MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 1st Test
Bandipur National Park
Hanur Shootout Case
Bengaluru Schools H1N1 Case
Ayodhye Ram Mandir Theft Case
Tungabhadra Backwaters Accident
DPL Nitish Rana
Congress Vande Mataram Row
Karnataka Housing Scheme
Bengaluru Elevated Corridor
JDS MLC Suraj Revanna
Bengaluru Outer Ring-Road Project
  • Home
  • Entertainment
  • Sandalwood
  • 'ಇದು ಚೆನ್ನಾಗಿದೆ ಅಂತ ಗ್ಯಾರಂಟಿ ಏನು?': Darshanಗೆ ಅದನ್ನ ತಿನ್ನಿಸಿದ್ದ ಘಟನೆ ನೆನೆದ ಓಂ ಪ್ರಕಾಶ್ ರಾವ್!

'ಇದು ಚೆನ್ನಾಗಿದೆ ಅಂತ ಗ್ಯಾರಂಟಿ ಏನು?': Darshanಗೆ ಅದನ್ನ ತಿನ್ನಿಸಿದ್ದ ಘಟನೆ ನೆನೆದ ಓಂ ಪ್ರಕಾಶ್ ರಾವ್!

Ayya Movie ಶೂಟಿಂಗ್ ವೇಳೆ ನಟ ದರ್ಶನ್‌ಗೆ ಉಪ್ಪಿಟ್ಟು ಮಾಡಿ ತಿನ್ನಿಸಿದ್ದ ಕುತೂಹಲಕರ ಘಟನೆಯನ್ನು ನಿರ್ದೇಶಕ ಓಂ ಪ್ರಕಾಶ್ ರಾವ್ ಹಂಚಿಕೊಂಡಿದ್ದಾರೆ. ತಮ್ಮ ಮೊದಲ ಅಡುಗೆ ಪ್ರಯೋಗದ ಹಿಂದಿನ ಮಜವಾದ ಕಥೆಯನ್ನೂ ಅವರು ಬಹಿರಂಗಪಡಿಸಿದ್ದಾರೆ.

1 Min read
Author : Govindaraj S
Published : Jun 19 2026, 07:38 PM IST
Share this Photo Gallery
  • FB
  • TW
  • Linkdin
  • Whatsapp
15
ಎದ್ದುಹೋಗಿ ಉಪ್ಪಿಟ್ಟು ಮಾಡಿದೆ
Image Credit : others

ಎದ್ದುಹೋಗಿ ಉಪ್ಪಿಟ್ಟು ಮಾಡಿದೆ

ದರ್ಶನ್‌ ಹೀರೋ ಆಗಿದ್ದ ಅಯ್ಯ ಸಿನಿಮಾ ಶೂಟಿಂಗ್‌ ಕೆಮ್ಮಣ್ಣು ಗುಂಡಿ, ಕುದ್ರೆಮುಖ ಆಸುಪಾಸಲ್ಲಿ ಇತ್ತು. ಅವತ್ತೊಂದು ದಿನ ಬೆಳ್ ಬೆಳಗ್ಗೆ ಎಲ್ಲರೂ ಎದ್ದು ಆಚೆ ಹೋಗಿದ್ರು. ಕೊನೆಗೆ ನಾನೇ ಎದ್ದುಹೋಗಿ ಉಪ್ಪಿಟ್ಟು ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಉಪ್ಪಿಟ್ಟನ್ನೇ ತಿನ್ನಬೇಕಿತ್ತು
Image Credit : Social Media

ಉಪ್ಪಿಟ್ಟನ್ನೇ ತಿನ್ನಬೇಕಿತ್ತು

ಸಾಮಾನ್ಯವಾಗಿ ನಾನ್‌ವೆಜ್‌ ಅನ್ನೇ ತಿನ್ನುತ್ತಿದ್ದ ದರ್ಶನ್‌ ಅವತ್ತು ಅಲ್ಲಿ ಬೇರೇನೂ ಸಿಗದ ಕಾರಣ ಉಪ್ಪಿಟ್ಟನ್ನೇ ತಿನ್ನಬೇಕಿತ್ತು. ಇದು ಚೆನ್ನಾಗಿದೆ ಅಂತ ಏನ್‌ ಗ್ಯಾರಂಟಿ ಅಂತ ದರ್ಶನ್‌ ಕೇಳಿದ್ರು.

Related Articles

Related image1
Darshan ಕೇಸ್‌ನಲ್ಲಿ ಕೋರ್ಟ್ ನೀಡಿದ ಹೊಸ ಸೂಚನೆ ಏನು? ಅಭಿಮಾನಿಗಳಲ್ಲಿ ಆತಂಕ!
Related image2
Darshan Tragedy: ಜೈಲಿನಲ್ಲಿ ದಿನಗಳನ್ನು ಎಣಿಸೋದು ಬಿಟ್ಟು ಇನ್ನೇನು ಮಾಡಬಹುದು ದರ್ಶನ್? ಆ ಚಾನ್ಸ್ ಇದೆಯಾ?
35
ಚನ್ನಾಗಿದೆ ಅಂದ್ರು
Image Credit : our own

ಚನ್ನಾಗಿದೆ ಅಂದ್ರು

ನಾನೇ ಗ್ಯಾರಂಟಿ ಅಂದೆ. ಮರುಮಾತಾಡದೇ ಉಪ್ಪಿಟ್ಟು ತಿಂದರು. ಆಮೇಲೆ ಚನ್ನಾಗಿದೆ ಅಂದ್ರು. ಇದು ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಮಾತು.

45
ಗಂಡ ತನಗೋಸ್ಕರ ಮಾಡಿದ್ದು
Image Credit : Instagram

ಗಂಡ ತನಗೋಸ್ಕರ ಮಾಡಿದ್ದು

ಇತ್ತೀಚೆಗೆ ತನ್ನ ಅಡುಗೆ ಸಾಹಸಗಳ ಬಗ್ಗೆ ಓಂ ಪ್ರಕಾಶ್‌ ಮಾತನಾಡಿದರು. ನಾನು ಮೊದಲ ಸಲ ಅಡುಗೆ ಮಾಡಿದಾಗ ಅದನ್ನ ಕೊಟ್ಟಿದ್ದು ನನ್ನ ಹೆಂಡತಿ ಭವ್ಯಾಗೆ. ಅದನ್ನು ತಿಂದು ಅವಳು ಚೆನ್ನಾಗಿದ್ರೆ ಬೇರೆಯವ್ರಿಗೆ ಕೊಡಾಣ ಅಂತ ಪ್ಲಾನ್‌ ಇತ್ತು. ಪಾಪ ಅವಳಿಗೆ ಗಂಡ ತನಗೋಸ್ಕರ ಮಾಡಿದ್ದು ಎಂಬ ಮಮಕಾರ.

55
ಅವಳಿಗೂ ಇಷ್ಟ ಆಯ್ತು
Image Credit : Instagram

ಅವಳಿಗೂ ಇಷ್ಟ ಆಯ್ತು

ನನ್ನ ಪ್ಲಾನ್‌ ಗೊತ್ತಿರಲಿಲ್ಲ. ಪುಣ್ಯಕ್ಕೆ ಆ ಅಡುಗೆ ಚೆನ್ನಾಗಿತ್ತು. ಅವಳಿಗೂ ಇಷ್ಟ ಆಯ್ತು. ತಿಂದ ಎಲ್ಲರೂ ಇಷ್ಟಪಟ್ಟರು ಎಂದೂ ಹೇಳಿದ್ದಾರೆ. ಸದ್ಯ ಓಂಪ್ರಕಾಶ್‌ ರಾವ್‌ ‘ತ್ರಿಶೂಲಂ’ ಹಾಗೂ ‘ಫೀನಿಕ್ಸ್‌’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ದರ್ಶನ್ ತೂಗುದೀಪ
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ಸೆಲೆಬ್ರಿಟಿಗಳು

Latest Videos
Recommended Stories
Recommended image1
ಅರ್ಜುನ್ ದೇವ್ ತಳು-ಕನ್ನಡ ಸಿನಿಮಾ ಟಾಸ್‌ಗೆ ಶಿಲ್ಪಾ ಗಣೇಶ್ ಸಾರಥ್ಯ, ಮೊದಲ ಹಾಡು ರಿಲೀಸ್
Recommended image2
Toxic Countdown Day 09: 'ಟಾಕ್ಸಿಕ್' ಕೌಂಟ್‌ಡೌನ್ 09.. ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾದಲ್ಲಿ ಏನೆಲ್ಲಾ ಇದೆ? ಈ ಸ್ಪೆಷಲ್‌ ಸ್ಟೋರಿ ನೋಡಿ!
Recommended image3
'ಕೃಷ್ಣಂ ಪ್ರಣಯ ಸಖಿ' ವೆಜ್​ ನಟಿಗೆ ಕೇರಳದಲ್ಲಿ ಗೋಮಾಂಸದ ಪ್ರಶ್ನೆ: ಆ ಪತ್ರಕರ್ತನ ಕಿಡಿಗೇಡಿತನಕ್ಕೆ ಭಾರಿ ಟೀಕೆ
Related Stories
Recommended image1
Darshan ಕೇಸ್‌ನಲ್ಲಿ ಕೋರ್ಟ್ ನೀಡಿದ ಹೊಸ ಸೂಚನೆ ಏನು? ಅಭಿಮಾನಿಗಳಲ್ಲಿ ಆತಂಕ!
Recommended image2
Darshan Tragedy: ಜೈಲಿನಲ್ಲಿ ದಿನಗಳನ್ನು ಎಣಿಸೋದು ಬಿಟ್ಟು ಇನ್ನೇನು ಮಾಡಬಹುದು ದರ್ಶನ್? ಆ ಚಾನ್ಸ್ ಇದೆಯಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved