MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Life
• Travel
• ಕೇರಳದಲ್ಲಿ ಭಾರತದ ಮೊದಲ ಸೋಲಾರ್ ಮಿನಿಯೇಚರ್ ಟ್ರೈನ್

ಕೇರಳದಲ್ಲಿ ಭಾರತದ ಮೊದಲ ಸೋಲಾರ್ ಮಿನಿಯೇಚರ್ ಟ್ರೈನ್

ಭಾರತದ ಮೊದಲ ಸೋಲಾರ್ ಮಿನಿಯೇಚರ್ ರೈಲು ಕೇರಳದಲ್ಲಿ ಆರಂಭ | ವೇಲಿ ಟೂರಿಸ್ಟ್ ಗ್ರಾಮದಲ್ಲಿ ಹೊಸ ರೈಲು

1 Min read
Suvarna News
Published : Nov 03 2020, 02:43 PM IST| Updated : Nov 03 2020, 02:52 PM IST
Share this Photo Gallery
• FB
• TW
• Linkdin
• Whatsapp
17

ಸೋಲಾರ್‌ನಿಂದ ಓಡುವ ಮಿನಿಯೇಚರ್ ರೈಲು ಭಾರತದಲ್ಲಿಯೇ ಮೊದಲಬಾರಿ ಕೇರಳದಲ್ಲಿ ಆರಂಭವಾಗಿದೆ.

27

ಸಿಎಂ ಪಿಣರಾಯಿ ವಿಜಯನ್ ರೈಲನ್ನು ಲಾಂಚ್ ಮಾಡಿದ್ದಾರೆ.

37

ಮುಖ್ಯವಾಗಿ ಮಕ್ಕಳ ಆಕರ್ಷಣೆಯಾಗಿರುವ ಈ ರೈಲು ಸುಮಾರು 60 ಕೋಟಿ ರೂಪಾಯಿಯ ಪ್ರಾಜೆಕ್ಟ್‌ನ ಭಾಗ.

47

ಟೂರಿಸ್ಟ್ ವಿಲೇಜ್‌ನಲ್ಲಿ ಅರ್ಬನ್ ಪಾರ್ಕ್ ಹಾಗೂ ಸ್ವಿಮ್ಮಿಂಗ್ ಪೂಲ್ ಕೂಡಾ ನಿರ್ಮಾಣವಾಗಲಿದೆ.

57

ತಿರುವನಂತಪುರದ ಹೊರಭಾಗದಲ್ಲಿ ವೇಲಿ ನದಿ ಅರೇಬಿಯನ್ ಸಮುದ್ರವನ್ನು ಸಂಪರ್ಕಿಸುವಲ್ಲಿ ಈ ಪ್ರವಾಸಿ ಸ್ಥಳವಿದೆ.

67

ಮಿನಿಯೇಚರ್ ರೈಲು ಮಾಮೂಲಿ ರೈಲಿನ ಎಲ್ಲ ಕ್ವಾಲಿಟಿಗಳನ್ನು ಹೊಂದಿರುವುದು ವಿಶೇಷ. ಇದಕ್ಕೆ ಟಿಕೆಟ್ ಕೌಂಟರ್, ಸುರಂಗ, ಸ್ಟೇಷನ್ ಕೂಡಾ ಇದೆ.

77

1.5 ಕಿಮೀ ರೈಲಿನಲ್ಲಿ ಪ್ರವಾಸಿಗರು ಪ್ರಕೃತಿ ಸೊಬಗನ್ನು ಎಂಜಾಯ್ ಮಾಡಬಹುದು.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved