- Home
- Entertainment
- TV Talk
- Photos: ನಟ ಜೈ ಜಗದೀಶ್‌ಗೆ 2ನೇ ತಾಯಿಯಾದ ಪತ್ನಿ ವಿಜಯಲಕ್ಷ್ಮೀ; 36ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ
Photos: ನಟ ಜೈ ಜಗದೀಶ್‌ಗೆ 2ನೇ ತಾಯಿಯಾದ ಪತ್ನಿ ವಿಜಯಲಕ್ಷ್ಮೀ; 36ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ
Actor Jai Jagadish And Vijayalakshmi Singh Photos: ನಟ ಜೈ ಜಗದೀಶ್ ಹಾಗೂ ನಟಿ ವಿಜಯಲಕ್ಷ್ಮೀ ಸಿಂಗ್ ಅವರು ಮದುವೆಯಾಗಿ 36 ವರ್ಷಗಳು ಕಳೆದಿವೆ. ಈ ಖುಷಿಯನ್ನು ಇವರು ಮಕ್ಕಳು ಆಚರಿಸಿದ್ದಾರೆ. ಸುಂದರ ಫೋಟೋಗಳು ಇಲ್ಲಿವೆ.

ಮದುವೆಯಾಗಿ 36 ವರ್ಷ ಆಗಿದೆ
ಹೌದು, ಜೈ ಜಗದೀಶ್ ಹಾಗೂ ವಿಜಯಲಕ್ಷ್ಮೀ ಸಿಂಗ್ ಅವರು ಪ್ರೀತಿಸಿ ಮದುವೆಯಾಗಿದ್ದರು. ಈ ಮದುವೆಗೆ 36 ವರ್ಷ ಆಗಿದೆ, ಮೂವರು ಹೆಣ್ಣು ಮಕ್ಕಳು ಇದ್ದಾರೆ.
ಕೇಕ್ ಕಟ್ ಮಾಡಿದ್ರು
ಜೈ ಜಗದೀಶ್, ವಿಜಯಲಕ್ಷ್ಮೀ ಸಿಂಗ್ ಅವರು ಕೇಕ್ ಕಟ್ ಮಾಡಿ, ಈ ಖುಷಿಯನ್ನು ಆಚರಿಸಿದ್ದಾರೆ. ವಿಜಯಲಕ್ಷ್ಮೀ ಅವರು ಜಗದೀಶ್ ಅವರ ಎರಡನೇ ತಾಯಿ ಎಂದು ಇವರ ಮಗಳಾದ ವೈನಿಧಿ, ವೈಸಿರಿ ಹೇಳಿದ್ದಾರೆ.
ಮೂವರು ಮಕ್ಕಳಿದ್ದಾರೆ!
ಈ ಜೋಡಿಗೆ ವೈಭವಿ, ವೈಸಿರಿ, ವೈನಿಧಿ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ. ಮಾಡೆಲ್ ಆಗಿರುವ ಇವರು ಒಂದು ಸಿನಿಮಾದಲ್ಲಿ ನಟಿಸಿದ್ದರೂ ಕೂಡ, ಚಿತ್ರರಂಗದಲ್ಲಿ ಆಕ್ಟಿವ್ ಆಗಿಲ್ಲ.
ಖುಷಿಪಟ್ಟ ಮಕ್ಕಳು
ಹೋಟೆಲ್‌ನಲ್ಲಿ ತಂದೆ-ತಾಯಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ.
ಮೊದಲೇ ಮದುವೆ ಆಗಿತ್ತು
ಜೈ ಜಗದೀಶ್ ಅವರಿಗೆ ಈ ಹಿಂದೆಯೇ ಒಂದು ಮದುವೆಯಾಗಿದ್ದು, ಮಗಳು ಇದ್ದಾಳೆ. ಮಗಳ ಜೊತೆಗೆ ಅವರು ಚೆನ್ನಾಗಿದ್ದು, ಆಗಾಗ ಭೇಟಿ ಆಗುತ್ತಿರುತ್ತಾರೆ. ಇದಕ್ಕೆ ವಿಜಯಲಕ್ಷ್ಮೀ ಬೆಂಬಲ ಕೂಡ ಇದೆಯಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

