MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Boss 13 ಹೊಸ ಸಾಹಸ: ಷೋ ನೋಡಿ, ತಕ್ಷಣ ಬಹುಮಾನ ಗೆಲ್ಲಿ- ಸುದೀಪ್​ ಏನ್​ ಹೇಳಿದ್ರು ನೋಡಿ

Bigg Boss 13 ಹೊಸ ಸಾಹಸ: ಷೋ ನೋಡಿ, ತಕ್ಷಣ ಬಹುಮಾನ ಗೆಲ್ಲಿ- ಸುದೀಪ್​ ಏನ್​ ಹೇಳಿದ್ರು ನೋಡಿ

ಬಿಗ್‌ಬಾಸ್ ರಿಯಾಲಿಟಿ ಷೋಗೆ ವೀಕ್ಷಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದರ ಭಾಗವಾಗಿ ಕಿಚ್ಚ ಸುದೀಪ್ ಅವರು ವೀಕ್ಷಕರಿಗೆ ಬಹುಮಾನ ಗೆಲ್ಲುವ ಹೊಸ ಆಫರ್ ಘೋಷಿಸಿದ್ದಾರೆ. ಜಿಯೋ ಆ್ಯಪ್‌ನಲ್ಲಿ ಪ್ರಶ್ನೆಗಳಿಗೆ ಉತ್ತರಿಸಿ ವೀಕ್ಷಕರು ತಕ್ಷಣ ಬಹುಮಾನ ಪಡೆಯಬಹುದು.

1 Min read
Author : Suchethana D
Published : Oct 08 2026, 06:23 PM IST
Share this Photo Gallery
  • FB
  • TW
  • Linkdin
  • Whatsapp
16
ವೀಕ್ಷಕರ ನಿರಾಸಕ್ತಿ?
Image Credit : Colors Kannada Instagram

ವೀಕ್ಷಕರ ನಿರಾಸಕ್ತಿ?

ಬಿಗ್​ಬಾಸ್​ ರಿಯಾಲಿಟಿ ಷೋ ಮೇಲೆ ವೀಕ್ಷಕರು ಯಾಕೋ ಆಸಕ್ತಿ ತೋರುವಂತೆ ಕಾಣಿಸುತ್ತಿಲ್ಲ. ಇದನ್ನು ನೋಡಲು ಈ ಹಿಂದೆ ಇದ್ದಷ್ಟು ಕ್ರೇಜ್​ ಈ ಬಾರಿ ಇಲ್ಲ. ಇದು ಬಹುತೇಕ ಎಲ್ಲಾ ಭಾಷೆಗಳ ಬಿಗ್​ಬಾಸ್​ ರಿಯಾಲಿಟಿ ಷೋಗಳ ಕಥೆಯಾದಂತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಎಷ್ಟೂ ಅಂತ ನೋಡೋದು ಗುರೂ?
Image Credit : Colors Kannada Instagram

ಎಷ್ಟೂ ಅಂತ ನೋಡೋದು ಗುರೂ?

ಅದರಲ್ಲಿಯೂ ಕನ್ನಡದ ಬಿಗ್​ಬಾಸ್​ 12ನೇ ಸೀಸನ್​ ಸೃಷ್ಟಿಸಿದಷ್ಟು ಹವಾ 13ನೇ ಸೀಸನ್​ ಸೃಷ್ಟಿಸುತ್ತಿಲ್ಲ ಎನ್ನುವುದಕ್ಕೆ ಪ್ರೊಮೋ ಬಿಡುಗಡೆಯಾದಾಗಲೆಲ್ಲಾ ನೆಟ್ಟಿಗರು ಹಾಕುತ್ತಿರುವ ಕಮೆಂಟ್ಸ್​ ಸಾಕ್ಷಿಯಾಗಿದೆ. ಜಗಳ, ಗಲಾಟೆ, ಗದ್ದಲ, ಕಚ್ಚಾಟ, ರೊಮಾನ್ಸ್​ ಎಷ್ಟೂ ಎಂದು ನೋಡಲು ಸಾಧ್ಯ ಗುರೂ. ಏನೂ ಟೇಸ್ಟೇ ಇಲ್ಲ ಎನ್ನುವಂಥ ಕಮೆಂಟ್ಸ್​ಗಳು ಬರುತ್ತಿವೆ..

Related Articles

Related image1
Bigg Boss ಖ್ಯಾತಿಯ ನಟಿಯ ಮಳಿಗೆಯಲ್ಲಿ ದರೋಡೆ: ಲಕ್ಷಾಂತರ ಹಣ ಲೂಟಿ- ಸಹಾಯಕ್ಕಾಗಿ ಮನವಿ
Related image2
Bigg Bossಗೆ ಕರೆದ್ರೂ ಹೋಗಲ್ಲಪ್ಪಾ: 'ಪ್ರೇಮದ ಊರಲಿ' ನಟಿ ರಾಮಿಕಾ ಶಿವು ಏನ್​ ಕಾರಣ ಕೊಟ್ರು ಕೇಳಿ
36
ವೀಕ್ಷಕರಿಗೆ ಅರ್ಥವಾಗೋಯ್ತಾ?
Image Credit : Colors Kannada Instagram

ವೀಕ್ಷಕರಿಗೆ ಅರ್ಥವಾಗೋಯ್ತಾ?

ಇದೇ ಕಾರಣಕ್ಕೆ ಬಿಗ್​ಬಾಸ್​​ಗೆ ವೀಕ್ಷಕರನ್ನು ಹಿಡಿದುಕೊಳ್ಳಲು ಹೊಸ ಹೊಸ ಸಾಹಸಗಳಿಗೆ ಕೈಹಾಕಲೇಬೇಕಾದ ಅನಿವಾರ್ಯತೆ ಉಂಟಾಗುವುದು ಸಹಜ. ಈ ಹಿಂದೆ ಹಿಂದಿನ ಬಿಗ್​ಬಾಸ್​ನಲ್ಲಿ ಕಾಂಟ್ರವರ್ಸಿ ಕ್ರಿಯೇಟ್​ ಮಾಡಿ ಜನರು ಅದನ್ನು ನೋಡುವ ಹಾಗೆ ಮಾಡಲಾಗಿತ್ತು. ಆದರೆ, ಇವೆಲ್ಲವೂ ಸ್ಕ್ರಿಪ್ಟೆಡ್​ ಕಾಂಟ್ರವರ್ಸಿಗಳು ಎಂದು ವೀಕ್ಷಕರಿಗೂ ಈಗೀಗ ಅರ್ಥವಾಗುತ್ತಿರುವ ಕಾರಣ, ಬಹುತೇಕ ಭಾಷೆಗಳ ರಿಯಾಲಿಟಿ ಷೋಗಳನ್ನು ನೋಡಲು ಮುಂದೆ ಬರುತ್ತಿಲ್ಲ ಎಂದೇ ಹೇಳಲಾಗುತ್ತಿದೆ.

46
ಸುದೀಪ್​ ಹೊಸ ಘೋಷಣೆ
Image Credit : Colors Kannada Instagram

ಸುದೀಪ್​ ಹೊಸ ಘೋಷಣೆ

ಅದೇನೇ ಇದ್ದರೂ, ಕನ್ನಡದ ಬಿಗ್​ಬಾಸ್​​ನಲ್ಲಿ ಇದೀಗ ಕಿಚ್ಚ ಸುದೀಪ್​ ಅವರು ಹೊಸ ಘೋಷಣೆಯೊಂದನ್ನು ಮಾಡಿದ್ದಾರೆ. ಅದರಲ್ಲಿ ಬಿಗ್​ಬಾಸ್​ ನೋಡುಗರಿಗೆ ಬಹುಮಾನ ಘೋಷಣೆ ಮಾಡಿದ್ದಾರೆ. ಈ ಮೂಲಕ, ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಷೋ ವೀಕ್ಷಣೆ ಮಾಡುವಂತೆ ಮಾಡಲಾಗಿದೆ.

56
ಕಿಚ್ಚನ ಮಾಹಿತಿ
Image Credit : Colors Kannada Instagram

ಕಿಚ್ಚನ ಮಾಹಿತಿ

ಈ ಕುರಿತು ಖುದ್ದು ಸುದೀಪ್​ ಅವರೇ ಮಾಹಿತಿ ನೀಡಿದ್ದಾರೆ. ನೀವು ಈ ಬಾರಿಯ ಬಿಗ್​ಬಾಸ್​ ನೋಡಿ ಗೆಲ್ಲಬಹುದು ಎಂದಿದ್ದಾರೆ. ಜಿಯೋ ಹಾಟ್​ಸ್ಟಾರ್​ನಲ್ಲಿ ಜೀಯೋ ಧನ್​ ಧನಾಧನ್​ ಆಟ ಆಡುವಂತೆ ಸುದೀಪ್​ ಹೇಳಿದ್ದಾರೆ.

66
ತಕ್ಷಣ ಬಹುಮಾನ
Image Credit : Social Media

ತಕ್ಷಣ ಬಹುಮಾನ

ಷೋ ನೋಡುತ್ತಾ ಸಿಂಪಲ್​​ ಪ್ರಶ್ನೆಗೆ ಉತ್ತರಿಸಿ. ತಕ್ಷಣ ಬಹುಮಾನ ಗೆಲ್ಲಿ. ಜಿಯೋ ಹಾಟ್​ಸ್ಟಾರ್ ಓಪನ್​ ಮಾಡಿ, ಆಟ ಶುರು ಮಾಡಿ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಕಲರ್ಸ್ ಕನ್ನಡ
ಕಿಚ್ಚ ಸುದೀಪ್
 

Latest Videos
Recommended Stories
Recommended image1
2 ಮಕ್ಕಳ ತಂದೆಯೊಂದಿಗೆ 5 ವರ್ಷ ಸಂಬಂಧ, ತನ್ನ ಜೀವನವನ್ನು ಹಾಳುಮಾಡಿಕೊಂಡ ಖ್ಯಾತ ನಟಿ!
Recommended image2
ಭಸ್ಮಾಸುರನ ತಪಸ್ಸು, ಶಿವನಿಂದ ವರ: ಸೈಕಾಲಜಿ, ಫಿಲಾಸಫಿ, ಸೈನ್ಸ್ ಬಗ್ಗೆ ಯಾಣದಲ್ಲಿ ‘ಕನ್ನಡತಿ’ ನಟಿ ಪೋಸ್ಟ್!
Recommended image3
Bigg Boss ಖ್ಯಾತಿಯ ನಟಿಯ ಮಳಿಗೆಯಲ್ಲಿ ದರೋಡೆ: ಲಕ್ಷಾಂತರ ಹಣ ಲೂಟಿ- ಸಹಾಯಕ್ಕಾಗಿ ಮನವಿ
Related Stories
Recommended image1
Bigg Boss ಖ್ಯಾತಿಯ ನಟಿಯ ಮಳಿಗೆಯಲ್ಲಿ ದರೋಡೆ: ಲಕ್ಷಾಂತರ ಹಣ ಲೂಟಿ- ಸಹಾಯಕ್ಕಾಗಿ ಮನವಿ
Recommended image2
Bigg Bossಗೆ ಕರೆದ್ರೂ ಹೋಗಲ್ಲಪ್ಪಾ: 'ಪ್ರೇಮದ ಊರಲಿ' ನಟಿ ರಾಮಿಕಾ ಶಿವು ಏನ್​ ಕಾರಣ ಕೊಟ್ರು ಕೇಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved