MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare ಜೈದೇವ್​ ಜೊತೆ ಮದ್ವೆ ಗುಡ್​ನ್ಯೂಸ್​ ಬೆನ್ನಲ್ಲೇ ಲೈವ್​ಗೆ ಬಂದ ಭಾರ್ಗವಿ LLB ಹೇಳಿದ್ದೇನು?

Amruthadhaare ಜೈದೇವ್​ ಜೊತೆ ಮದ್ವೆ ಗುಡ್​ನ್ಯೂಸ್​ ಬೆನ್ನಲ್ಲೇ ಲೈವ್​ಗೆ ಬಂದ ಭಾರ್ಗವಿ LLB ಹೇಳಿದ್ದೇನು?

ಅಪ್ಪನ ಚಿತೆಯೆದುರು ವಕೀಲಿ ಮಾಡುವುದಿಲ್ಲವೆಂದು ಭಾರ್ಗವಿ ಪ್ರಾಮಿಸ್ ಮಾಡಿದ್ದಾಳೆ. ಆದರೆ, ನ್ಯಾಯ ಒದಗಿಸಲು ಈಗ ಕಾಳಿಯ ಹೊಸ ಅವತಾರದಲ್ಲಿ ಬರುತ್ತಿದ್ದು, ದುಷ್ಟರನ್ನು ಶಿಕ್ಷಿಸಲಿದ್ದಾಳೆ. ನಿಜ ಜೀವನದಲ್ಲಿ, ಭಾರ್ಗವಿ ಪಾತ್ರಧಾರಿ ರಾಧಾ ಭಗವತಿ ಅವರು ನಟ ರಾಣವ್ ಜೊತೆ ಮದುವೆಯಾಗುತ್ತಿದ್ದಾರೆ.

2 Min read
Author : Suchethana D
Published : Feb 28 2026, 11:32 AM IST
Share this Photo Gallery
  • FB
  • TW
  • Linkdin
  • Whatsapp
16
ಚಿತೆಯ ಎದುರು ಪ್ರಾಮಿಸ್​
Image Credit : Asianet News

ಚಿತೆಯ ಎದುರು ಪ್ರಾಮಿಸ್​

ಭಾರ್ಗವಿ ಎಲ್​ಎಲ್​ಬಿ (Bhargavi LLb Serial)ಯಲ್ಲಿ ಸದ್ಯ ಅಪ್ಪನ ಸಾವಿನ ಬಳಿಕ ಭಾರ್ಗವಿ ತಾನು ಅಮ್ಮ ಹೇಳುವವರೆಗೂ ಕೋರ್ಟ್​ಗೆ ಹೋಗಲ್ಲ, ವಕೀಲಿಕೆ ಪ್ರಾಕ್ಟೀಸ್​ ಮಾಡಲ್ಲ ಎಂದು ಅಪ್ಪನ ಚಿತೆಯ ಮುಂದೆ ಪ್ರಾಮಿಸ್​ ಮಾಡಿದ್ದಾಳೆ.

26
ಜೈದೇವ್​ ಜೊತೆ ರಿಯಲ್​ ಲೈಫ್​ನಲ್ಲಿ ಮದುವೆ
Image Credit : Asianet News

ಜೈದೇವ್​ ಜೊತೆ ರಿಯಲ್​ ಲೈಫ್​ನಲ್ಲಿ ಮದುವೆ

ಇದು ಸೀರಿಯಲ್​ ಸ್ಟೋರಿಯಾದ್ರೆ, ರಿಯಲ್​ ಲೈಫ್​ನಲ್ಲಿ ಭಾರ್ಗವಿ ಅರ್ಥಾತ್​ ನಟಿ ರಾಧಾ ಭಗವತಿ ಅವರು ಅಮೃತಧಾರೆಯಲ್ಲಿ ಮೋಸ ಮಾಡಿರುವ ಜೈದೇವ್​ ಅರ್ಥಾತ್​ ನಟ ರಾಣವ್​ ಜೊತೆ ರಿಯಲ್​ ಲೈಫ್​ನಲ್ಲಿ ಮದುವೆಯಾಗುತ್ತಿದ್ದಾರೆ. ಇದರ ಬಗ್ಗೆ ಈ ಜೋಡಿ ಇದಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಕನ್​ಫರ್ಮ್​ ಮಾಡಿದೆ. ರಾಧಾ ಭಗವತಿ ಅವರು ಭಾರ್ಗವಿ ಸೀರಿಯಲ್​​ನಲ್ಲಿ ಲೀಡ್​ ರೋಲ್​ ಸಿಕ್ಕ ಕಾರಣ, ಅಮೃತಧಾರೆ (Amruthadhaare) ಸೀರಿಯಲ್​ ಬಿಟ್ಟು ಹೋಗಿದ್ದರು. ಆದರೆ ಇದೀಗ ಈ ಜೋಡಿ ಮತ್ತೆ ರಿಯಲ್​ ಲೈಫ್​ನಲ್ಲಿ ಒಂದಾಗಲಿದೆ.

Related Articles

Related image1
Bhagyalakshmi ರೋಚಕ ಸಂಚಿಕೆ: ಹುಣ್ಣಿಮೆಗೆ ತಾಳಿ ಭಾಗ್ಯ- ಆ ದಿನ ಕಟ್ಟುವವರು ಯಾರು?
Related image2
Rashmika Mandanna ಧರಿಸಿದ್ದ ಆಭರಣಗಳ ತೂಕ, ಬೆಲೆ ಎಷ್ಟೆಂದು ಊಹಿಸುವಿರಾ? ಇಲ್ಲಿದೆ ನೋಡಿ ಡಿಟೇಲ್ಸ್​
36
ಇನ್​ಸ್ಟಾಗ್ರಾಮ್​ ಲೈವ್​
Image Credit : Instagram

ಇನ್​ಸ್ಟಾಗ್ರಾಮ್​ ಲೈವ್​

ಇದೇ ಹೊತ್ತಿನಲ್ಲಿ ನಟಿ ರಾಧಾ ಭಗವತಿ (Radha Bhagavati) ಅವರು ಇನ್​ಸ್ಟಾಗ್ರಾಮ್​ ಲೈವ್​ನಲ್ಲಿ ಬಂದು ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಅವರು ಹೇಳಿದ್ದು ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ ಬಗ್ಗೆ. ಭಾರ್ಗವಿ ಹೊಸ ರೂಪ ಬರ್ತಾ ಇದ್ದಾಳೆ. ಅದೇ ಕಾಳಿಯ ರೂಪದ ಬಗ್ಗೆ ಎಂದು ಅವರು ಮಾತನಾಡಿದ್ದಾರೆ.

46
 ದುಷ್ಟರ ಅಟ್ಟಹಾಸ
Image Credit : Asianet News

ದುಷ್ಟರ ಅಟ್ಟಹಾಸ

ದುಷ್ಟರ ಅಟ್ಟಹಾಸ ಜಾಸ್ತಿ ಆದಾಗ ದೇವರು ಒಂದಲ್ಲ ಒಂದು ರೂಪದಲ್ಲಿ ಭೂಮಿಗೆ ಬಂದು ದುಷ್ಟರನ್ನು ನಾಶ ಮಾಡಿ, ಒಂದು ನ್ಯಾಯ ಒದಗಿಸಿಕೊಡ್ತಾರೆ, ರಕ್ಷಣೆ ಮಾಡ್ತಾರೆ. ಅದನ್ನೇ ಈಗ ಸೀರಿಯಲ್​ನಲ್ಲಿ ತೋರಿಸಲಾಗಿದೆ ಎಂದಿದ್ದಾರೆ ನಟಿ.

56
ಹೊಸ ಅವತಾರದಲ್ಲಿ
Image Credit : Asianet News

ಹೊಸ ಅವತಾರದಲ್ಲಿ

ಭಾರ್ಗವಿ ಸೀರಿಯಲ್​ನಲ್ಲಿ ಈಗ ಹೊಸ ಅವತಾರದಲ್ಲಿ ಬರುತ್ತಿದ್ದೇನೆ. ಎಲ್​ಎಲ್​ಬಿ ಓದಿದ್ದೇನೆ. ತಾಯಿ ಹೇಳಿರುವ ಕಾರಣ, ಕೋರ್ಟ್​ಗೆ ಮತ್ತೆ ಅವರು ಹೇಳುವವರೆಗೂ ಹೋಗಲ್ಲ. ಆದರೆ ಯಾವುದೇ ಕೇಸ್​ನಲ್ಲಿ ನ್ಯಾಯ ಒದಗಿಸಿಕೊಡಲು ಎಲ್​ಎಲ್​ಬಿ ಮಾಡಲೇಬೇಕು, ಲಾಯರ್​ ಆಗಲೇಬೇಕೆಂದೇನೂ ಇಲ್ಲ. ನಾನು ಹೇಗೆ ಇದ್ದರೂ ನನ್ನ ಕೆಲಸವನ್ನು ನಾನು ಜಾರಿಯಲ್ಲಿ ಇಡ್ತೇನೆ ಎನ್ನುವುದನ್ನು ಕಾಳಿ ಮೂಲಕ ಹೇಳ್ತೇನೆ ಎಂದು ಭಾರ್ಗವಿ ಹೇಳಿದ್ದಾರೆ.

66
ನಟಿ ಹೇಳಿದ್ದೇನು?
Image Credit : Asianet News

ನಟಿ ಹೇಳಿದ್ದೇನು?

ಈ ಕಾನ್ಸೆಪ್ಟ್​ ನಿಮಗೆ ಇಷ್ಟ ಆಗತ್ತೆ ಎಂದು ಅಂದುಕೊಂಡಿದ್ದೇನೆ ಎಂದ ನಟಿ, ಇಲ್ಲಿಯವರೆಗೆ ಕೊಟ್ಟಿರುವ ಪ್ರೋತ್ಸಾಹದಂತೆಯೇ ಇನ್ನೂ ಮುಂದೆಯು ಕೊಡುವಂತೆ ಕೇಳಿಕೊಂಡಿದ್ದಾರೆ ರಾಧಾ ಭಗವತಿ. ಜೊತೆಗೆ ಹೆಣ್ಣುಮಕ್ಕಳ ಸ್ಟ್ರಾಂಗ್ ಆಗಿ ಇರಬೇಕು, ಯಾವುದೇ ಸ್ಥಿತಿ ಎದುರಾದರೂ ಧೈರ್ಯದಿಂದ ಎದುರಿಸಬೇಕು ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ
ಸಂಬಂಧಗಳು
ಇನ್‌ಸ್ಟಾಗ್ರಾಂ
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ಗಿಲ್ಲಿ ನಟನ Superhit Movie ಹೇಗಿದೆ? Bigg Boss ಥರ ಇಲ್ಲೂ ಕಮಾಲ್‌ ಮಾಡಿದ್ರಾ ಪಳಾರ್‌ ಗಿಲ್ಲಿ?
Recommended image2
Bhagyalakshmi ರೋಚಕ ಸಂಚಿಕೆ: ಹುಣ್ಣಿಮೆಗೆ ತಾಳಿ ಭಾಗ್ಯ- ಆ ದಿನ ಕಟ್ಟುವವರು ಯಾರು?
Recommended image3
ಸೀರಿಯಲ್‌ನಲ್ಲಿ ದೂರ ಆದ್ರೂ, ರಿಯಲ್‌ ಆಗಿ ಎಂಗೇಜ್‌ ಆದ Amruthadhaare ರಾಣವ್‌ ಗೌಡ, ರಾಧಾ ಭಗವತಿ!
Related Stories
Recommended image1
Bhagyalakshmi ರೋಚಕ ಸಂಚಿಕೆ: ಹುಣ್ಣಿಮೆಗೆ ತಾಳಿ ಭಾಗ್ಯ- ಆ ದಿನ ಕಟ್ಟುವವರು ಯಾರು?
Recommended image2
Rashmika Mandanna ಧರಿಸಿದ್ದ ಆಭರಣಗಳ ತೂಕ, ಬೆಲೆ ಎಷ್ಟೆಂದು ಊಹಿಸುವಿರಾ? ಇಲ್ಲಿದೆ ನೋಡಿ ಡಿಟೇಲ್ಸ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved