ಪುಣ್ಯ ಮಾಡಿದ್ದಾರೆ ನಿಮ್ಮ ಗಂಡ; ಸದಾ ಸೀರೆಯಲ್ಲಿ ಕಾಣಿಸಿಕೊಳ್ಳಲು ಕಾರಣ ರಿವೀಲ್ ಮಾಡಿದ ಅದಿತಿ!
ಸಖತ್ ಸಿಂಪಲ್ ಆಂಡ್ ಕೂಲ್ ಆಗಿ ಕಾಣಿಸಿಕೊಂಡ ಅದಿತಿ ಪ್ರಭುದೇವಾ. ಅತಿ ಹೆಚ್ಚು ಪಾಸಿಟಿವ್ ಕಾಮೆಂಟ್ ಪಡೆಯುವ ನಟಿ.....
ಬಜಾರ್, ಸಿಂಗಾ, ಬ್ರಹ್ಮಚಾರಿ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಅಪ್ಪಟ ಕನ್ನಡತಿ ಅದಿತಿ ಪ್ರಭುದೇವ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಯುಟ್ಯೂಬ್ ಚಾನೆಲ್ ಕೂಡ ಹೊಂದಿದ್ದು ಆದಷ್ಟು ನ್ಯಾಚುರಲ್ ಅಗಿರುತ್ತಾರೆ. ಇದು ನೆಟ್ಟಿಗರಿಗೆ ಇಷ್ಟವಾಗಿದೆ.
ಇನ್‌ಸ್ಟಾಗ್ರಾಂನಲ್ಲಿ ಕೆಂಪು-ಗುಲಾಬಿ ಕಾಂಬಿನೇಷನ್ ಸೀರಿಯಲ್ಲಿ ಅದಿತಿ ಕಾಣಿಸಿಕೊಂಡಿದ್ದಾರೆ. ಸೂಪರ್ ಲುಕ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ನಿಮ್ಮ ಗಂಡ ಪುಣ್ಯ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಹೀರೋಯಿನ್ ಆದರೂ ಮನೆ ಕಲಸ ಮಾಡುತ್ತಾರೆ ಆಚಾರ ಕಲಿತಿಸಿದ್ದಾರೆ ಎನ್ನುತ್ತಾರೆ.
ಸದ್ಯ ದಿಲ್ಮಾರ್, 5ಡಿ, ಅಂದೊಂದಿತ್ತು ಕಾಲ, ಮಾಫಿಯಾ, ಮಾರ್ಟಿನ್ ಮತ್ತು ಚೂ ಮಂತರ್ ಸಿನಿಮಾದಲ್ಲಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಚಿತ್ರೀಕರಣ ನಡೆಯುತ್ತಿದೆ.
ನನಗೆ ಟ್ರೆಡಿಷನಲ್ ಔಟ್‌ಫಿಟ್ ತುಂಬಾ ಇಷ್ಟವಾಗುತ್ತದೆ ಅದರಲ್ಲೂ ಸೀರೆ ಅಂದ್ರೆ ತುಂಬಾ ಇಷ್ಟ ಎಂದು ಅದಿತಿ ಆಗಾಗ ಹೇಳುತ್ತಿರುತ್ತಾರೆ. ಹೀಗಾಗಿ ಹೆಚ್ಚಿಗೆ ಸೀರೆಯಲ್ಲಿ ಕಾಣಿಸಿಕೊಳ್ಳುವ ಫೋಟೋ ಅಪ್ಲೋಡ್ ಮಾಡುತ್ತಾರೆ.