MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Life
• Travel
• ಚಳಿಗಾಲದಲ್ಲಿ ಅರಳಿದ ಚೆರಿ ಹೂಗಳು: ಶಿಲಾಂಗ್ ಪಿಂಕ್ ಪಿಂಕ್

ಚಳಿಗಾಲದಲ್ಲಿ ಅರಳಿದ ಚೆರಿ ಹೂಗಳು: ಶಿಲಾಂಗ್ ಪಿಂಕ್ ಪಿಂಕ್

ಮೇಘಾಲಯದ ಶಿಲ್ಲಾಂಗ್ ನಗರದ ಬಣ್ಣ ಬದಲಾಗಿದೆ. ಚಳಿಗಾಲ ಶುರುವಾಗ್ತಿದ್ದಂತೆ ಅರಳಿರೋ ಚೆರಿ ಹೂಗಳು ಶಿಲ್ಲಾಂಗ್ ನಗರವನ್ನು ಪಿಂಕ್ ಆಗಿಸಿವೆ. ಇಲ್ಲಿ ನೋಡಿ ಚಂದದ ಫೋಟೋಸ್

1 Min read
Suvarna News | Asianet News
Published : Nov 28 2020, 05:41 PM IST
Share this Photo Gallery
• FB
• TW
• Linkdin
• Whatsapp
117

ಶಿಲ್ಲಾಂಗ್‌ನಲ್ಲಿ ಚೆರಿ ಹೂಗಳು ಅರಳಲಾರಂಭಿಸಿವೆ.

217

ಮೇಘಾಲಯದ ಸುಂದರ ಚಿತ್ರಗಳು ಈಗ ಎಲ್ಲೆಡೆ ಹರಿದಾಡುತ್ತಿದೆ.

317

ಈಗ ಹೇಗಿದ್ದರೂ ದೂರ ಪ್ರಯಾಣ ಕಷ್ಟ ಬಿಡಿ.. ಶಿಲ್ಲಾಂಗ್‌ನ ಸುಂದರ ಫೋಟೋಗಳನ್ನು ನೋಡ್ಕೊಂಡ್ ಬರೋಣ ಬನ್ನಿ

417

ಇದು ಕೊರೋನಾ ಕಾಲವಲ್ಲದಿದ್ದರೆ ಈಗಾಗಲೇ ಪ್ರವಾಸಿಗರು ಶಿಲ್ಲಾಂಗ್‌ಗೆ ಮುಂಗಡ ಟಿಕೆಟ್ ಕಾಯ್ದಿರಿಸುತ್ತಿದ್ದರು.

517

ಆದರೆ ಈ ಬಾರಿ ಹಾಗಿಲ್ಲ. ಹೋಗೋಕಾಗಲ್ಲ. ಆದ್ರೆ ಶಿಲ್ಲಾಂಗ್‌ ಪೃಕೃತಿ ಮತ್ತೊಮ್ಮೆ ನಗುತ್ತಿದೆ.

617

ಶಿಲ್ಲಾಂಗ್‌ನ ನಗರಗಳೆಲ್ಲ ಪಿಂಕ್ ಬಣ್ಣದ ಸುಂದರ ಕಲರ್ ಪೈಂಟಿಂಗ್‌ನಂತೆ ಗೋಚರಿಸುತ್ತಿದೆ.

717

ಭಾರತದ ಅಂತಾರಾಷ್ಟ್ರೀಯ ಚೆರಿ ಬ್ಲಾಸಮ್ ಫೆಸ್ಟಿವಲ್‌ಗೆ ದಾಖಲೆ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ.

817

ಈ ವರ್ಷ ಈ ಅವಕಾಶ ರದ್ದಾಗಿದೆ.

ಈ ವರ್ಷ ಈ ಅವಕಾಶ ರದ್ದಾಗಿದೆ.

ಈ ವರ್ಷ ಈ ಅವಕಾಶ ರದ್ದಾಗಿದೆ.

917

ಹಾಗಾಗಿ ಎಲ್ಲರೂ ಮನೆಯಲ್ಲೇ ಇದ್ದು ಇದನ್ನು ಆಸ್ವಾದಿಸಬೇಕಿದೆ

1017

ಅಕ್ಟೋಬರ್ ಕೊನೆಗೆ ಮೊಗ್ಗುಗಳು ಕಾಣಿಸುತ್ತವೆ. ನವೆಂಬರ್ ಅರ್ಧ ತಿಂಗಳಾಗುತ್ತಿದ್ದಂತೆ ಮೊಗ್ಗೆಲ್ಲ ಅರಳುತ್ತದೆ.

1117

ಈಗ ಮೇಘಾಲಯ, ಶಿಲ್ಲಾಂಗ್‌ನ ಗಲ್ಲಿ ಗಲ್ಲಿಯಲ್ಲೂ ಪಿಂಕು ಚಾದರ ಹಾಸಿದಂತಿದೆ.

1217

ಪ್ರುನಸ್ ಸೆರಾಸೊಯಿಡ್ಸ್ ಎಂದೂ ಕರೆಯಲ್ಪಡುವ ಚೆರ್ರಿ ಹೂವುಗಳನ್ನು ಹಿಮಾಲಯದ ಉಡುಗೊರೆಯಾಗಿ ಪರಿಗಣಿಸಲಾಗುತ್ತದೆ.

1317

ಅವು ಸಾಮಾನ್ಯವಾಗಿ ಪೂರ್ವ ಮತ್ತು ಪಶ್ಚಿಮ ಖಾಸಿ ಬೆಟ್ಟಗಳಾದ್ಯಂತ ಬೆಳೆಯುತ್ತವೆ.

1417

ಮಧ್ಯ ನವೆಂಬರ್‌ನಲ್ಲಿ ಶಿಲ್ಲಾಂಗ್‌ನಲ್ಲಿ ಅಂತಾರಾಷ್ಟ್ರೀಯ ಚೆರಿ ಬ್ಲಾಸಮ್ ಫೆಸ್ಟಿವಲ್ ಆಯೋಜಿಸಲಾಗುತ್ತದೆ.

1517

ಇದರಲ್ಲಿ ಲೈವ್ ಮ್ಯೂಸಿಕ್, ನೃತ್ಯ, ಸೌಂದರ್ಯ ಸ್ಪರ್ಧೆಗಳೂ ನಡೆಯುತ್ತವೆ. ಆಹಾರ, ವೈನ್, ಕರಕುಶಲತೆಗಳನ್ನೂ ಪ್ರದರ್ಶಿಸಲಾಗುತ್ತದೆ.

1617

ಶಿಲ್ಲಾಂಗ್‌ನ ಜನರು ತಮ್ಮ ಊರಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

1717

ಶಿಲ್ಲಾಂಗ್‌ನ್ನು ಹೊರತುಪಡಿಸಿ ಚೆರಿ ಬ್ಲಾಸಮ್ ನೋಡಲು ಜಪಾನ್ ಕೂಡಾ ಪ್ರಮುಖ ಸ್ಥಳ

About the Author

SN
Suvarna News

Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved