MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ಭಾರತದಲ್ಲಿ ಮೊದಲು ಸೂರ್ಯೋದಯ ಆಗೋದೆಲ್ಲಿ?

ಭಾರತದಲ್ಲಿ ಮೊದಲು ಸೂರ್ಯೋದಯ ಆಗೋದೆಲ್ಲಿ?

ಆನಂದಮಯ ಈ ಜಗ ಹೃದಯ ಏತಕೆ ಭಯ ಮಾಣೋ, ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ..! ಕವಿ ಕುವೆಂಪು ಸೂರ್ಯನಿಂದಲೇ ಜಗತ್ತು ನಡೆಯುತ್ತಿರುವುದು ಎಂದು ಬರೆದು, ಪ್ರಕೃತಿ ಸೌಂದರ್ಯವನ್ನು ಬಣ್ಣಿಸಿದ್ದು ಅದ್ಭುತ. ಇಂಧ ಸೂರ್ಯ ಉದಯವಾಗುವುದು, ಮತ್ತೆ ಮುಳುಗುವುದು ಬದುಕಿನ ಪಾಠವನ್ನು ಹೇಳಿಕೊಡುತ್ತದೆ. ಇಂಥ ಸೂರ್ಯೋದಯ ಭಾರತಲ್ಲಿ ಮೊದಲು ಎಲ್ಲಿ ಆಗೋದು ಅನ್ನೋ ಕುತೂಹಲಕ್ಕಿಲ್ಲಿದೆ ಉತ್ತರ.

1 Min read
Author : Suvarna News
Published : Oct 16 2024, 12:13 PM IST
Share this Photo Gallery
  • FB
  • TW
  • Linkdin
  • Whatsapp
14
ಭಾರತದಲ್ಲಿ ಮೊದಲ ಸೂರ್ಯೋದಯ

ಭಾರತದಲ್ಲಿ ಮೊದಲ ಸೂರ್ಯೋದಯ

ವಿಜ್ಞಾನ ಎಷ್ಟೇ ಮುಂದುವರೆದರೂ, ಲೆಕ್ಕವಿಲ್ಲದಷ್ಟು ಅದ್ಭುತಗಳ ಬಗ್ಗೆ ಹುಟ್ಟಿ ಕೊಳ್ಳುವ ಪ್ರಶ್ನಗಳಿಗಿನ್ನೂ ಉತ್ತರ ಸಿಕ್ಕಿಲ್ಕಲ. 21ನೇ ಶತಮಾನದಲ್ಲೂ, ಆಕಾಶ ಮತ್ತು ಆಳ ಸಮುದ್ರದ ಸುತ್ತಲಿನ ರಹಸ್ಯಗಳ ತಣಿಸಲಾಗದಷ್ಟು ಕುತೂಹಲವಿದೆ.

24
ಸೂರ್ಯೋದಯ

ಸೂರ್ಯೋದಯ

ಭೂಮಿಯ ಸುತ್ತಳತೆ, ಭೂಮಿ ಮತ್ತು ಆಕಾಶದ ನಡುವಿನ ಅಂತರ, ಸಮುದ್ರ ಮಟ್ಟ ಮತ್ತು ಪರ್ವತ ಶಿಖರಗಳ ಬಗ್ಗೆ ಭೌಗೋಳಿಕ ಅಧ್ಯಯನಗಳು ಶತಮಾನಗಳಿಂದ ನಡೆಯುತ್ತಿವೆ. ಈ ಸಂಗತಿಗಳು ನಮ್ಮ ದೈನಂದಿನ ಜೀವನಕ್ಕೆ ಬಹಳ ಮುಖ್ಯ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅಂತಹ ಒಂದು ಪ್ರಶ್ನೆ: ಯಾವ ಭಾರತೀಯ ರಾಜ್ಯದಲ್ಲಿ ಮೊದಲು ಸೂರ್ಯೋದಯ ಆಗುತ್ತದೆ?

34

ಭೂಮಿಯ ತಿರುಗುವಿಕೆ ಮತ್ತು ಹಗಲು ರಾತ್ರಿಯ ಹಿಂದಿನ ವಿಜ್ಞಾನ ನಮಗೆ ಅರ್ಥವಾಗಿದೆ. ಆದರೆ, ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯಗಳು ಒಂದು ದೇಶದೊಳಗೆಯೂ ಬದಲಾಗುತ್ತವೆ.  ಇತರರಿಗಿಂತ ಮೊದಲು ಸೂರ್ಯೋದಯವನ್ನು ಅನುಭವಿಸುವ ಭಾರತೀಯ ರಾಜ್ಯ ಅರುಣಾಚಲ ಪ್ರದೇಶ, ನಿರ್ದಿಷ್ಟವಾಗಿ ಅಂಜಾವ್ ಜಿಲ್ಲೆಯ ದೋಂಗ್ ಗ್ರಾಮ, 'ಭಾರತದ ಜಪಾನ್' ಎಂದೂ ಕರೆಯಲ್ಪಡುತ್ತದೆ.

44
ದೋಂಗ್ ಗ್ರಾಮ

ದೋಂಗ್ ಗ್ರಾಮ

ಸಮುದ್ರ ಮಟ್ಟದಿಂದ 1,200 ಮೀಟರ್ ಎತ್ತರದಲ್ಲಿರುವ ಅಂಜಾವ್ ಜಿಲ್ಲೆ ನದಿಗಳು ಮತ್ತು ಪರ್ವತಗಳ ನಡುವೆ ನೆಲೆಸಿದೆ. ಚೀನಾ ಮತ್ತು ಮ್ಯಾನ್ಮಾರ್ ಗಡಿಗಳ ನಡುವೆ ಇರುವ ದೋಂಗ್ ಗ್ರಾಮದಲ್ಲಿ ಮೊದಲು ಸೂರ್ಯೋದಯ ಆಗುತ್ತದೆ. ಬ್ರಹ್ಮಪುತ್ರದ ಉಪನದಿಯಾದ ಲೋಹಿತ್ ನದಿಯ ಸಂಗಮ ಇರೋ ಈ ಹಳ್ಳಿ ಪ್ರವಾಸಿ ಆಕರ್ಷಣೆಯಾಗಿದೆ. ಇತರ ಭಾರತೀಯ ಹಳ್ಳಿಗಳಿಗಿಂತ ದೋಂಗ್‌ನಲ್ಲಿ ಸೂರ್ಯ ಒಂದು ಗಂಟೆ ಮುಂಚಿತವಾಗಿ ಉದಯಿಸುತ್ತಾನೆ ಮತ್ತು ಅಸ್ತಮಿಸುತ್ತಾನೆ, ಇದು ಅದರ ವಿಶಿಷ್ಟ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ರವಿ
ಭಾರತ

Latest Videos
Recommended Stories
Recommended image1
ಈ ಒಂದು ಕಾರ್ಡ್ ಇದ್ದರೆ OYO ರೂಮ್‌ಗೆ ಸಿಗಲ್ಲ ಎಂಟ್ರಿ! ಚೆಕ್ ಇನ್ ನಿಯಮಗಳು ಹೀಗಿವೆ
Recommended image2
ಮುಸ್ಲಿಂ ಅಲ್ಲ ಅಂತ ಹೇಳಿದ್ದಕ್ಕೆ ರೈಲಿನಿಂದಲೇ ಇಳಿಸಿದ್ರು: ವಿದೇಶದಲ್ಲಿ ಡಾಕ್ಟರ್ ಬ್ರೋ ಕಥೆ
Recommended image3
Valentine's Day 2026: ಕೊನೆ ಕ್ಷಣದಲ್ಲಿ ಪ್ರೇಮಿಗಳ ದಿನಕ್ಕೆ ಪ್ಲ್ಯಾನ್ ಮಾಡ್ತಿದ್ದೀರಾ? ಇಲ್ಲಿವೆ 5 ರೊಮ್ಯಾಂಟಿಕ್ ತಾಣಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved