- Home
- Entertainment
- Sandalwood
- 3 ಲಕ್ಷ 50 ಸಾವಿರ ರೂ. ಬಟ್ಟೆಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ; ದೆವ್ವ ಅಂದ್ಕೊಂಡೆ ಎಂದು ಕಾಲೆಳೆದ ನೆಟ್ಟಿಗರು
3 ಲಕ್ಷ 50 ಸಾವಿರ ರೂ. ಬಟ್ಟೆಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ; ದೆವ್ವ ಅಂದ್ಕೊಂಡೆ ಎಂದು ಕಾಲೆಳೆದ ನೆಟ್ಟಿಗರು
ಬ್ಲ್ಯಾಕ್ ಸ್ಟ್ರಾಪ್‌ಲೆಸ್ ಬಟ್ಟೆಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ. ಲುಕ್ ನೋಡಿ ಗಾಬರಿ ಆಗಬೇಡಿ ಇದು ದೆವ್ವ ಅಲ್ಲ ಎಂದು ಕಾಲೆಳೆದ ನೆಟ್ಟಿಗರು...

ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಲಿವುಡ್ ಹಂಗಾಮ ಸ್ಟೈಲ್ ಐಕಾನ್ ಅವಾರ್ಡ್ 2023 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅವಾರ್ಡ್ ಕಾರ್ಯಕ್ರಮಕ್ಕೆ ಡೇವಿಡ್ ಕೋಮಾ ಡಿಸೈನ್ ಮಾಡಿರುವ ಬ್ಲ್ಯಾಕ್ ಆಂಡ್ ಸಿಲ್ವರ್ ಬಣ್ಣದ ಸ್ಟ್ರಾಪ್‌ಲೆಸ್ ಮ್ಯಾಕ್ಸಿ ಧರಿಸಿದ್ದಾರೆ.
ಈ ಗೌನ್‌ನ ಬೆಲೆ 3 ಲಕ್ಷ 49 ಸಾವರಿ ಎನ್ನಲಾಗಿದೆ. ಇದನ್ನು Plexi and crystal embroidery stripe gown ಎಂದು ಕರೆಯಲಾಗುತ್ತದೆ.
ಈ ಫೋಟೋಗಳಲ್ಲಿ ರಶ್ಮಿಕಾ ಮಂದಣ್ಣ ನೋಡಲು ಹಾಲಿವುಡ್ ನಾಯಕಿಯರ ರೀತಿ ಕಾಣಿಸುತ್ತಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಮಕ್ಕಳು ದಯವಿಟ್ಟು ಈ ಫೋಟೋ ನೋಡಬೇಡಿ ರಾತ್ರಿ ನಿದ್ರೆ ಬರಲ್ಲ ಎಂದು ಒಬ್ಬ ಕಾಮೆಂಟ್ ಮಾಡಿದರೆ ಮತ್ತೊಬ್ಬ ಇದು ದೆವ್ವ ಅಲ್ಲ ಕಣ್ರೋ ರಶ್ಮಿಕಾ ಮಂದಣ್ಣ ಸುಮ್ಮನೆ ಇರೋ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
'ಬಾಲಿವುಡ್ ಹಂಗಾಮಾ ಅವಾರ್ಡ್ ಕಾರ್ಯಕ್ರಮಕ್ಕೆ ನಾನು ಧರಿಸಿರುವ ಬಟ್ಟೆ ಇದು. ಇದು ನಿಮಗೆ ಓಕೆನಾ?' ಎಂದು ಬರೆದುಕೊಂಡು ಅಭಿಮಾನಿಗಳ ಅಭಿಪ್ರಾಯ ಕೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.