ಶಿವೋ ಹಮ್ ಶಿವೋ ತುಮ್: ಶಿವರಾತ್ರಿಗೆ ಶಿವ ದರ್ಶನ ಮಾಡ ಬನ್ನಿ..
ಜ್ಞಾನಿ, ಧ್ಯಾನಿ, ಕಾಮನ ಸುಟ್ಟ ಶಿವ ಮುಂಗೋಪಿ. ಪಾರ್ವತಿಯಿಂದ ಸೃಷ್ಟಿಯಾದ ಗಣೇಶನ ತಲೆ ಕಡಿದಿದ್ದಕ್ಕೆ ಮಹಿಳಾ ವಿರೋಧಿ ಎನ್ನುವವರಿದ್ದಾರೆ. ದುರಹಂಕಾರಿ ಎಂದೂ ಕರೆಯುತ್ತಾರೆ. ಆದರೆ, ಆವನೆಂದರೆ ತುಸು ಹೆಚ್ಚು ಪ್ರೀತಿ ಎಲ್ಲರಿಗೂ. ಭಕ್ತಿ-ಭಯ ಮತ್ತಷ್ಟು. ಆತ್ಮವಿಶ್ವಾಸದ ಸಂಕೇತ ಶಿವ. ಹೆಣ್ಣು-ಗಂಡಿನ ಸಮಾನತೆಯ ತತ್ವ ಸಾರಿದ ಅರ್ಧನಾರೀಶ್ವರನೂ ಹೌದು. ಇಂಥ ಶಿವನನ್ನು ಆರಾಧಿಸುವ ಶಿವ ರಾತ್ರಿಯಂದು ದೇಶದ ಕೆಲವು ಶಿವ ದೇವಸ್ಥಾನಗಳ ದರ್ಶನ ಮಾಡೋಣ ಬನ್ನಿ...
ಶಿವಪರಮಾರ್ಥ್ ಆಶ್ರಮ, ರಿಷಿಕೇಶ್.
ನೀಲಕಂಠ ಮಂದಿರ, ರಿಷಿಕೇಶ್
ಶಿವ ದೇವಾಲಯ, ಬುಛ್-ಕಛ್
ಬೃಹದೇಶ್ವರ ಟೆಂಪಲ್, ಗಂಗೈಕೊಂಡ, ಛೋಳಪುರಂ, ತಮಿಳುನಾಡು
ಶಿವ ಮಹಾಕಾಳೇಶ್ವರ, ಜ್ಯೋತಿರ್ಲಿಂಗ
ಹಿಮಾಚಲ ಪ್ರದೇಶದ ಶಿವ ಮಣಿಕರ್ಣ ಮಂದಿರ.
ಮುರ್ಡೇಶ್ವರ, ಕರ್ನಾಟಕ.
ಶಿವ ನಾಗೇಶ್ವರ ಜ್ಯೋತಿರ್ಲಿಂಗ.
ಪಶುಪತಿನಾಥೇಶ್ವರ ದೇವಸ್ಥಾನ, ಕಠ್ಮಂಡು
ಮುಂಬೈ ಸಮೀಪದ ಶಿವ ಅಂಬರ್‌ನಾಥ್ ಮಂದಿರ
ಉತ್ತರಖಾಂಡದ ಶಿವ ಚಂದ್ರಶಿಲಾ.
ಆದಿಯೋಗಿ ಶಿವ ಮಂದಿರ, ಕೊಯಮತ್ತೂರು
ನೈನಾ ದೇವಿ ಶಿವ ಮಂದಿರ, ನೈನಿತಾಲ್
ಕೇದರನಾಥ.
ಉತ್ತರ ಪ್ರದೇಶ ಪ್ರಯಾಗ್.
ತಮಿಳುನಾಡು ತಂಜಾವೂರಿನ ತಿರುವಿಡೈ ಮರ್ಡೂರು.
ವಿಶ್ವದ ಎತ್ತರದ ತುಂಗನಾಥ್ ಶಿವ ದೇವಾಲಯ.