- Home
- Entertainment
- Sandalwood
- ರೇವತಿ ಅಂತ ಹುಡುಗಿ ಎಲ್ರಿಗೂ ಸಿಗಲ್ಲ ದೇವತೆ ಸ್ವರೂಪ ಕಣ್ರೋ; ನಿಖಿಲ್ ಪತ್ನಿ ಮೆಚ್ಚಿದ ನೆಟ್ಟಿಗರು!
ರೇವತಿ ಅಂತ ಹುಡುಗಿ ಎಲ್ರಿಗೂ ಸಿಗಲ್ಲ ದೇವತೆ ಸ್ವರೂಪ ಕಣ್ರೋ; ನಿಖಿಲ್ ಪತ್ನಿ ಮೆಚ್ಚಿದ ನೆಟ್ಟಿಗರು!
ಯುವರಾಜನ ಪತ್ನಿ ದೇವತೆ ಕಣ್ರೋ.....ನಿಖಿಲ್ ಕುಮಾಸ್ವಾಮಿ ಪತ್ನಿಯನ್ನು ಮೆಚ್ಚಿ ಕೊಂಡಾಡಿದ ನೆಟ್ಟಿಗರು....

ಕನ್ನಡ ಚಿತ್ರರಂಗದ ಯುವರಾಜ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಂಪತಿಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಫ್ಯಾಮಿಲಿ, ಸಿನಿಮಾ ಮತ್ತು ಪಾಲಿಟಿಕ್ಸ್‌ನ ಅದ್ಭುತವಾಗಿ ಮ್ಯಾನೇಜ್ ಮಾಡುತ್ತಿರುವ ನಿಖಿಲ್ ಕುಮಾರಸ್ವಾಮಿಗೆ ಬಿಗ್ ಪಿಲ್ಲರ್ ಮತ್ತು ಶಕ್ತಿ ತಾಯಿ ಅನಿತಾ ಮತ್ತು ಪತ್ನಿ ರೇವತಿ.
ಇತ್ತೀಚಿಗೆ ಸಮಾಜದಲ್ಲಿ ಸಾಕಷ್ಟು ಬೆಳವಣಿಗೆ ಆಗುತ್ತಿದೆ. ರಾಜಕೀಯದಲ್ಲಿ ಪೆನ್‌ಡ್ರೈವ್ ಮತ್ತು ಸಿನಿಮಾರಂಗದಲ್ಲಿ ಡಿವೋರ್ಸ್ ಆಂಡ್ ಮರ್ಡರ್ ಕೇಸ್‌ಗಳು.
ರೇವತಿ ಅಂತ ಹುಡುಗಿ ಸಿಕ್ಕ ಮೇಲೆ ನಿಖಿಲ್ ಜೀವನ ಚೆನ್ನಾಗಿದೆ, ಒಳ್ಳೆ ದಾರಿಯಲ್ಲಿ ನಡೆಯುತ್ತಿದೆ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ದೊಡ್ಡ ಮನೆತನಕ್ಕೆ ಸೇರಿದವರು ಎಂದು ರೇವತಿ ಶೋ ಆಫ್ ಮಾಡಬಹುದು ಇಲ್ಲವಾದರೂ ರಾಜಕೀಯ ಪ್ರಚಾರ ಅಂತ ಬರಹುದಿತ್ತು ಆದರೆ ಆಕೆ ಕ್ಯಾಮೆರಾದಿಂದ ದೂರ ಉಳಿದುಬಿಡುತ್ತಾರೆ.
ಅತ್ತಿಗೆಯಲ್ಲಿ ಇರುವ ಇನೋಸೆನ್ಸ್ ನಮಗೆ ಇಷ್ಟವಾಗುತ್ತದೆ, ಅತ್ತಿಗೆ ಮನೆಯನ್ನು ಅಷ್ಟು ಚೆನ್ನಾಗಿ ಮ್ಯಾನೇಜ್ ಮಾಡುತ್ತಿರುವುದಕ್ಕೆ ಅವರ ಮೇಲೆ ಯಾವ ಕೆಟ್ಟ ಕಣ್ಣು ಬೀಳುತ್ತಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.