MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ರಶ್ಮಿಕಾ ಮಂದಣ್ಣಗೋಸ್ಕರ ರಕ್ಷಿತ್‌ ಶೆಟ್ಟಿ ಕಟ್ಟುತ್ತಿದ್ದ 25 ಕೋಟಿ ಮನೆ ಈಗ ಭೂತಬಂಗಲೆ ಆಗಿದ್ಯಾ? ಸತ್ಯ ಏನು?

ರಶ್ಮಿಕಾ ಮಂದಣ್ಣಗೋಸ್ಕರ ರಕ್ಷಿತ್‌ ಶೆಟ್ಟಿ ಕಟ್ಟುತ್ತಿದ್ದ 25 ಕೋಟಿ ಮನೆ ಈಗ ಭೂತಬಂಗಲೆ ಆಗಿದ್ಯಾ? ಸತ್ಯ ಏನು?

Actor Rakshit Shetty New Home: ಕಳೆದ ಮೂರು ವರ್ಷಗಳ ಹಿಂದೆಯೇ ರಕ್ಷಿತ್‌ ಶೆಟ್ಟಿ ಅವರು 25 ಕೋಟಿ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಸುತ್ತಿದ್ದರು ಎಂದು ವರದಿಯಾಗಿತ್ತು. ಆ ಮನೆಯ ವಿಡಿಯೋ, ಫೋಟೋಗಳು ವೈರಲ್‌ ಆಗಿದ್ದವು. ಈಗ ಆ ಮನೆ ಸ್ಥಿತಿ ಏನಾಗಿದೆ? ಭೂತಬಂಗಲೆ ಆಗಿದ್ಯಾ? 

1 Min read
Author : Padmashree Bhat
Published : Mar 12 2026, 10:50 AM IST
Share this Photo Gallery
  • FB
  • TW
  • Linkdin
  • Whatsapp
16
ಕನ್ನಡಪ್ರಭಕ್ಕೆ ಸಂದರ್ಶನ
Image Credit : instagram

ಕನ್ನಡಪ್ರಭಕ್ಕೆ ಸಂದರ್ಶನ

ರಕ್ಷಿತ್‌ ಶೆಟ್ಟಿ ಅವರು ಕಳೆದ ಮೂರು ವರ್ಷಗಳಿಂದ ತೆರೆ ಮೇಲೆ ಕಾಣಿಸಿಕೊಂಡಿಲ್ಲ, 2023ರಲ್ಲಿ ಅವರ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ತೆರೆ ಕಂಡಿತ್ತು. ಮೂರು ವರ್ಷಗಳ ಬಳಿಕ ಅವರು ಕನ್ನಡಪ್ರಭಕ್ಕೆ ಒಂದು ಸಂದರ್ಶನ ನೀಡಿದ್ದರು. 

26
ರಶ್ಮಿಕಾ ಶೆಟ್ಟಿ ಜೊತೆಗೆ ಬ್ರೇಕಪ್
Image Credit : instagram

ರಶ್ಮಿಕಾ ಶೆಟ್ಟಿ ಜೊತೆಗೆ ಬ್ರೇಕಪ್

ನಟಿ ರಶ್ಮಿಕಾ ಮಂದಣ್ಣ ಜೊತೆಗೆ ರಕ್ಷಿತ್‌ ಶೆಟ್ಟಿ ಎಂಗೇಜ್‌ಮೆಂಟ್‌ ಆಗಿದ್ದು, ಬ್ರೇಕಪ್‌ ಆಗಿದ್ದು ಎಲ್ಲರಿಗೂ ಗೊತ್ತಿರುವುದೇ. ಈಗ ವಿಜಯ್‌ ದೇವರಕೊಂಡ ಜೊತೆಗೆ ರಶ್ಮಿಕಾ ಮಂದಣ್ಣ ಮದುವೆ ಆಗುತ್ತಿದ್ದಂತೆ ಒಂದೊಂದು ಗಾಸಿಪ್‌ಗಳು ಸೃಷ್ಟಿ ಆಗಿವೆ.

Related Articles

Related image1
ಅಟ್ಯಾಚ್‌ಮೆಂಟ್‌ನಲ್ಲಿ ನಂಬಿಕೆಯಿಲ್ಲ, ಒಬ್ನೇ ಇರೋಕೆ ಖುಷಿ: ರಶ್ಮಿಕಾ ಮದುವೆ ಬಳಿಕ ರಕ್ಷಿತ್‌ ಶೆಟ್ಟಿ Interview
Related image2
ರಕ್ಷಿತ್‌ ಶೆಟ್ಟಿ ಜೊತೆಗೆ 13 ವರ್ಷ; ಮದುವೆಯಾಗ್ತಿರೋ ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣ Age Gap ಎಷ್ಟು?
36
25 ಕೋಟಿ ರೂಪಾಯಿ ಮನೆ
Image Credit : instagram

25 ಕೋಟಿ ರೂಪಾಯಿ ಮನೆ

ರಶ್ಮಿಕಾ ಮಂದಣ್ಣಗೋಸ್ಕರ ರಕ್ಷಿತ್‌ ಶೆಟ್ಟಿ ಅವರು 25 ಕೋಟಿ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಸುತ್ತಿದ್ದರು, ಬ್ರೇಕಪ್‌ ಆಗುತ್ತಿದ್ದಂತೆ ಆ ಮನೆ ಕೆಲಸ ಹಾಗೆಯೇ ಉಳಿದಿದೆ. ಅದು ಭೂತ ಬಂಗಲೆ ಆಗಿದೆ ಎಂಬ ಪೋಸ್ಟ್‌ಗಳು ಹರಿದಾಡುತ್ತಿವೆ.

46
ರಶ್ಮಿಕಾಗೆ ಕಟ್ಟಿಸುತ್ತಿದ್ದಾರಾ?
Image Credit : instagram

ರಶ್ಮಿಕಾಗೆ ಕಟ್ಟಿಸುತ್ತಿದ್ದಾರಾ?

ಅಸಲಿಗೆ ಈಗ ವೈರಲ್‌ ಆಗ್ತಿರೋದು ಮೂರು ವರ್ಷಗಳ ಹಿಂದಿನ ಮನೆಯ ಫೋಟೋ. ಆ ಮನೆಯನ್ನು ರಕ್ಷಿತ್‌ ಶೆಟ್ಟಿ ಅವರು ರಶ್ಮಿಕಾಗೋಸ್ಕರ ಕಟ್ಟಿಸುತ್ತಿದ್ದೇನೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ.

56
ಗಾಸಿಪ್‌ಗೋಸ್ಕರ ಮಾಡ್ತಾರೆ
Image Credit : instagram

ಗಾಸಿಪ್‌ಗೋಸ್ಕರ ಮಾಡ್ತಾರೆ

ಅಂದಹಾಗೆ ಈಗ ಆ ಮನೆ ಹೇಗಿದೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ, ಯಾವ ಕಾರಣಕ್ಕೆ ಆ ಮನೆಯ ಕೆಲಸವನ್ನು ನಿಲ್ಲಿಸಿದ್ದಾರೆ ಎಂದು ಕೂಡ ಗೊತ್ತಿಲ್ಲ. ಆದರೆ ಸೋಶಿಯಲ್‌ ಮೀಡಿಯಾದಲ್ಲಿ ಲೈಕ್ಸ್‌ಗೋಸ್ಕರ ಕೆಲ ಗಾಸಿಪ್‌ಗಳು ಹರಡುತ್ತಿರುತ್ತವೆ.

66
ಮನೆ ಬಗ್ಗೆ ರಕ್ಷಿತ್‌ ಢನ
Image Credit : instagram

ಮನೆ ಬಗ್ಗೆ ರಕ್ಷಿತ್‌ ಢನ

2023 ರಲ್ಲಿ ಮಾಧ್ಯಮದ ಜೊತೆ ಮಾತನಾಡಿದ್ದ ರಕ್ಷಿತ್‌ ಶೆಟ್ಟಿ ಅವರು, ಮುಂದಿನ ವರ್ಷದೊಳಗಡೆ ಮನೆ ಮುಗಿಸ್ತೀನಿ ಎಂದು ಹೇಳಿದ್ದಾರೆ. ಥಿಯೇಟರ್‌ನಿಂದ ವರ್ಕೌಟ್‌, ಡಬ್ಬಿಂಗ್‌ ಎಂದು ಕಲಾವಿದನಾಗಿ ನನಗೆ ಯಾವ ರೀತಿ ಇರಬೇಕೋ, ಆ ರೀತಿಯ ಸೆಟಪ್‌ ಮಾಡಿಕೊಂಡಿದ್ದೀನಿ ಎಂದು ಹೇಳಿದ್ದಾರೆ. ರಿಚರ್ಡ್‌ ಆಂಟನಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸವನ್ನು ನನ್ನ ಮನೆಯಲ್ಲಿಯೇ ಮಾಡಬೇಕು ಎಂದು ರಕ್ಷಿತ್‌ ಶೆಟ್ಟಿ ಹೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ರಕ್ಷಿತ್ ಶೆಟ್ಟಿ
ವಿಜಯ್ ದೇವರಕೊಂಡ
Latest Videos
Recommended Stories
Recommended image1
ರೇ*ಪ್ ಬೆದರಿಕೆ, ಸೀಕ್ರೆಟ್ ರೂಂನಲ್ಲಿ ವಿಚಾರಣೆ; ಕೋರ್ಟ್ ಕಟಕಟೆಗೆ ಬಂದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ!
Recommended image2
ನೋವು ನುಂಗಿಕೊಂಡು ಭಾರತದ ನಂ.1 ನಟಿಯಾದ ರಶ್ಮಿಕಾ ಮಂದಣ್ಣ 'ಟಾಕ್ಸಿಕ್‌ ವ್ಯಕ್ತಿ'ಗೆ ಸೈಲೆಂಟಾಗಿ ಕಲಿಸಿದ ಪಾಠ ಇದು!?
Recommended image3
ಸೌಪರ್ಣಿಕಾ ಪಾತ್ರಕ್ಕೆ ವಿದಾಯ… ಹರಸಿ, ಹಾರೈಸಿ ಎಂದ Lakshmi Nivasa ನಟಿ
Related Stories
Recommended image1
ಅಟ್ಯಾಚ್‌ಮೆಂಟ್‌ನಲ್ಲಿ ನಂಬಿಕೆಯಿಲ್ಲ, ಒಬ್ನೇ ಇರೋಕೆ ಖುಷಿ: ರಶ್ಮಿಕಾ ಮದುವೆ ಬಳಿಕ ರಕ್ಷಿತ್‌ ಶೆಟ್ಟಿ Interview
Recommended image2
ರಕ್ಷಿತ್‌ ಶೆಟ್ಟಿ ಜೊತೆಗೆ 13 ವರ್ಷ; ಮದುವೆಯಾಗ್ತಿರೋ ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣ Age Gap ಎಷ್ಟು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved