MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಅದೇ ಮನೆ, ಅದೇ ಪಾತ್ರಗಳು: ನಿಗೂಢತೆಯ ‘ಅಯ್ಯನ ಮನೆ’ ರಹಸ್ಯ ಭಾಗ 2ರಲ್ಲಿ ಬಯಲಾಗುತ್ತಾ?

ಅದೇ ಮನೆ, ಅದೇ ಪಾತ್ರಗಳು: ನಿಗೂಢತೆಯ ‘ಅಯ್ಯನ ಮನೆ’ ರಹಸ್ಯ ಭಾಗ 2ರಲ್ಲಿ ಬಯಲಾಗುತ್ತಾ?

ಕನ್ನಡದ ಜನಪ್ರಿಯ ಸಸ್ಪೆನ್ಸ್-ಥ್ರಿಲ್ಲರ್ ವೆಬ್ ಸರಣಿ ‘ಅಯ್ಯನ ಮನೆ’ ಇದೀಗ ಎರಡನೇ ಸೀಸನ್‌ನೊಂದಿಗೆ ಮರಳುತ್ತಿದೆ. ‘ಅಯ್ಯನ ಮನೆ 2’ ಅಕ್ಟೋಬರ್ 23ರಿಂದ ZEE5 ಓಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.

1 Min read
Author : Govindaraj S
Published : Oct 22 2026, 03:41 PM IST
Share this Photo Gallery
  • FB
  • TW
  • Linkdin
  • Whatsapp
14
ಓಟಿಟಿಯಲ್ಲಿ ಸ್ಟ್ರೀಮಿಂಗ್
Image Credit : others

ಓಟಿಟಿಯಲ್ಲಿ ಸ್ಟ್ರೀಮಿಂಗ್

ಕನ್ನಡದ ಹಿಟ್ ಸಸ್ಪೆನ್ಸ್-ಥ್ರಿಲ್ಲರ್ ವೆಬ್ ಸರಣಿ ‘ಅಯ್ಯನ ಮನೆ’ ಬಂದು ಸರಿಯಾಗಿ ಒಂದು ವರ್ಷದ ಬಳಿಕ, ಇದೀಗ ಇದರ ಎರಡನೇ ಭಾಗ ‘ಅಯ್ಯನ ಮನೆ 2’ ಅಕ್ಟೋಬರ್ 23ರಂದು ಜೀ 5 ಓಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ರಮೇಶ್ ಇಂದಿರಾ ಈ ಸರಣಿ ಬರೆದು ನಿರ್ದೇಶಿಸಿದ್ದು, ಶ್ರುತಿ ನಾಯ್ಡು ನಿರ್ಮಿಸಿದ್ದಾರೆ. ರೂಪೇಶ್ ಶೆಟ್ಟಿ, ಖುಷಿ ರವಿ, ಅಕ್ಷಯ್ ನಾಯಕ್ ನಟಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಸ್ವಂತಿಕೆಯ ಕಂಟೆಂಟ್
Image Credit : Instagram

ಸ್ವಂತಿಕೆಯ ಕಂಟೆಂಟ್

‘ಕನ್ನಡದಲ್ಲೂ ಗುಣಮಟ್ಟದ ಸ್ವಂತಿಕೆಯ ಕಂಟೆಂಟ್ ಮೂಡಿಬರಬಹುದು ಎಂಬುದನ್ನು ‘ಅಯ್ಯನ ಮನೆ’ ಸಾಬೀತುಪಡಿಸಿದೆ. ಮೊದಲ ಸೀಸನ್‌ಗೆ ಸಿಕ್ಕ ಅಪಾರ ಪ್ರೀತಿ ಹಾಗೂ ಜನಮೆಚ್ಚುಗೆಯೇ ನಮಗೆ ಎರಡನೇ ಸೀಸನ್ ಅನ್ನು ಇನ್ನಷ್ಟು ರೋಚಕವಾಗಿ ಮತ್ತು ಉನ್ನತ ಗುಣಮಟ್ಟದಲ್ಲಿ ರೂಪಿಸಲು ದೊಡ್ಡ ಸ್ಪೂರ್ತಿಯಾಗಿದೆ’ ಎಂದು ನಿರ್ಮಾಪಕಿ ಶ್ರುತಿ ನಾಯ್ಡು ಹೇಳಿದ್ದಾರೆ.

Related Articles

Related image1
ಈ ಕಾರಣಕ್ಕೆ ಯಾರೂ ರಾವಣನ ಪಾತ್ರದಲ್ಲಿ ನಟಿಸಲು ಬಯಸುವುದಿಲ್ಲ: ಯಶ್ ಧೈರ್ಯಕ್ಕೆ ಸಾಯಿ ಪಲ್ಲವಿ ಮೆಚ್ಚುಗೆ
Related image2
ನಟನೆ ಸಾಕು.. ಸಿನಿಮಾ ನಿರ್ದೇಶನಕ್ಕೆ ಸಜ್ಜಾದ ನಟಿ, ರಂಗಕರ್ಮಿ ಅಕ್ಷತಾ ಪಾಂಡವಪುರ: ಪ್ಲ್ಯಾನ್ ಏನು?
34
‘ಅಲ್ಲಿ ಅಸಲಿಗೆ ಏನಾಯಿತು’
Image Credit : Instagram

‘ಅಲ್ಲಿ ಅಸಲಿಗೆ ಏನಾಯಿತು’

ಮೊದಲ ಸೀಸನ್‌ನಲ್ಲಿ ಬಿಟ್ಟಿದ್ದ ನಿಗೂಢ ಎಳೆಗಳು ಮತ್ತು ‘ಅಲ್ಲಿ ಅಸಲಿಗೆ ಏನಾಯಿತು’ ಎಂಬ ಕುತೂಹಲದ ಪ್ರಶ್ನೆಗಳಿಗೆ ಸೀಸನ್ 2ರಲ್ಲಿ ಉತ್ತರ ಸಿಗಲಿದೆ. ಅದೇ ಮನೆ, ಅದೇ ಮೂಲ ಪಾತ್ರಗಳ ಮುಂದುವರಿದ ಕಥಾ ಹಂದರವಿದ್ದು, ಈ ಬಾರಿ ನಿಗೂಢತೆ ಹಾಗೂ ನಾಟಕೀಯ ತಿರುವುಗಳು ಇನ್ನಷ್ಟು ತೀವ್ರವಾಗಿರಲಿವೆ.

44
ಪರಭಾಷೆಗಳಿಗೆ ಸೆಡ್ಡು
Image Credit : Instagram

ಪರಭಾಷೆಗಳಿಗೆ ಸೆಡ್ಡು

ಒಟ್ಟು 6 ಕಂತುಗಳನ್ನು ಒಳಗೊಂಡಿರಲಿದೆ. ಶ್ರುತಿ ನಾಯ್ಡು, ‘ಪರಭಾಷೆಗಳಿಗೆ ಸೆಡ್ಡು ಹೊಡೆಯುವಂತೆ ಕನ್ನಡದಲ್ಲೇ ನೈಜ, ಸ್ವಂತಿಕೆಯ ಕಂಟೆಂಟ್‌ಗಳನ್ನು ಸೃಷ್ಟಿಸುವ ಉದ್ದೇಶಕ್ಕೆ ಕನ್ನಡಿಗರು ಈ ವೆಬ್ ಸರಣಿ ನೋಡುವ ಮೂಲಕ ಜೊತೆಯಾಗಬೇಕಿದೆ’ ಎಂದು ತಿಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ವೆಬ್ ಸರಣಿ
ಓಟಿಟಿ
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
 

Latest Videos
Recommended Stories
Recommended image1
ನಟನೆ ಸಾಕು.. ಸಿನಿಮಾ ನಿರ್ದೇಶನಕ್ಕೆ ಸಜ್ಜಾದ ನಟಿ, ರಂಗಕರ್ಮಿ ಅಕ್ಷತಾ ಪಾಂಡವಪುರ: ಪ್ಲ್ಯಾನ್ ಏನು?
Recommended image2
'ಪ್ರೇಮದ ಊರಲಿ' ಹಾಡು ಹಾಡಿದ ಮಕ್ಕಳನ್ನ ಸನ್ಮಾನಿಸಿದ ಮಡಿಕೇರಿ ದಸರಾ ಸಾಂಸ್ಕೃತಿಕ ವೇದಿಕೆ, ಇತ್ತ 100 ಕೋಟಿ ಕ್ಲಬ್‌ ಸೇರಿದ ಸಿನಿಮಾ
Recommended image3
100 ಕೋಟಿ ಆಸ್ತಿ ತಿಮ್ಮಪ್ಪನಿಗೆ ಸಮರ್ಪಣೆ: ಅವಿವಾಹಿತೆಯಾಗಿಯೇ ಉಳಿದ ನಟಿ ಕಾಂಚನಾ ಕುತೂಹಲದ ಸ್ಟೋರಿ
Related Stories
Recommended image1
ಈ ಕಾರಣಕ್ಕೆ ಯಾರೂ ರಾವಣನ ಪಾತ್ರದಲ್ಲಿ ನಟಿಸಲು ಬಯಸುವುದಿಲ್ಲ: ಯಶ್ ಧೈರ್ಯಕ್ಕೆ ಸಾಯಿ ಪಲ್ಲವಿ ಮೆಚ್ಚುಗೆ
Recommended image2
ನಟನೆ ಸಾಕು.. ಸಿನಿಮಾ ನಿರ್ದೇಶನಕ್ಕೆ ಸಜ್ಜಾದ ನಟಿ, ರಂಗಕರ್ಮಿ ಅಕ್ಷತಾ ಪಾಂಡವಪುರ: ಪ್ಲ್ಯಾನ್ ಏನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved