MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಸ್ವಲ್ಪ ರೊಮ್ಯಾಂಟಿಕ್​ ಮೂಡ್​ನಲ್ಲಿ ಪ್ರಪೋಸ್​ ಮಾಡಪ್ಪಾ, ಈ ಮೂತಿ ಯಾಕೆ? Brahmagantu ಚಿರುಗೆ ಕ್ಲಾಸ್

ಸ್ವಲ್ಪ ರೊಮ್ಯಾಂಟಿಕ್​ ಮೂಡ್​ನಲ್ಲಿ ಪ್ರಪೋಸ್​ ಮಾಡಪ್ಪಾ, ಈ ಮೂತಿ ಯಾಕೆ? Brahmagantu ಚಿರುಗೆ ಕ್ಲಾಸ್

'ಬ್ರಹ್ಮಗಂಟು' ಧಾರಾವಾಹಿಯಲ್ಲಿ, ಎಲ್ಲಾ ತಪ್ಪು ತಿಳುವಳಿಕೆಗಳ ನಂತರ ಚಿರು ಕೊನೆಗೂ ಪತ್ನಿ ದೀಪಾಳ ಮೇಲಿನ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾನೆ. ಚಿರುನ ಪ್ರೇಮ ನಿವೇದನೆಯಿಂದ ದೀಪಾ ಸಂತಸಗೊಂಡರೂ, ಅವನು ಪ್ರಪೋಸ್ ಮಾಡಿದ ವಿಚಿತ್ರ રીತಿಗೆ ನೆಟ್ಟಿಗರು ತಮಾಷೆಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

1 Min read
Author : Suchethana D
Published : Feb 04 2026, 04:15 PM IST
Share this Photo Gallery
  • FB
  • TW
  • Linkdin
  • Whatsapp
16
ದೀಪಾ ಮೇಲೆ ಲವ್ವು
Image Credit : zee5

ದೀಪಾ ಮೇಲೆ ಲವ್ವು

​ಬ್ರಹ್ಮಗಂಟು ಸೀರಿಯಲ್​ (Brahmagantu Serial) ಮುಕ್ತಾಯದ ಹಂತದಲ್ಲಿದೆ. ಪತ್ನಿ ದೀಪಾ ಮೇಲೆ ಚಿರುಗೆ ಕೊನೆಗೂ ಲವ್​ ಆಗಿದೆ. ಗಂಡನ ಮೇಲೆ ತಪ್ಪು ಕಲ್ಪನೆ ಮಾಡಿಕೊಂಡು ಮನೆಬಿಟ್ಟು ಹೋಗಿದ್ದಳು ದೀಪಾ. ದೀಪಾ ಹೋದ ಮೇಲೆ ಅವಳಿಲ್ಲದೇ ಚಡಪಡಿಸಿದ ಚಿರು.

26
ಪರೀಕ್ಷೆಯಲ್ಲಿ ಗೆದ್ದ ಚಿರು
Image Credit : zee5

ಪರೀಕ್ಷೆಯಲ್ಲಿ ಗೆದ್ದ ಚಿರು

ಕೊನೆಗೆ ದೀಪಾ ಮನೆಗೆ ಬಂದಿದ್ದಾನೆ. ಚಿರು ಬಗ್ಗೆ ತಪ್ಪು ತಿಳಿದುಕೊಂಡಿದ್ದ, ನರಸಿಂಹ ಅವನಿಗೆ ಇನ್ನಿಲ್ಲದಂತೆ ಪರೀಕ್ಷೆ ಮಾಡಿದ್ದಾನೆ. ಅವನು ಎಲ್ಲಾ ಪರೀಕ್ಷೆಯಲ್ಲಿಯೂ ಗೆದ್ದಿದ್ದಾನೆ. ಕೊನೆಗೆ ದೀಪಾಗೆ ಗಂಡನ ಮೇಲೆ ಕನಿಕರ ಉಂಟಾಗಿದೆ.

Related Articles

Related image1
Sushma K Rao: ಡಿವೋರ್ಸ್​ ಆಗಿದ್ದು, ಮರು ಮದ್ವೆಯಾಗಿದ್ದು ಟಾಂ ಟಾಂ ಮಾಡಬೇಕಿತ್ತಾ? ಏನಿದು ಕೆಟ್ಟ ಮನಸ್ಥಿತಿ?
Related image2
ಕಾಳಿಯಾಗಿ ಬದಲಾದ Karna Serial ನಿತ್ಯಾ! ಭಯಂಕರ ಗೆಟಪ್​ನಲ್ಲಿ ನಟಿ ನಮ್ರತಾ ಗೌಡ
36
ತಪ್ಪು ತಿಳಿವಳಿಕೆ ಮಾಯ
Image Credit : Instagram

ತಪ್ಪು ತಿಳಿವಳಿಕೆ ಮಾಯ

ಅದೇ ವೇಳೆ ಗಂಡನ ಬಗ್ಗೆ ಇದ್ದ ತಪ್ಪು ತಿಳಿವಳಿಕೆ ಕೂಡ ದೀಪಾಗೆ ಮಾಯವಾಗಿದೆ. ಸೌಂದರ್ಯಕ್ಕಿಂತಲೂ ಗುಣನೇ ಮೇಲಾಗಿರುವುದು ಅವಳಿಗೆ ಖುಷಿ ತಂದಿದೆ. ಆದರೂ ನೇರವಾಗಿ ತನ್ನ ಬಳಿ ಬಂದು ಅವನು ಕ್ಷಮೆ ಕೇಳಿದ್ರೆ ಮಾತ್ರ ನಾನು ಒಪ್ಪಿಕೊಳ್ತೇನೆ ಎಂದು ದೀಪಾ ಮನಸ್ಸು ಗಟ್ಟಿ ಮಾಡಿಕೊಂಡಿದ್ದಾಳೆ.

46
ಕುಣಿದಾಡಿದ ದೀಪಾ
Image Credit : Instagram

ಕುಣಿದಾಡಿದ ದೀಪಾ

ಈಗ ಕೊನೆಗೂ ಚಿರು, ದೀಪಾ ಎದುರಿಗೆ ನಿಮ್ಮನ್ನು ಯದ್ವಾ ತದ್ವಾ ಪ್ರೀತಿ ಮಾಡ್ತೇನ್ರಿ ಎಂದು ಹೇಳಿಕೊಂಡಿದ್ದಾನೆ. ದೀಪಾ ಕುಣಿದು ಕುಪ್ಪಳಿಸಿದ್ದಾಳೆ.

56
ಚಿರುಗೆ ಕ್ಲಾಸ್​
Image Credit : Instagram

ಚಿರುಗೆ ಕ್ಲಾಸ್​

ಆದರೆ, ಚಿರು ತನ್ನ ಪ್ರೀತಿಯನ್ನು ಪತ್ನಿ ಮುಂದೆ ಹೇಳಿಕೊಳ್ಳುವಾಗ ಸೊಟ್ಟ ಮೂತಿ ಮಾಡಿಕೊಂಡ ಬಗ್ಗೆ ನೆಟ್ಟಿಗರು ಚಿರುಗೆ ಕ್ಲಾಸ್​ ತೆಗೆದುಕೊಳ್ತಿದ್ದಾರೆ. ಸ್ವಲ್ಪ ರೊಮ್ಯಾಂಟಿಕ್​ ಆಗಿ ಹೇಳಪ್ಪಾ ಎನ್ನುತ್ತಿದ್ದಾರೆ.

66
ಕಣ್ಣಲ್ಲಿ ಕಣ್ಣು ಇಟ್ಟು
Image Credit : Instagram

ಕಣ್ಣಲ್ಲಿ ಕಣ್ಣು ಇಟ್ಟು

ಈ ಮೂತಿ ಇಟ್ಕೊಂಡು ಲವ್​ ಪ್ರಪೋಸ್​ ಮಾಡಿದ್ರೆ ಯಾವ ಹೆಂಡ್ತಿನೂ ಒಪ್ಪಿಕೊಳ್ಳಲ್ಲ, ಇನ್ನು ದೀಪಾ ಒಪ್ಪಿಕೊಳ್ತಾಳಾ? ಸ್ವಲ್ಪ ರೊಮ್ಯಾಂಟಿಕ್​ ಆಗಿ ಕಣ್ಣಲ್ಲಿ ಕಣ್ಣು ಇಟ್ಟು ಪ್ರಪೋಸ್​ ಮಾಡು ಅಂತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬ್ರಹ್ಮಗಂಟು ಧಾರಾವಾಹಿ
ಜೀ ಕನ್ನಡ
ಸಂಬಂಧಗಳು
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ಜೀವನ ಸ್ಪೂರ್ತಿ ಅಂದ್ರೆ ಇದೆ… ನಟಿ Neha Gowda ಗೆಳತಿ ಜೀವನದ ಕಥೆ ಕೇಳಿದ್ರೆ ನೀವೂ ಹೀಗೆ ಹೇಳ್ತೀರಾ…
Recommended image2
ಬಿಗ್‌ಬಾಸ್‌ನಲ್ಲಿ ಮೋಡಿ ಮಾಡಿದ್ದ ಗಿಲ್ಲಿ ನಟ, ಕಾವ್ಯ ಶೈವ ಜೋಡಿ ಈ ಧಾರಾವಾಹಿಯಲ್ಲಿ ಮತ್ತೆ ಒಂದಾಗಲಿದೆಯಾ?
Recommended image3
Amruthadhare Serial Update: ಮಲ್ಲಿ ನಿಶ್ಚಿತಾರ್ಥ ಸಂಭ್ರಮ ಬಲು ಜೋರು… ಕಳಚಿ ಬೀಳುತ್ತಾ ಸುನಿಲ್ ಮುಖವಾಡ!
Related Stories
Recommended image1
Sushma K Rao: ಡಿವೋರ್ಸ್​ ಆಗಿದ್ದು, ಮರು ಮದ್ವೆಯಾಗಿದ್ದು ಟಾಂ ಟಾಂ ಮಾಡಬೇಕಿತ್ತಾ? ಏನಿದು ಕೆಟ್ಟ ಮನಸ್ಥಿತಿ?
Recommended image2
ಕಾಳಿಯಾಗಿ ಬದಲಾದ Karna Serial ನಿತ್ಯಾ! ಭಯಂಕರ ಗೆಟಪ್​ನಲ್ಲಿ ನಟಿ ನಮ್ರತಾ ಗೌಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved