MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ನನ್ನಂಥ ಗಂಡ ಬೇಕೆಂದ್ರೆ ಹೀಗೆ ಮಾಡಿ: ಫ್ಯಾನ್ಸ್​ಗೆ Amrthadhaare ಸಿಂಪಲ್​ ಸುನಿ ಬಿಗ್​ ಆಫರ್​

ನನ್ನಂಥ ಗಂಡ ಬೇಕೆಂದ್ರೆ ಹೀಗೆ ಮಾಡಿ: ಫ್ಯಾನ್ಸ್​ಗೆ Amrthadhaare ಸಿಂಪಲ್​ ಸುನಿ ಬಿಗ್​ ಆಫರ್​

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಮತ್ತು ಸುನಿ ಮದುವೆ ನಡೆದಿದೆ. ಈ ನಡುವೆ ಸುನಿ ಪಾತ್ರಧಾರಿ ಯಶ್ವಂತ್, ತಮ್ಮ ಮತ್ತು ಮಲ್ಲಿ ಪಾತ್ರಧಾರಿ ಅನ್ವಿತಾ ನಡುವಿನ ವಯಸ್ಸಿನ ಅಂತರದ ಬಗ್ಗೆ ಹಾಗೂ ತಮಗೆ ಬಂದ ನೆಗೆಟಿವ್ ಕಮೆಂಟ್‌ಗಳ ಬಗ್ಗೆ ಮಾತನಾಡಿದ್ದಾರೆ. 

1 Min read
Author : Suchethana D
Published : Apr 03 2026, 07:29 PM IST
Share this Photo Gallery
  • FB
  • TW
  • Linkdin
  • Whatsapp
16
ಮಲ್ಲಿ ಸುನಿ ಮದುವೆ
Image Credit : Instagram

ಮಲ್ಲಿ-ಸುನಿ ಮದುವೆ

ಅಮೃತಧಾರೆ ಸೀರಿಯಲ್​​ (Amrthadhaare Serial) ಸದ್ಯ ಮಲ್ಲಿ ಮತ್ತು ಸಿಂಪಲ್​ ಸುನಿ ಮದುವೆಯಾಗಿದೆ. ತನ್ನ ಪತ್ನಿಯ ಹಿಂದೆ, ಆಕೆಗೆ ಮೋಸ ಮಾಡಲು ಸುನಿಲ್​ ನನ್ನು ಬಳಸಿಕೊಂಡಿದ್ದ ಜೈದೇವ. ಆದರೆ ಅದು ಆತನಿಗೇ ಉಲ್ಟಾ ಹೊಡೆದಿದ್ದು, ಮದುವೆ ಸುಸೂತ್ರವಾಗಿ ನಡೆದಿದೆ.

26
ಫ್ಯಾನ್ಸ್​ಗೆ ಆಫರ್​
Image Credit : zee5

ಫ್ಯಾನ್ಸ್​ಗೆ ಆಫರ್​

ಈ ನಡುವೆಯೇ ಸಿಂಪಲ್​ ಸುನಿ ಸೀರಿಯಲ್​​ ಫ್ಯಾನ್ಸ್​ಗೆ ಒಂದು ಬಿಗ್​ ಆಫರ್​ ಕೊಟ್ಟಿದ್ದಾರೆ. ಶೂಟಿಂಗ್​ ಸಮಯದಲ್ಲಿ ಸುನಿಲ್​ ಪಾತ್ರಧಾರಿ ಯಶ್ವಂತ್​ ಅವರು ತಮ್ಮಂಥ ಗಂಡ ಬೇಕು ಎಂದ್ರೆ ಏನು ಮಾಡಬೇಕು ಎಂದು ತಿಳಿಸಿದ್ದಾರೆ.

Related Articles

Related image1
'ಆಂಟಿ ಲವರ್'​ ಎಂದೇ ಫೇಮಸ್​ ಆಗಿರೋ Amruthadhaare ಸುನಿಗೆ ಹೊಸ ಜೋಡಿ! ಯಾರೀಕೆ?
Related image2
ಏನಿಲ್ಲ, ಏನಿಲ್ಲ ಎನ್ನುತ್ತಲೇ ವೇದಿಕೆ ಮೇಲೆ ತಗ್ಲಾಕ್ಕೊಂಡ Bigg Boss ಸೂರಜ್​- ರಾಶಿಕಾ ಶೆಟ್ಟಿ: ಆಗಿದ್ದೇನು
36
ತುಂಬಾ ಚಿಕ್ಕವರು
Image Credit : Instagram

ತುಂಬಾ ಚಿಕ್ಕವರು

ಅಷ್ಟಕ್ಕೂ, ಸೀರಿಯಲ್​ನಲ್ಲಿ ಇವರಿಬ್ಬರ ವಯಸ್ಸಲ್ಲಿ ಸುಮಾರು ಐದಾರು ವರ್ಷ ವ್ಯತ್ಯಾಸವಿದೆ. ಅಂದರೆ ಸುನಿಲ್​ ಮಲ್ಲಿಗಿಂತ ಐದಾರು ವರ್ಷ ಚಿಕ್ಕವ. ಆದರೆ ರಿಯಲ್​ ಲೈಫ್​ನಲ್ಲಿ ಕೂಡ ಸುನಿಲ್​ ಪಾತ್ರಧಾರಿ ಯಶ್ವಂತ್​ ಅವರು, ಮಲ್ಲಿ ಪಾತ್ರಧಾರಿ ಅನ್ವಿತಾ ಸಾಗರ್​ ಅವರಿಗಿಂತಲೂ ತುಂಬಾ ಚಿಕ್ಕವರು.

46
ಸೋಷಿಯಲ್​​ ಮೀಡಿಯಾದಲ್ಲಿ ಆ್ಯಕ್ಟೀವ್​
Image Credit : zee kannada

ಸೋಷಿಯಲ್​​ ಮೀಡಿಯಾದಲ್ಲಿ ಆ್ಯಕ್ಟೀವ್​

ಸೋಷಿಯಲ್​​ ಮೀಡಿಯಾದಲ್ಲಿ ಯಶ್ವಂತ್​ ಸಿಕ್ಕಾಪಟ್ಟೆ ಆ್ಯಕ್ಟೀವ್​. ಸೋಷಿಯಲ್​ ಮೀಡಿಯಾದ ಮೂಲಕವೇ ಫೇಮಸ್​ ಆಗಿರೋ ಅವರಿಗೆ ಅಮೃತಧಾರೆಯಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಯಶುಡಾರ್ಲಿಂಗ್​ ಎನ್ನುವ ಯುಟ್ಯೂಬ್​ ಚಾನೆಲ್​, ಇನ್​ಸ್ಟಾಗ್ರಾಮ್​ ಖಾತೆಯನ್ನೂ ಹೊಂದಿದ್ದಾರೆ ಇವರು.

56
ನನ್ನಂಥ ಗಂಡ ಬೇಕು ಅಂದ್ರೆ
Image Credit : zee kannada

ನನ್ನಂಥ ಗಂಡ ಬೇಕು ಅಂದ್ರೆ

ಇದೀಗ ಅವರು ಶೂಟಿಂಗ್​ ನಡುವೆ, ಸದ್ಯ ಮದುವೆ ಮುಗಿದಿದೆ. ನಿಮಗೂ ನನ್ನಂಥ ಗಂಡ ಬೇಕು ಎಂದರೆ ನನ್ನ ಚಾನೆಲ್​ subscribe ಮಾಡಿ ನನಗೆ ಮೆಸೇಜ್​ ಕಳುಹಿಸಿ ಎಂದು ತಮಾಷೆ ಮಾಡಿದ್ದಾರೆ. ಅಷ್ಟಕ್ಕೂ ಮಲ್ಲಿಯನ್ನು ಲವ್​ ಮಾಡ್ತಿದ್ದ ಕಾರಣಕ್ಕೆ ಇವರನ್ನು ಆಂಟಿ ಲವರ್​ ಎಂದೇ ಕರೆಯುತ್ತಿದ್ದಾರೆ ಫ್ಯಾನ್ಸ್​.

66
ಯಶ್ವಂತ್​ ನೋವು
Image Credit : Instagram

ಯಶ್ವಂತ್​ ನೋವು

ಈ ಹಿಂದೆ, ಸುನಿಲ್​ ಮತ್ತು ಮಲ್ಲಿಯ ಜೋಡಿ ನೋಡಿ ಹಲವರು ಕೆಟ್ಟ ಕಮೆಂಟ್ಸ್​ ಹಾಕುತ್ತಿರುವ ಬಗ್ಗೆ ಯಶ್ವಂತ್​ ನೋವು ತೋಡಿಕೊಂಡಿದ್ದರು. ನನ್ನನ್ನು ಆಂಟಿ ಲವರ್​ ಎಂದೆಲ್ಲಾ ಕರೆಯುತ್ತಾರೆ ಎಂದು ಯಶ್ವಂತ್​ ಹೇಳಿಕೊಂಡಿದ್ದರು. ಆದರೆ ಆ ಪಾತ್ರ ಹಾಗೆ ಇದೆ. ಸೀರಿಯಲ್​ಗೆ ಅದು ಬೇಕು. ಮೊದಲು ಕಮೆಂಟ್ಸ್​ ನೋಡಿ ಬೇಸರ ಆಗ್ತಿತ್ತು. ಈಗ ರೂಢಿಯಾಗಿ ಹೋಗಿದೆ ಎಂದಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಜೀ ಕನ್ನಡ
ಸಂಬಂಧಗಳು
ಮದುವೆ
ಮನರಂಜನಾ ಸುದ್ದಿ

Latest Videos
Recommended Stories
Recommended image1
ನಟಿಯರ ಕೈಮೇಲೆ ಉಗಿಯೋದ್ಯಾಕೆ ನಟ ಆಮೀರ್​ ಖಾನ್​? ಕೊನೆಗೂ ಸತ್ಯ ಒಪ್ಪಿಕೊಂಡ ನಟ ಹೇಳಿದ್ದೇನು
Recommended image2
ಅಜ್ಜಿಯ ಕೊನೇ ರೀಲ್ಸ್‌ ಹಂಚಿಕೊಂಡ ಡ್ರಾಮಾ ಜ್ಯೂನಿಯರ್ಸ್‌ ಸೂರಜ್;‌ ಲಕ್ಷ್ಮೀ ನಾಯ್ಕ್‌ಗೆ ವಿಡಿಯೋ ಮಾಡೋ ಆಸೆಯಿತ್ತಂತೆ
Recommended image3
ಏನಿಲ್ಲ, ಏನಿಲ್ಲ ಎನ್ನುತ್ತಲೇ ವೇದಿಕೆ ಮೇಲೆ ತಗ್ಲಾಕ್ಕೊಂಡ Bigg Boss ಸೂರಜ್​- ರಾಶಿಕಾ ಶೆಟ್ಟಿ: ಆಗಿದ್ದೇನು
Related Stories
Recommended image1
'ಆಂಟಿ ಲವರ್'​ ಎಂದೇ ಫೇಮಸ್​ ಆಗಿರೋ Amruthadhaare ಸುನಿಗೆ ಹೊಸ ಜೋಡಿ! ಯಾರೀಕೆ?
Recommended image2
ಏನಿಲ್ಲ, ಏನಿಲ್ಲ ಎನ್ನುತ್ತಲೇ ವೇದಿಕೆ ಮೇಲೆ ತಗ್ಲಾಕ್ಕೊಂಡ Bigg Boss ಸೂರಜ್​- ರಾಶಿಕಾ ಶೆಟ್ಟಿ: ಆಗಿದ್ದೇನು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved