MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ದಾಖಲೆ ಬರೆದ Amruthadhaare ಭೂಮಿಕಾ ಕೂದಲು: ಜಾಲತಾಣದಲ್ಲಿ ಭಾರಿ ಚರ್ಚೆ- ಏನಿದು ವಿಷ್ಯ

ದಾಖಲೆ ಬರೆದ Amruthadhaare ಭೂಮಿಕಾ ಕೂದಲು: ಜಾಲತಾಣದಲ್ಲಿ ಭಾರಿ ಚರ್ಚೆ- ಏನಿದು ವಿಷ್ಯ

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಕ್ಯಾನ್ಸರ್‌ನಿಂದ ಗುಣಮುಖಳಾಗಿದ್ದಾಳೆ. ಆದರೆ, ಕೀಮೋಥೆರಪಿ ನಂತರ ಕೆಲವೇ ದಿನಗಳಲ್ಲಿ ಆಕೆಯ ಕೂದಲು ಉದ್ದವಾಗಿ ಬೆಳೆದಿರುವುದು ವೀಕ್ಷಕರಲ್ಲಿ ತಮಾಷೆಗೆ ಕಾರಣವಾಗಿದೆ. ಇದರ ನಡುವೆ ವಿದೇಶಕ್ಕೆ ಹೊರಟ ಗೌತಮ್‌ನನ್ನು ಮುಗಿಸಲು ಜೈದೇವ್ ಸಂಚು ರೂಪಿಸುತ್ತಿದ್ದಾನೆ.

1 Min read
Author : Suchethana D
Published : Aug 16 2026, 06:29 PM IST
Share this Photo Gallery
  • FB
  • TW
  • Linkdin
  • Whatsapp
16
ಅಮೃತಧಾರೆ ಸೀರಿಯಲ್​
Image Credit : Zee Tv Kannada Instagram

ಅಮೃತಧಾರೆ ಸೀರಿಯಲ್​

ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಸದ್ಯ ಭೂಮಿಕಾ ಕ್ಯಾನ್ಸರ್​ ಸಂಕಟ ಮುಗಿದಿದೆ. ಭೂಮಿಕಾ ಬ್ರೆಸ್ಟ್​ ಕ್ಯಾನ್ಸರ್​ನ ನಾಲ್ಕನೇ ಹಂತವನ್ನೂ ಮೀರಿ ಸಕ್ಸಸ್​ ಕಂಡಿದ್ದಾಳೆ. ಅಲಲ್ಲಿಗೆ ವೀಕ್ಷಕರಿಗೆ ಇದ್ದ ಆತಂಕಗಳು ದೂರವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕ್ಯಾನ್ಸರ್​ನಿಂದ ಮುಕ್ತಿ
Image Credit : Zee Kannada Instagram

ಕ್ಯಾನ್ಸರ್​ನಿಂದ ಮುಕ್ತಿ

ಕ್ಯಾನ್ಸರ್​ ದೃಶ್ಯಗಳನ್ನು ಇನ್ನೆಷ್ಟು ವರ್ಷ ಎಳೀತಾರೋ ಎಂದು ಅಂದುಕೊಂಡವರಿಗೆ ನೆಮ್ಮದಿ ಎನ್ನುವಂತೆ ಶೀಘ್ರದಲ್ಲಿಯೇ ಆ ಎಲ್ಲಾ ಎಪಿಸೋಡ್​ಗಳನ್ನು ಮುಗಿಸಿದ್ದಾರೆ.

Related Articles

Related image1
ಮಗ ಯಶ್​ ಕೋಟಿ ಬೆಲೆ ಕಾರಲ್ಲಿ, ಅಪ್ಪ ಮಾತ್ರ ಬಸ್‌ನಲ್ಲಿ: ತಂದೆಯ ಆ ರಹಸ್ಯ ತೆರೆದಿಟ್ಟ ರಾಕಿಂಗ್​ ಸ್ಟಾರ್​
Related image2
ಅಮ್ಮ ಹಿಂದೂವಾದ್ರೂ ಪೂಜೆಗಿಲ್ಲ ಅವಕಾಶ- ಮನೆಯಲ್ಲಿ ಇಸ್ಲಾಂ ಬೋಧನೆ: ನಟಿ ಶರ್ಮಿಳಾ ಠಾಗೋರ್​ ಪುತ್ರಿ ಹೇಳಿದ್ದೇನು
36
ಏಕಾಏಕಿ ಕೂದಲು
Image Credit : Others

ಏಕಾಏಕಿ ಕೂದಲು

ಕ್ಯಾನ್ಸರ್​ ಸಮಯದಲ್ಲಿ ಕಿಮೋಥೆರಪಿಯಾದ ಕಾರಣ, ಭೂಮಿಕಾಗೆ ಕೂದಲು ಕಟ್​ ಮಾಡಲಾಗಿತ್ತು. ಕೆಲವೇ ದಿನಗಳಲ್ಲಿ (ಸೀರಿಯಲ್​ನಲ್ಲಿ ಅದನ್ನು 9 ತಿಂಗಳು ಎಂದು ತೋರಿಸಿದ್ರು) ಕೂದಲು ವಾಪಸ್​ ಬಂದಿತ್ತು. ಆದರೆ ಇದೀಗ ಕುತೂಹಲ ಎನ್ನುವಂತೆ ಭೂಮಿಕಾಗೆ ಒಮ್ಮಲೇ ಉದ್ದ ಕೂದಲು ಬಂದು ಬಿಟ್ಟಿದೆ.

46
ಯಾವ ಎಣ್ಣೆ?
Image Credit : Asianet News

ಯಾವ ಎಣ್ಣೆ?

ಇದರ ಪ್ರೊಮೋ ರಿಲೀಸ್​​ ಆಗುತ್ತಲೇ ಕಮೆಂಟ್ಸ್​ಗಳಲ್ಲಿ ನೆಟ್ಟಿಗರು ಸೀರಿಯಲ್​ ಕಾಲೆಳೆಯುತ್ತಿದ್ದಾರೆ. ಭೂಮಿಕಾ ಯಾವ ಎಣ್ಣೆ ಹಚ್ಚಿದ್ಲು ಎಂದು ಕೆಲವರು ಕೇಳುತ್ತಿದ್ದರೆ, ಇಷ್ಟು ಉದ್ದನೇ ಕೂದಲು ಕೆಲವೇ ಎಪಿಸೋಡ್​ಗಳಲ್ಲಿ ಬಂದು ದಾಖಲೆ ಬರೆದುಬಿಟ್ಟಿತಾ ಎಂದು ತಮಾಷೆ ಮಾಡುತ್ತಿದ್ದಾರೆ.

56
ವಿದೇಶಕ್ಕೆ ಹೊರಟ ಗೌತಮ್​
Image Credit : Asianet News

ವಿದೇಶಕ್ಕೆ ಹೊರಟ ಗೌತಮ್​

ಸದ್ಯ ಗೌತಮ್​, ವಿದೇಶಕ್ಕೆ ಹೊರಟಿದ್ದಾನೆ. ಅವನನ್ನು ಮುಗಿಸಲು ಜೈದೇವ್​ ಪ್ಲ್ಯಾನ್​ ಮಾಡುತ್ತಿದ್ದಾನೆ. ಶಕುಂತಲಾ ಕೂಡ ಇದಕ್ಕೆ ಕೈಜೋಡಿಸಿದ್ದಾಳೆ.

66
ಗೋಳಿನ ಮೇಲೆ ಗೋಳು
Image Credit : Zee Kannada Instagram

ಗೋಳಿನ ಮೇಲೆ ಗೋಳು

ಗೌತಮ್​ಗೆ ಇನ್ನೇನು ಆಗುತ್ತದೆ ಎನ್ನುವುದು ಮುಂದಿರುವ ಪ್ರಶ್ನೆ. ಒಂದು ಗೋಳು ಆದ ಮೇಲೆ ಇನ್ನೊಂದು ಗೋಳು ತೋರಿಸುತ್ತಲೇ ಸೀರಿಯಲ್​ ಮುನ್ನುಗ್ಗುತ್ತಾ ಇದೆ. ಟಿಆರ್​ಪಿಯಲ್ಲಿಯೂ ಮುಂದಿರುವ ಕಾರಣ, ಸೀರಿಯಲ್​ ಅನ್ನು ಎಳೆಯಲು ಒಂದೊಂದು ವಿಷಯಗಳನ್ನು ತರುತ್ತಿರುತ್ತಿದ್ದರೂ, ಈ ಸೀರಿಯಲ್​ ವೀಕ್ಷಕರು ಸೀರಿಯಲ್​ ಮೆಚ್ಚಿಕೊಳ್ಳುತ್ತಿದ್ದಾರೆಎ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಮನರಂಜನಾ ಸುದ್ದಿ
ಟಿವಿ ಶೋ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ರೈಲಿನ ಸ್ಲೀಪರ್ ಟಿಕೆಟ್ ಹಿಡಿದು ಎಸಿ ಕೋಚ್‌ನಲ್ಲಿ ಕುಳಿತು ರಂಪಾಟ, ಸಿರಿಯಲ್ ನಟಿ ಅಂತರಾ ಅರೆಸ್ಟ್
Recommended image2
ಬಿಗ್‌ಬಾಸ್ ಅಗ್ನಿಪರೀಕ್ಷೆಗೆ ಬಂದು ಚಂದನ್‌ ಶೆಟ್ಟಿಯನ್ನೇ ನಾಮಿನೇಟ್ ಮಾಡಿದ ಕುಮಾರಿ
Recommended image3
Karna Serial: ಕರ್ಣನಿಗೆ ಲಾರಿಯಿಂದ ಆ್ಯಕ್ಸಿಡೆಂಟ್​- ಶೂಟಿಂಗ್​ ವೇಳೆ ನಡೆದದ್ದೇನು? ವಿಡಿಯೋ ವೈರಲ್​
Related Stories
Recommended image1
ಮಗ ಯಶ್​ ಕೋಟಿ ಬೆಲೆ ಕಾರಲ್ಲಿ, ಅಪ್ಪ ಮಾತ್ರ ಬಸ್‌ನಲ್ಲಿ: ತಂದೆಯ ಆ ರಹಸ್ಯ ತೆರೆದಿಟ್ಟ ರಾಕಿಂಗ್​ ಸ್ಟಾರ್​
Recommended image2
ಅಮ್ಮ ಹಿಂದೂವಾದ್ರೂ ಪೂಜೆಗಿಲ್ಲ ಅವಕಾಶ- ಮನೆಯಲ್ಲಿ ಇಸ್ಲಾಂ ಬೋಧನೆ: ನಟಿ ಶರ್ಮಿಳಾ ಠಾಗೋರ್​ ಪುತ್ರಿ ಹೇಳಿದ್ದೇನು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved