(ವಿಡಿಯೋ) ನೀವು ದಪ್ಪಗಿದ್ದೀರಾ..? ಚಿಂತೆ ಬಿಡಿ ಸದ್ಯ ಪ್ಲಸ್ ಸೈಜ್'ಗೂ ಬೆಲೆ ಬಂದಿದೆ...!
ಸದ್ಯ ಹಿಂದಿ ಕಿರುತೆರೆಯ ಕಾಮಿಡಿಯಲ್ಲಿ ಸಖತ್ ಸದ್ದು ಮಾಡುತ್ತಿರುವ ಭಾರತಿ ಹೊಸ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದು, ದಪ್ಪ ಇದ್ರೂ ಚಿಂತೆ ಬಿಡಿ ಎಂದಿದ್ದಾರೆ. ನೀವು ಒಮ್ಮೆ ವಿಡಿಯೋ ನೋಡಿ
ಬೆಂಗಳೂರು(ನ.08): ತೆಳ್ಳಗೆ-ಬೆಳ್ಳಗೆ ಇದ್ರೆ ಮಾತ್ರ ಸುಂದರವಾಗಿ ಕಾಣುವುದು ಎಂದುಕೊಂಡಿದ್ರೆ ಅದು ನಿಮ್ಮ ತಪ್ಪು. ಇಂದಿನ ದಿನದಲ್ಲಿ ಪ್ಲಸ್ ಸೈಜ್ ಸಹ ಝಿರೋ ಸೈಜ್ ನಂತೆ ಸದ್ದು ಮಾಡುತ್ತಿದೆ.
ಸದ್ಯ ಹಿಂದಿ ಕಿರುತೆರೆಯ ಕಾಮಿಡಿಯಲ್ಲಿ ಸಖತ್ ಸದ್ದು ಮಾಡುತ್ತಿರುವ ಭಾರತಿ ಹೊಸ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದು, ದಪ್ಪ ಇದ್ರೂ ಚಿಂತೆ ಬಿಡಿ ಎಂದಿದ್ದಾರೆ. ನೀವು ಒಮ್ಮೆ ವಿಡಿಯೋ ನೋಡಿ