- Home
- Entertainment
- Sandalwood
- ಪುರುಷರಿಗೆ ನಾಚಿಕೆ ಆಗಬೇಕು- ಸಿಕ್ಸ್ ಪ್ಯಾಕ್ ಮಾಡಿ ತೋರಿಸಿದ ಕನ್ನಡದ ಸ್ಟಾರ್ ನಟನ ಮಗಳು! ಯಾರದು?
ಪುರುಷರಿಗೆ ನಾಚಿಕೆ ಆಗಬೇಕು- ಸಿಕ್ಸ್ ಪ್ಯಾಕ್ ಮಾಡಿ ತೋರಿಸಿದ ಕನ್ನಡದ ಸ್ಟಾರ್ ನಟನ ಮಗಳು! ಯಾರದು?
Kannada Star Actor Daughter: ಕನ್ನಡದ ಸ್ಟಾರ್ ನಟನ ಮಗಳೋರ್ವರು ಸಿಕ್ಸ್ ಪ್ಯಾಕ್ ಮಾಡಿದ್ದಾರೆ. ಈಗ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಹಾಗಾದರೆ ಯಾರದು? ಅವರು ಯಾರು?
14

Image Credit : instagram
ಸಿಕ್ಸ್ ಪ್ಯಾಕ್ ನೋಡಿ!
ಹೌದು, ಪುರುಷರಿಗೆ ಠಕ್ಕರ್ ಕೊಡೋ ರೀತಿಯಲ್ಲಿ ಸಿಕ್ಸ್ ಪ್ಯಾಕ್ ಮಾಡಿದ್ದಾರೆ. ಈ ಫೋಟೋಗಳನ್ನು ನೋಡಿ ಅನೇಕರು ಕಂಗಾಲಾಗಿದ್ದಾರೆ.
Add Asianetnews Kannada as a Preferred Source

24
Image Credit : Asianet News
ಗುರುತೇ ಸಿಗೋದಿಲ್ಲ
ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಅವರ ಮಗಳು ಐಶ್ವರ್ಯಾ ಅವರು ಗುರುತೇ ಸಿಗದಷ್ಟರ ಮಟ್ಟಿಗೆ ಬದಲಾಗಿದ್ದಾರೆ, ಸಣ್ಣಗಾಗಿದ್ದಾರೆ.
34
Image Credit : Asianet News
ಕಂಗಾಲಾದ ಜನರು!
ಇವರ ಸಿಕ್ಸ್ ಪ್ಯಾಕ್ ನೋಡಿ ಅನೇಕರು ಕಂಗಾಲಾಗಿದ್ದಾರೆ. ಸರಿಯಾದ ಸಮತೋಲನ ಆಹಾರದ ಜೊತೆಗೆ ವರ್ಕೌಟ್ ಕೂಡ ಮುಖ್ಯ ಆಗುತ್ತದೆ.
44
Image Credit : Asianet News
ಎಷ್ಟು ಶ್ರಮ ಬೇಕು!
ಈ ರೀತಿ ಬಾಡಿ ಮಾಡಲು ಶ್ರದ್ಧೆ, ಶ್ರಮ ಬೇಕೇ ಬೇಕು. ಇದು ಎರಡು ದಿನದ ಕೆಲಸವಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos

