Kannada

ಭವ್ಯಾ ಗೌಡ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಭವ್ಯಾ ಗೌಡ, ಕರ್ಣ ಸೀರಿಯಲ್ ನಿಂದ ಬ್ರೇಕ್ ತೆಗೆದುಕೊಂಡು ಬ್ಯಾಗ್ ಪ್ಯಾಕ್ ಮಾಡ್ಕೊಂಡು ವಿಮಾನ ಹತ್ತಿದ್ದಾರೆ.

Kannada

ಥೈಲ್ಯಾಂಡ್’ಗೆ ಭವ್ಯಾ

ಹೌದು, ಕರ್ಣ ಧಾರಾವಾಹಿಯ ನಿಧಿ ಪಾತ್ರದಲ್ಲಿ ಮಿಂಚುತ್ತಿರುವ ಭವ್ಯಾ ಗೌಡ ಸಮ್ಮರ್ ವೆಕೇಶನ್ ಗಾಗಿ ಒಬ್ಬಂಟಿಯಾಗಿ ಥೈಲ್ಯಾಂಡ್ ಗೆ ತೆರಳಿದ್ದು, ಫೋಟೋಸ್ ಶೇರ್ ಮಾಡಿದ್ದಾರೆ.

Image credits: instagram
Kannada

ಜರ್ನಲ್ ಜೊತೆ ಭವ್ಯಾ

ಭವ್ಯಾ ಗೌಡ ಟೈಮ್ ಟ್ರಾವೆಲರ್ ಎಂದು ಬರೆದಿರುವ ಜರ್ನಲ್ ಹಾಗೂ ಕಾಫಿ ಪೋಸ್ಟ್ ಶೇರ್ ಮಾಡಿದ್ದು, ತಮ್ಮ ಟ್ರಾವೆಲ್ ಶುರು ಮಾಡಿರುವ ಬಗೆಗ್ ತಿಳಿಸಿದ್ದಾರೆ.

Image credits: instagram
Kannada

ವಿಮಾನ ನಿಲ್ಡಾಣದಲ್ಲೂ ಸ್ವಾಗತ

ಭವ್ಯಾ ಗೌಡಗೆ ಏರ್ ಪೋರ್ಟ್ ನ ಇಂಟರ್ನ್ಯಾಷನಲ್ ಸ್ಟೋರ್ ಬಿಗ್ ಬಾಸ್ ಸೀಸನ್ 11ರ ಭವ್ಯಾ ಗೌಡ ಅವರಿಗೆ ಸ್ವಾಗತ ಎಂದು ಪೇಸ್ಟ್ರೀ ಜೊತೆ ಲೆಟರ್ ಬರೆದು ಕೊಟ್ಟು ಸ್ವಾಗತಿಸಿದ್ದಾರೆ.

Image credits: instagram
Kannada

ಸೆಲ್ಫಿ ಕ್ವೀನ್

ಏರ್ ಪೋರ್ಟ್ ನಲ್ಲಿ ನಿಂತ, ಕುಳಿತ ಜಾಗದಲ್ಲೆಲ್ಲಾ ನಟಿ ಸೆಲ್ಫಿ ತೆಗೆದುಕೊಂಡಿದ್ದು, ತಮ್ಮ ಜರ್ನಿಯ ಮುದ್ದಾದ ಕ್ಷಣಗಳನ್ನು ಶೇರ್ ಮಾಡಿದ್ದಾರೆ.

Image credits: instagram
Kannada

ಇಂಡಿಗೋ ಸಿಬ್ಬಂದಿಗಳಿಗೆ ಸ್ವಾಗತ

ಇನ್ನು ವಿಮಾನದ ಒಳಗಡೆ ಸಿಬ್ಬಂದಿಗಳು ಸಹ ಭವ್ಯಾ ಗೌಡ ಅವರಿಗೆ ಚಾಕಲೇಟ್ ಜೊತೆ ಮುದ್ದಾದ ಕೈಬರಹದ ಪತ್ರವನ್ನು ನೀಡಿ ಸ್ವಾಗತಿಸಿದ್ದಾರೆ.

Image credits: instagram
Kannada

ಸೀರಿಯಲ್’ಕ್ಕಿಂತ ತುಂಬಾ ಮುದ್ದು

ಭವ್ಯಾ ಮೇಡಂ ನೀವು ಸೀರಿಯಲ್ ನಲ್ಲಿ ಕಾಣಿಸೋದಕ್ಕಿಂತ ಇನ್ನೂ ಮುದ್ದಾಗಿದ್ದೀರಿ, ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಹಾರೈಸಿದ್ದಾರೆ ಇಂಡಿಗೋ ಸಿಬ್ಬಂದಿಗಳು.

Image credits: instagram
Kannada

ಥೈಲ್ಯಾಂಡ್ ರೆಸಾರ್ಟ್ ಸೆಲ್ಫಿ

ಒಟ್ಟಲ್ಲಿ ಭವ್ಯಾ ಬೆಂಗಳೂರು ಏರ್ ಪೋರ್ಟ್ ನಿಂದ ಹಿಡಿದು, ಥೈಲ್ಯಾಂಡ್ ರೆಸಾರ್ಟ್ ತಲುಪುವವರೆಗಿನ ಎಲ್ಲಾ ಸೆಲ್ಫಿಗಳನ್ನು ಪೋಸ್ಟ್ ಮಾಡಿದ್ದಾರೆ.

Image credits: instagram
Kannada

ಸೀರಿಯಲ್ ಗಳು

ಭವ್ಯಾ ಗೌಡ ಗೀತಾ ಸೀರಿಯಲ್ ಮೂಲಕ ನಟನೆಗೆ ಕಾಲಿಟ್ಟರು, ಇದೀಗ ಕರ್ಣ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದಕ್ಕೂ ಮುನ್ನ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದರು ಭವ್ಯಾ.

Image credits: instagram

ಸೀರೆಯಲ್ಲಿ ಕೊಂಚ ಹೆಚ್ಚೇ ಬೋಲ್ಡ್ ಆಗಿ ಕಾಣಿಸಿಕೊಂಡ ಇಶಿತಾ ವರ್ಷ

ಕನ್ನಡ ಕಿರುತೆರೆಯ ಈ ತಾರೆಯರು ಸೌಂದರ್ಯ ಸ್ಪರ್ಧೆ ವಿಜೇತರು…

ಕಣ್ಣಲ್ಲಿ ನಾಚಿಗೆ, ಮುಖ ಕೆಂಪಾಗಿದೆ…. ಭವ್ಯಾ ಗೌಡಗೆ ಯಾರ್ ಮೇಲೋ ಲವ್ ಆಗಿದೆ!

ಕುಟುಂಬ ಸಮೇತರಾಗಿ ಮಂತ್ರಾಲಯ ರಾಯರ ದರ್ಶನ ಪಡೆದ ನಿರೂಪಕಿ ಶ್ವೇತಾ ಚಂಗಪ್ಪ