MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • 'ಪ್ರೇಮದ ಊರಲಿ' ನಟಿಗೆ ಭಾರೀ ಜಾಕ್‌ಪಾಟ್! ಆರಾಧ್ಯಾ ನಾಯರ್‌ಗೆ ಪಕ್ಕದ ರಾಜ್ಯದಿಂದ ಬಿಗ್ ಆಫರ್!

'ಪ್ರೇಮದ ಊರಲಿ' ನಟಿಗೆ ಭಾರೀ ಜಾಕ್‌ಪಾಟ್! ಆರಾಧ್ಯಾ ನಾಯರ್‌ಗೆ ಪಕ್ಕದ ರಾಜ್ಯದಿಂದ ಬಿಗ್ ಆಫರ್!

‘ಪ್ರೇಮದ ಊರಲಿ’ ಸಿನಿಮಾದಲ್ಲಿ ಆರಾಧ್ಯಾ ನಾಯರ್ ಹೇಳುವ 'ನೀನೇನ್ ದೊಡ್ಡ ಸೊನ್ನೆನಾ' ಎಂಬ ಡೈಲಾಗ್ ಸಿನಿಪ್ರಿಯರ ಗಮನ ಸೆಳೆದಿದೆ. ನಟಿಯ ಪಾತ್ರದ ಬಗ್ಗೆ ಸಾಮಾಜಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಒಂದೇ ಸಿನಿಮಾದ ಮೂಲಕ ತಮ್ಮದೇ ಆದ ಗುರುತು ಮೂಡಿಸಿದ ಆರಾಧ್ಯಾ ಈಗ ಹೊಸ ಚಾನ್ಸ್ ಪಡೆದಿದ್ದಾರೆ.

2 Min read
Author : Shriram Bhat
Published : Nov 16 2026, 02:45 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Instagram

ಸದ್ಯ ಕನ್ನಡ ಚಿತ್ರರಂಗದಲ್ಲಿ 'ಪ್ರೇಮದ ಊರಲಿ' ಸಿನಿಮಾದ ಯಶಸ್ಸಿನ ಸಂಭ್ರಮ ಜೋರಾಗಿದೆ. ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಈ ಚಿತ್ರದಲ್ಲಿ ನಾಯಕಿ ರುಕ್ಮಿಣಿ ಪಾತ್ರಧಾರಿ ತಪಸ್ವಿನಿ ಪೂಣಚ್ಚ ಅವರ ಗೆಳತಿಯಾಗಿ ಆರಾಧ್ಯಾ ನಾಯರ್ (Aradhya Nair) ಕಾಣಿಸಿಕೊಂಡಿದ್ದಾರೆ. ತೆರೆಮೇಲೆ ಅವರ ಲವಲವಿಕೆಯ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಗಿದ್ದು, ಚಿತ್ರದ ಮೂಲಕ ಅವರಿಗೆ ಉತ್ತಮ ಜನಪ್ರಿಯತೆ ಸಿಕ್ಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
Image Credit : Instagram

ವಿಶೇಷವಾಗಿ ಸಿನಿಮಾದಲ್ಲಿ ಆರಾಧ್ಯಾ ಹೇಳುವ 'ನೀನೇನ್ ದೊಡ್ಡ ಸೊನ್ನೆನಾ' ಎಂಬ ಡೈಲಾಗ್ ಸಿನಿಪ್ರಿಯರ ಗಮನ ಸೆಳೆದಿದೆ. ಈ ಸಂಭಾಷಣೆ ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡಿದ್ದು, ನಟಿಯ ಪಾತ್ರದ ಬಗ್ಗೆ ಸಾಮಾಜಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಒಂದೇ ಸಿನಿಮಾದ ಮೂಲಕ ತಮ್ಮದೇ ಆದ ಗುರುತು ಮೂಡಿಸಿಕೊಳ್ಳುವಲ್ಲಿ ಆರಾಧ್ಯಾ ಯಶಸ್ವಿಯಾಗಿದ್ದಾರೆ.

'ನಾನು ಯಾವತ್ತೂ ರೈತ ಆದವನಲ್ಲ, ರೈತರ ಕೆಲಸ ಮಾಡಿದವನಲ್ಲ; ವಿಡಿಯೋ ಹಂಚಿಕೊಂಡು ಶ್ರೀರಾಮ್ ಹೇಳಿದ್ದೇನು?

Related Articles

Related image1
ಮುಂದಿನ ಸಿನಿಮಾ ಸೀಕ್ರೆಟ್ ಬಗ್ಗೆ ಕೊನೆಗೂ ಬಾಯ್ಬಿಟ್ಟ 'ಪ್ರೇಮದ ಊರಲಿ' ನಟಿ ರಮಿಕಾ ಶಿವು!
Related image2
'ಡಿವೋರ್ಸ್ ಯಾವಾಗ?' ಎಂದ ಶ್ರುತಿ ಹಾಸನ್ ಪ್ರಶ್ನೆಗೆ ಕಂಗಾಲಾದ ಸುಹಾಸಿನಿ; ಹಿಂದೆ ಇದೆ ಭಾರೀ ಸೀಕ್ರೆಟ್!
35
Image Credit : Instagram

ಮೂಲತಃ ಬೆಳಗಾವಿಯವರಾದ ಆರಾಧ್ಯಾ ಅವರಿಗೆ ಉತ್ತರ ಕರ್ನಾಟಕದ ಭಾಷೆ ಮತ್ತು ಅಲ್ಲಿನ ಆಡುಮಾತಿನ ಶೈಲಿಯ ಮೇಲೆ ವಿಶೇಷ ಒಲವಿದೆ. ಈಗಾಗಲೇ ಉತ್ತರ ಕರ್ನಾಟಕದ ಭಾಷಾ ಸೊಗಡಿನ ಸಿನಿಮಾದಲ್ಲೂ ಅವರು ನಟಿಸಿದ್ದು, ಆ ಚಿತ್ರ ಬಿಡುಗಡೆಯ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ, ಅವರ ತಾಯಿ ಕೇರಳದವರಾಗಿರುವುದರಿಂದ ಆರಾಧ್ಯಾಗೆ ಮಲಯಾಳಂ ಭಾಷೆಯೂ ಚೆನ್ನಾಗಿ ತಿಳಿದಿದೆ. ಈ ಭಾಷಾ ಸಾಮರ್ಥ್ಯವೇ ಇದೀಗ ಅವರಿಗೆ ಹೊಸ ಅವಕಾಶವೊಂದನ್ನು ತಂದುಕೊಟ್ಟಿದೆ.

ಉದ್ದನೆಯ ಕೂದಲು ಕಟ್ ಮಾಡಿಕೊಂಡು ವಿಡಿಯೋ ಕಾಲ್ ಮಾಡಿದ ಸಾಯಿ ಪಲ್ಲವಿ, ಬೆಚ್ಚಿಬಿದ್ದ ತಂದೆ-ತಾಯಿ!

45
Image Credit : Instagram

ಹೌದು, ಆರಾಧ್ಯಾ ನಾಯರ್ ಮಲಯಾಳಂ ಧಾರಾವಾಹಿಯೊಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಈ ಧಾರಾವಾಹಿ ಪ್ರಸಾರವಾಗುವ ಸಾಧ್ಯತೆಯಿದ್ದು, ಕನ್ನಡ ಸಿನಿಮಾಗಳ ಜೊತೆಗೆ ಮಲಯಾಳಂ ಕಿರುತೆರೆಯಲ್ಲೂ ಅವರು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.

55
Image Credit : Instagram

ಇನ್ನು ಮುಂದಿನ ದಿನಗಳಲ್ಲಿ ವಿಭಿನ್ನ ಕಥೆ ಮತ್ತು ಪಾತ್ರಗಳಿರುವ ಕನ್ನಡ ಸಿನಿಮಾಗಳಲ್ಲಿ ನಟಿಸುವ ಆಸೆ ಆರಾಧ್ಯಾಗೆ ಇದೆ. ಅದರಲ್ಲೂ ಯಶ್ ಅವರ ಜೊತೆ ತೆರೆ ಹಂಚಿಕೊಳ್ಳುವುದು ತಮ್ಮ ದೊಡ್ಡ ಕನಸು ಎಂದು ಅವರು ಹೇಳಿಕೊಂಡಿದ್ದಾರೆ. 'ಪ್ರೇಮದ ಊರಲಿ' ಮೂಲಕ ಆರಂಭವಾದ ಈ ಜನಪ್ರಿಯತೆ ಈಗ ಮಲಯಾಳಂ ಕಿರುತೆರೆಯ ಹೊಸ ಅವಕಾಶದವರೆಗೆ ತಲುಪಿದ್ದು, ಆರಾಧ್ಯಾ ಅವರ ಮುಂದಿನ ಸಿನಿಮಾ ಪಯಣದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಟಿವಿ ಶೋ
ಸ್ಯಾಂಡಲ್‌ವುಡ್
ಕನ್ನಡ ಚಲನಚಿತ್ರಗಳು
ಮಲಯಾಳಂ ಸಿನೆಮಾ
ಮನರಂಜನಾ ಸುದ್ದಿ
 
2nd TEST • PAK vs SL 2026
PAKPAK
Tue, 17 Nov, 2026
SLSL
10:00 am
Match yet to begin.
Schedule ›
2nd ODI • AUS vs ENG 2026
Result
AUSAUS
220
ENGENG
355/6
ENG beat AUS by 135 runs
Schedule ›
5th ODI • NZ vs IND 2026
Result
NZNZ
187
INDIND
209
IND beat NZ by 22 runs
Schedule ›
3rd ODI • AUS vs ENG 2026
AUSAUS
Wed, 18 Nov, 2026
ENGENG
09:00 am
Match yet to begin.
Schedule ›
1st ODI • AUS vs ENG 2026
Result
AUSAUS
132/3
ENGENG
131
AUS won by 7 wickets
Schedule ›
4th ODI • NZ vs IND 2026
Result
NZNZ
333
INDIND
89
NZ beat IND by 244 runs
Schedule ›
3rd ODI • NZ vs IND 2026
abandoned
NZNZ
-
INDIND
-
Match abandoned
Schedule ›
1st TEST • PAK vs SL 2026
Result
PAKPAK
434 & 284/8
SLSL
446
Match drawn
Schedule ›
15th T20 • WBBLT20
Result
SS-WSS-W
162/2
ST-WST-W
158
Sydney Sixers Women Won by 9 runs (D/L) method
Schedule ›
2nd ODI • NZ vs IND 2026
Result
NZNZ
134
INDIND
113/7
IND won by 4 runs (DLS method)
Schedule ›
Latest Videos
Recommended Stories
Recommended image1
ಟೇಪ್​ ಕಟ್​ ಮಾಡಿ ಮಂಟಪಕ್ಕೆ ಎಂಟ್ರಿ: ಉಪ್ಪಿ ಪುತ್ರನ ಅದ್ಧೂರಿ ವಿವಾಹ- ನಟ ನಿರಂಜನ್​ ಮದ್ವೆಗೆ ತಾರೆಗಳ ದಂಡು-Photos
Recommended image2
ಮುಂದಿನ ಸಿನಿಮಾ ಸೀಕ್ರೆಟ್ ಬಗ್ಗೆ ಕೊನೆಗೂ ಬಾಯ್ಬಿಟ್ಟ 'ಪ್ರೇಮದ ಊರಲಿ' ನಟಿ ರಮಿಕಾ ಶಿವು!
Recommended image3
1997ರಲ್ಲೇ 2022ರ ಕಥೆ ಹೇಳಿದ್ದ ಕನ್ನಡ ಸಿನಿಮಾ! ಸತ್ತ ಮನುಷ್ಯನಿಗೆ ಮತ್ತೆ ಜೀವ ಕೊಟ್ಟ ವಿಜ್ಞಾನಿಗಳ ಪ್ರಯೋಗವೇ ಉಲ್ಟಾ ಆಯ್ತು!
Related Stories
Recommended image1
ಮುಂದಿನ ಸಿನಿಮಾ ಸೀಕ್ರೆಟ್ ಬಗ್ಗೆ ಕೊನೆಗೂ ಬಾಯ್ಬಿಟ್ಟ 'ಪ್ರೇಮದ ಊರಲಿ' ನಟಿ ರಮಿಕಾ ಶಿವು!
Recommended image2
'ಡಿವೋರ್ಸ್ ಯಾವಾಗ?' ಎಂದ ಶ್ರುತಿ ಹಾಸನ್ ಪ್ರಶ್ನೆಗೆ ಕಂಗಾಲಾದ ಸುಹಾಸಿನಿ; ಹಿಂದೆ ಇದೆ ಭಾರೀ ಸೀಕ್ರೆಟ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved