MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಮಗಳ ಹಠಕ್ಕೆ ಸೋತ ಡಾರ್ಲಿಂಗ್ ಕೃಷ್ಣ ! ಅಪ್ಪ ಫೋನ್ ಮುಟ್ಟುತ್ತಿದ್ದಂತೆ ಕ್ಯೂಟ್ ಪರಿ ಹೇಳಿದ್ದೇನು?

ಮಗಳ ಹಠಕ್ಕೆ ಸೋತ ಡಾರ್ಲಿಂಗ್ ಕೃಷ್ಣ ! ಅಪ್ಪ ಫೋನ್ ಮುಟ್ಟುತ್ತಿದ್ದಂತೆ ಕ್ಯೂಟ್ ಪರಿ ಹೇಳಿದ್ದೇನು?

ಸ್ಯಾಂಡಲ್ವುಡ್ ಸ್ಟಾರ್ ಕಿಡ್ ಪರಿ ಮತ್ತೊಮ್ಮೆ ಫ್ಯಾನ್ಸ್ ಮನಸ್ಸು ಗೆದ್ದಿದ್ದಾಳೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಮುದ್ದಾದ ಮಗಳು ಪರಿಯ ವಿಡಿಯೋ ಒಂದು ಅಭಿಮಾನಿಗಳಿಗೆ ಇಷ್ಟವಾಗಿದೆ.

1 Min read
Author : Roopa Hegde
Published : Jun 29 2026, 02:33 PM IST
Share this Photo Gallery
  • FB
  • TW
  • Linkdin
  • Whatsapp
14
ನೋ ಫೋನ್
Image Credit : Asianet News

ನೋ ಫೋನ್

ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಮುದ್ದಿನ ಮಗಳು ಪರಿ. ಒಂದುವರೆ ವರ್ಷದ ಮಗಳ ವಿಡಿಯೋಗಳನ್ನು ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿರುತ್ತೆ. ಈಗ ಮಿಲನಾ ನಾಗರಾಜ್ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದ್ರಲ್ಲಿ ಡಾರ್ಲಿಂಗ್ ಕೃಷ್ಣ ಜೊತೆಗಿರುವ ಪರಿ ನೋ ಫೋನ್ ಅಂತಿರೋದನ್ನು ನೀವು ನೋಡ್ಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಅಪ್ಪ ಫೋನ್ ಮುಟ್ಟಿದ್ರೆ ಮಗಳ ಅಳು
Image Credit : Asianet News

ಅಪ್ಪ ಫೋನ್ ಮುಟ್ಟಿದ್ರೆ ಮಗಳ ಅಳು

ವಿಡಿಯೋದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಪರಿ ಆಟ ಆಡ್ತಿರೋದನ್ನು ನೋಡ್ಬಹುದು. ಇಯರ್ ಬಡ್ಸ್ ಅನ್ನು ಪರಿ ಬಾಕ್ಸ್ ಗೆ ಹಾಕ್ತಾ ಕೌಂಟ್ ಮಾಡ್ತಿದ್ದಾಳೆ. ಪಕ್ಕದಲ್ಲಿ ಕುಳಿತುರುವ ಡಾರ್ಲಿಂಗ್ ಕೃಷ್ಣ, ಅವಳ ಜೊತೆ ಆಟವಾಡ್ತಿದ್ದಾರೆ. ಮಧ್ಯೆ ಮಧ್ಯೆ ಫೋನ್ ನೋಡಲು ಶುರು ಮಾಡ್ತಾರೆ ಡಾರ್ಲಿಂಗ್ ಕೃಷ್ಣ. ಅಪ್ಪ ಫೋನ್ ಹಿಡಿಯುತ್ತಿದ್ದಂತೆ ಮಗಳು ನೋ ಫೋನ್ ಅಂತಾಳೆ. ಎರಡು ಮೂರು ಬಾರಿ ಇದೇ ಆಗುತ್ತೆ. ಒಂದು ಮೆಸ್ಸೇಜ್ ಮಾಡ್ತೇನೆ ಅಂತ ಕೃಷ್ಣ ಹೇಳ್ತಿದ್ದಂತೆ ನೋ ಎನ್ನುವ ಪರಿ ಅಳಲು ಶುರು ಮಾಡ್ತಾಳೆ. ಮಗಳಿಗಾಗಿ ಫೋನ್ ಬದಿಗಿಟ್ಟು ಆಟ ಶುರು ಮಾಡ್ತಾರೆ ಕೃಷ್ಣ.

Related Articles

Related image1
Suriya Viral News: ತಮಿಳುನಾಡು ರಾಜಕೀಯಕ್ಕೆ ನಟ ಸೂರ್ಯ.. ಅಗರಂ ಫೌಂಡೇಶನ್‌ ಸಭೆಯಲ್ಲಿ ಸಿಕ್ಕೇ ಬಿಡ್ತು ಸಾಕ್ಷಿ!
Related image2
Graamaayana Movie Trailer: ಮೇಘಾ ಶೆಟ್ಟಿ, ವಿನಯ್‌ ರಾಜ್‌ಕುಮಾರ್‌ 'ಗ್ರಾಮಾಯಣ'ಕ್ಕೆ‌ ದುನಿಯಾ ವಿಜಯ್ ಸಾಥ್
34
ಅಭಿಮಾನಿಗಳು ಹ್ಯಾಪಿ
Image Credit : Asianet News

ಅಭಿಮಾನಿಗಳು ಹ್ಯಾಪಿ

ಡಾರ್ಲಿಂಗ್ ಕೃಷ್ಣ ಹಾಗೂ ಪರಿ ಆಟವನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಪರಿ ನೋ ಫೋನ್ ಅಂತಿರೋದನ್ನು ಕೇಳಿ, ಪರಿ ಅಭ್ಯಾಸವನ್ನು ಮೆಚ್ಚಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಫೋನ್ ಹಿಡಿದು ಕುಳಿತುಕೊಳ್ಳುವ ಮಕ್ಕಳ ಮಧ್ಯೆ ಪರಿ ಡಿಫರೆಂಟ್ ಆಗಿ ಕಾಣಿಸ್ತಿದ್ದಾಳೆ.

44
ಮಗಳಿಂದ್ಲೇ ಅಪ್ಪ ಬದಲಾಗೋದು
Image Credit : Asianet News

ಮಗಳಿಂದ್ಲೇ ಅಪ್ಪ ಬದಲಾಗೋದು

ಪಾಲಕರಿಗೆ ಅಂದ್ರಲ್ಲೂ ಅಪ್ಪಂದಿರಿಗೆ ಹೆಣ್ಣು ಮಕ್ಕಳೆಂದ್ರೆ ವಿಶೇಷ ಪ್ರೀತಿ. ಯಾವುದಕ್ಕೂ ಬಗ್ಗದ ಅಪ್ಪಂದಿರು ಮಕ್ಕಳ ಮುಂದೆ ಬಗ್ತಾರೆ. ಪರಿ ಸಣ್ಣ ಮಗುವಾದ್ರೂ ಸಾಕಷ್ಟು ತಿಳಿದುಕೊಂಡಿದ್ದಾಳೆ. ಈ ಹಿಂದೆ ಸಂದರ್ಶನವೊಂದರಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಪರಿ ಬಗ್ಗೆ ಹೇಳಿದ್ರು. ಪರಿ ತುಂಬಾ ಆರ್ಗನೈಸ್ಡ್, ಎಲ್ಲ ವಸ್ತುವನ್ನು ಸರಿಯಾದ ಜಾಗದಲ್ಲಿ ಇಡ್ತಾಳೆ ಎಂದಿದ್ದರು. ಈಗ ಮಗು ಮೊಬೈಲ್ ನಿಂದ ದೂರ ಇರ್ತಾಳೆ ಎಂಬುದನ್ನು ತೋರಿಸಿದ್ದಾರೆ. ಎಲ್ಲ ಮಕ್ಕಳು ಮೊಬೈಲ್ ನಿಂದ ದೂರ ಇದ್ರೆ ಅದ್ರಂತ ಬೆಸ್ಟ್ ಮತ್ತೇನು ಇಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಡಾರ್ಲಿಂಗ್ ಕೃಷ್ಣ
ಮಿಲನಾ ನಾಗರಾಜ್
ಸ್ಯಾಂಡಲ್‌ವುಡ್

Latest Videos
Recommended Stories
Recommended image1
Graamaayana Movie Trailer: ಮೇಘಾ ಶೆಟ್ಟಿ, ವಿನಯ್‌ ರಾಜ್‌ಕುಮಾರ್‌ 'ಗ್ರಾಮಾಯಣ'ಕ್ಕೆ‌ ದುನಿಯಾ ವಿಜಯ್ ಸಾಥ್
Recommended image2
ನೆದರ್ಲೆಂಡ್ಸ್‌ ಚಳಿಯಲಿ ನಲಿದಾಡಿದ 'ಕಳ್ಳಪುಟ್ಟಿ' ಸ್ಪಂದನಾ ಸೋಮಣ್ಣ
Recommended image3
Actress Krishi Thapanda: ತನ್ನ ಮನೆಯೊಳಗಡೆ ಪ್ರಾಣಬಿಟ್ಟ ಗೆಳೆಯ; ಫಸ್ಟ್‌ ರಿಯಾಕ್ಷನ್ ಕೊಟ್ಟ ಕೃಷಿ ತಾಪಂಡ
Related Stories
Recommended image1
Suriya Viral News: ತಮಿಳುನಾಡು ರಾಜಕೀಯಕ್ಕೆ ನಟ ಸೂರ್ಯ.. ಅಗರಂ ಫೌಂಡೇಶನ್‌ ಸಭೆಯಲ್ಲಿ ಸಿಕ್ಕೇ ಬಿಡ್ತು ಸಾಕ್ಷಿ!
Recommended image2
Graamaayana Movie Trailer: ಮೇಘಾ ಶೆಟ್ಟಿ, ವಿನಯ್‌ ರಾಜ್‌ಕುಮಾರ್‌ 'ಗ್ರಾಮಾಯಣ'ಕ್ಕೆ‌ ದುನಿಯಾ ವಿಜಯ್ ಸಾಥ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved