MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ವಿಜಯ್​ ರಾಘವೇಂದ್ರ ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ Anchor Anushree: ಅಭಿಮಾನಿಗಳು ಫುಲ್​ ಖುಷ್​

ವಿಜಯ್​ ರಾಘವೇಂದ್ರ ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ Anchor Anushree: ಅಭಿಮಾನಿಗಳು ಫುಲ್​ ಖುಷ್​

ಆ್ಯಂಕರ್ ಅನುಶ್ರೀ ಹಂಚಿಕೊಂಡ ವಿಡಿಯೋದಲ್ಲಿ, ನಟ ವಿಜಯ ರಾಘವೇಂದ್ರಗೆ ತಮ್ಮ ಸಿನಿಮಾ ಡೈಲಾಗ್ ಹೇಳಲು ಕೇಳುತ್ತಾರೆ, ಆದರೆ ಅವರಿಗೆ ಡೈಲಾಗ್ ನೆನಪಾಗುವುದಿಲ್ಲ. ಈ ತಮಾಷೆಯ ಸಂಭಾಷಣೆಯು ಅಂತಿಮವಾಗಿ ವಿಜಯ ರಾಘವೇಂದ್ರ ಅವರ ಬಗ್ಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟಿದ್ದಾರೆ ಅನುಶ್ರೀ. ಏನದು? 

1 Min read
Author : Suchethana D
Published : Feb 19 2026, 07:10 PM IST
Share this Photo Gallery
  • FB
  • TW
  • Linkdin
  • Whatsapp
16
ಏನಿದು ಅನುಶ್ರೀ ವಿಜಯ ರಾಘವೇಂದ್ರ ಗುಟ್ಟು
Image Credit : Instagram

ಏನಿದು ಅನುಶ್ರೀ- ವಿಜಯ ರಾಘವೇಂದ್ರ ಗುಟ್ಟು

ಆ್ಯಂಕರ್​ ಅನುಶ್ರೀ ಮತ್ತು ವಿಜಯ ರಾಘವೇಂದ್ರ ಅವರ ವಿಡಿಯೋ ಒಂದು ಅನುಶ್ರೀ ಅವರು ಶೇರ್​ ಮಾಡಿಕೊಂಡಿದ್ದಾರೆ. ಇದರಲ್ಲಿ ವಿಜಯ ರಾಘವೇಂದ್ರ (Vijaya Raghavendra) ಅವರು ತಮ್ಮ ಸಿನಿಮಾದ ಡೈಲಾಗ್​ ಹೇಳಲು ಪರದಾಡಿದ್ದಾರೆ.

26
ಡೈಲಾಗ್​ ಹೇಳು ಎಂದ ಅನುಶ್ರೀ
Image Credit : Instagram

ಡೈಲಾಗ್​ ಹೇಳು ಎಂದ ಅನುಶ್ರೀ

ಈ ವಿಡಿಯೋದಲ್ಲಿ ಇಬ್ಬರೂ ಮೊಬೈಲ್​ ಹಿಡಿದು ತಮ್ಮ ತಮ್ಮ ಲೋಕದಲ್ಲಿ ಮಗ್ನರಾಗಿದ್ದಾರೆ. ಆ ಸಮಯದಲ್ಲಿ ಅನುಶ್ರೀ ಅವರು, ವಿಜು, ನಿನ್ನ ಸಿನಿಮಾದ ಯಾವುದಾದರೊಂದು ಡೈಲಾಗ್​ ಹೇಳೋ ಎಂದಿದ್ದಾರೆ. ಆದರೆ ವಿಜಯ ರಾಘವೇಂದ್ರ ಅವರು ತಾವು 65ಕ್ಕೂ ಅಧಿಕ ಸಿನಿಮಾದಲ್ಲಿ ಮಾಡಿದ್ದರೂ ಡೈಲಾಗ್​ ಹೇಳುವಂಥದ್ದು ಏನೂ ಇಲ್ಲ ಎಂದಿದ್ದಾರೆ.

Related Articles

Related image1
ರಕ್ಷಿತ್​ ಶೆಟ್ಟಿ ಚಾಕ್ಲೇಟ್​ ತಿನ್ನೋ ಮಗುವಲ್ಲ: Rashmika Mandanna ಮದ್ವೆಗೆ ಪ್ರಮೋದ್​ ಶೆಟ್ಟಿ ರಿಯಾಕ್ಷನ್​!
Related image2
Amruthadhaare Big Twist: ಅವನೇ ಇವನು- ಗೌತಮ್​ಗೆ ಬಿಗ್​ ಸರ್​ಪ್ರೈಸ್​ ಕೊಟ್ಟ ಮಲ್ಲಿ ಲವರ್​ ಸುನಿ!
36
ಅನುಶ್ರೀ ಕೋಪ
Image Credit : Instagram

ಅನುಶ್ರೀ ಕೋಪ

ಆ ಬಳಿಕ ಅನುಶ್ರೀ ಅವರು, ಇಷ್ಟೆಲ್ಲಾ ಮಾಡಿದ್ರೂ ಒಂದೂ ಡೈಲಾಗ್​ ಇಲ್ವಾ ಎಂದು ಸಿಟ್ಟಿನಿಂದ ಚಿನ್ನಾರಿ ಮುತ್ತದಲ್ಲಿ ಎಂದಾಗ ವಿಜಯ್​ ಅವರು ಅದು ಚಿಕ್ಕಮಕ್ಕಳ ಸಿನಿಮಾ, ಅದ್ರಲ್ಲೇನು ಇರತ್ತೆ ಎಂದಿದ್ದಾರೆ. ಸೇವಂತಿ ಸೇವಂತಿ ಚಿತ್ರ ಎಂದಾಗ ಅದರಲ್ಲಿ ಇರೋದು ಬರಿ ಹಾಡುಗಳು ಎಂದಿದ್ದಾರೆ.

46
ಉದ್ದುದ್ದ ಡೈಲಾಗ್​
Image Credit : Instagram

ಉದ್ದುದ್ದ ಡೈಲಾಗ್​

ಬಳಿಕ ಅನುಶ್ರೀ ಅವರು ಖುಷಿ ಎಂದಾಗ ಅದರಲ್ಲಿ ಡೈಲಾಗ್ಸ್​ ಇವೆ. ಆದರೆ ಎಲ್ಲಾ ಉದ್ದುದ್ದ ಡೈಲಾಗ್ಸ್​, ಆಮೇಲೆ ಮಸ್ತ್​ ಮಜಾ ಮಾಡಿಯಲ್ಲಿ ಡೈಲಾಗ್ಸ್​ ಇಲ್ಲ ಎಂದು ಕಳ್ಳ ಸುಳ್ಳ ಮಳ್ಳ ಎಂದಿದ್ದಾರೆ. ಆಗ ಅದು ನೀನೇ ಎಂದಾಗ ವಿಜಯ ರಾಘವೇಂದ್ರ ಅವರು ನಾನು ಮೂರೂ ಅಲ್ಲ ಎಂದಿದ್ದಾರೆ.

56
ಇಲ್ಲಿದೆ ಟ್ವಿಸ್ಟ್​
Image Credit : Instagram

ಇಲ್ಲಿದೆ ಟ್ವಿಸ್ಟ್​

ಇಲ್ಲೇ ಟ್ವಿಸ್ಟ್​ ಇರೋದು. ಹೌದು ನೀನು ಈ ಮೂರು ಅಲ್ಲ, ಬದಲಿಗೆ ಸೀತಾರಾಮ್ ಎಂದಿದ್ದಾರೆ. ಅಂದಹಾಗೆ ಇದು ನಾಳೆ ಅರ್ಥಾತ್​ ಫೆಬ್ರುವರಿ 20ರಂದು ಬಿಡುಗಡೆಯಾಗಲಿರುವ ವಿಜಯ್ ರಾಘವೇಂದ್ರ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಅದರರಿ 20, 2026 ರಂದು ಬಿಡುಗಡೆಯಾಗುತ್ತಿದೆ tv9kannada.com. ದೇವಿ ಚಿತ್ರದ ಪ್ರಮೋಷನ್​.

66
ಹೊಸ ಕಥೆ
Image Credit : Instagram

ಹೊಸ ಕಥೆ

ಈ ಚಿತ್ರದ ಪ್ರಮೋಷನ್​ಗಾಗಿ ಇಬ್ಬರೂ ಹೊಸ ರೀತಿಯಲ್ಲಿ ಕಥೆ ಸೃಷ್ಟಿಸಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ಈ ಚಿತ್ರವನ್ನು ಪವನ್​ ಒಡೆಯರ್​ ಪ್ರಸ್ತುತಪಡಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಆಂಕರ್ ಅನುಶ್ರೀ
ವಿಜಯ್ ರಾಘವೇಂದ್ರ
ಸ್ಯಾಂಡಲ್ವುಡ್ ಫಿಲ್ಮ್
ಮನರಂಜನಾ ಸುದ್ದಿ

Latest Videos
Recommended Stories
Recommended image1
ಬರ್ತಡೇ ಬಳಿಕ ದೊಡ್ಡ ಡಿಮ್ಯಾಂಡ್​ ಇಟ್ಟ ಕಾಟೇರ.! ದರ್ಶನ್​ ಇಟ್ಟಿರೋ ಬೇಡಿಕೆಗೆ ಸಿಗುತ್ತ ಪ್ರತಿಫಲ?
Recommended image2
ಲವ್ ಬ್ರೇಕಪ್/ ಲವ್ ಮ್ಯಾರೇಜ್ ಬಳಿಕ ವಿಜಯ್‌ಗೆ ಸಿಗುತ್ತೆ ಸಕ್ಸಸ್.. ಹೀಗಂದ್ರು ಆ ಜ್ಯೋತಿಷಿ; ರಶ್ಮಿಕಾ-ವಿಜಯ್ ಬಗ್ಗೆ ಯಾಕಿಷ್ಟು ಕುಹಕ?!
Recommended image3
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದ್ವೆ: ಶೆಟ್ಟರ ಗ್ಯಾಂಗಿಗೆ ಇದ್ಯಾ ಇನ್ವಿಟೇಷನ್?
Related Stories
Recommended image1
ರಕ್ಷಿತ್​ ಶೆಟ್ಟಿ ಚಾಕ್ಲೇಟ್​ ತಿನ್ನೋ ಮಗುವಲ್ಲ: Rashmika Mandanna ಮದ್ವೆಗೆ ಪ್ರಮೋದ್​ ಶೆಟ್ಟಿ ರಿಯಾಕ್ಷನ್​!
Recommended image2
Amruthadhaare Big Twist: ಅವನೇ ಇವನು- ಗೌತಮ್​ಗೆ ಬಿಗ್​ ಸರ್​ಪ್ರೈಸ್​ ಕೊಟ್ಟ ಮಲ್ಲಿ ಲವರ್​ ಸುನಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved