ ತಾನ್ಸೆನ್ (2011) ಮತ್ತು ಕಾಮಿಡಿ ಸರ್ಕಸ್ ಕೆ ಅಜೂಬೆ (2012) ನಂತಹ ಹಾಸ್ಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.

99
Bharti singh

Bharti singh

ಭಾರ್ತಿಸಿಂಗ್ ಅವರು ಪಂಜಾಬಿ ಚಿತ್ರಗಳಾದ ಏಕ್ ನೂರ್ (2011), ಯಮ್ಲೆ ಜಟ್ಟ್ ಯಾಮ್ಲೆ (2012) ಮತ್ತು ಜಟ್ & ಜೂಲಿಯೆಟ್-2 ​​(2013) ನಲ್ಲಿ ಸಹ ನಟಿಸಿದ್ದಾರೆ. ಅವರು ಅಕ್ಷಯ್ ಕುಮಾರ್ ಅವರ ಖಿಲಾಡಿ 786 (2012) ಮತ್ತು ಪುಲ್ಕಿತ್ ಸಾಮ್ರಾಟ್‌ ಮತ್ತು  ಯಾಮಿ ಗೌತಮ್ ಅವರ ಸನಮ್ ರೇ (2016) ಸಿನಿಮಾದಲ್ಲಿ ಕೂಡ ಕೆಲಸ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
 

Latest Videos
Recommended Stories
Recommended image1
Jagaddhatri Serial: ಡಾನ್ಸ್​ ಮಾಡಿ, ವಿಜಯ ಸೂರ್ಯ ಜೊತೆ ರೀಲ್ಸ್​ಗೆ ಅವಕಾಶ ಪಡೆಯಿರಿ- ನಟನಿಂದ ಬಿಗ್​ ಆಫರ್​
Recommended image2
ನಾ ನಿನ್ನ ಬಿಡಲಾರೆ ಹಿತಾ@ 9: ನಟನೆಯಿಂದ ಮೋಡಿ ಮಾಡ್ತಿರೋ ಮಹಿತಾಳ ಕುತೂಹಲದ ಸ್ಟೋರಿ ಇಲ್ಲಿದೆ
Recommended image3
ನಟಿ ಮೇಘಾ ಶೆಟ್ಟಿ ಕ್ಯೂಟ್​ ಫೋಟೋಶೂಟ್​: ಪಡ್ಡೆಗಳ ನಿದ್ದೆಗೆಡಿಸಿದ 'ಜೊತೆ ಜೊತೆಯಲಿ' ತಾರೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved