MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಫ್ಯಾಮಿಲಿ ಜೊತೆ ಮೈಸೂರಿಗೆ ಅಮೃತಾ ಪ್ರೇಮ್ ಜಾಲಿ ಟ್ರಿಪ್

ಫ್ಯಾಮಿಲಿ ಜೊತೆ ಮೈಸೂರಿಗೆ ಅಮೃತಾ ಪ್ರೇಮ್ ಜಾಲಿ ಟ್ರಿಪ್

ಚಂದನವನದಲ್ಲಿ ಚೆಲುವೆ ಅಮೃತಾ ಪ್ರೇಮ್, ತಮ್ಮ ಫ್ಯಾಮಿಲಿ ಜೊತೆ ಮೈಸೂರಿನಲ್ಲಿ ಜಾಲಿ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ. 

1 Min read
Pavna Das
Published : Jul 15 2025, 01:17 PM IST| Updated : Jul 15 2025, 02:26 PM IST
Share this Photo Gallery
  • FB
  • TW
  • Linkdin
  • Whatsapp
19
Image Credit : Instagram

ಚಂದನವನಕ್ಕೆ ಈಗಷ್ಟೇ ಕಾಲಿಟ್ಟ ಬೆಡಗಿ ನಟ ಲವ್ಲಿ ಸ್ಟಾರ್ ಪ್ರೇಮ್ (Lovely Star Prem ) ಪುತ್ರಿ ಅಮೃತಾ ಪ್ರೇಮ್ ತಮ್ಮ ತಂದೆ, ತಾಯಿ ಹಾಗೂ ಸಹೋದರನ ಜೊತೆ ಮೈಸೂರಿನಲಿ ಎಂಜಾಯ್ ಮಾಡ್ತಿದ್ದಾರೆ.

29
Image Credit : Instagram

ಸದ್ಯ ಒಂದಾದ ನಂತರ ಇನ್ನೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅಮೃತಾ (Amrutha Prem) , ಶೂಟಿಂಗ್ ನಿಂದ ಕೊಂಚ ಬ್ರೇಕ್ ತೆಗೆದುಕೊಂಡು ಅರಮನೆಗಳ ನಗರಿ ಮೈಸೂರನ್ನು ಎಕ್ಸ್ ಪ್ಲೋರ್ ಮಾಡಿದ್ದಾರೆ.

Related Articles

Related image1
Rakshitha Prem: ಊರು ಬಿಟ್ಟರೂ ಮೂಲ‌ ಮರೆಯದ ರಕ್ಷಿತಾ... ಕಟೀಲು, ಕೊಲ್ಲೂರಿಗೆ ಭೇಟಿ ಕೊಟ್ಟ ನಟಿ
Related image2
Now Playing
Tagaru Palya ಸಿನಿಮಾ ಒಪ್ಪಿಕೊಳ್ಳಲು ಕಾರಣ ಏನೆಂದು ರಿವೀಲ್ ಮಾಡಿದ ಅಮೃತಾ ಪ್ರೇಮ್
39
Image Credit : Instagram

ಮೈಸೂರು ಅರಮನೆ, ಚಾಮುಂಡೇಶ್ವರಿ ದೇವಸ್ಥಾನ ಸೇರಿ ಹಲವು ಜಾಗಗಳಿಗೆ ಅಮೃತಾ ಪ್ರೇಮ್ ಕುಟುಂಬದ ಜೊತೆ ತೆರಳಿದ್ದು, ಜೊತೆಗೆ ಮೈಸೂರಿನಲ್ಲಿ ವಿವಿಧ ಬಗೆಯ ಆಹಾರಗಳನ್ನು ಕೂಡ ಸವಿದಿದ್ದಾರೆ.

49
Image Credit : Instagram

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು, ವಿಡಿಯೋ ಜೊತೆಗೆ ಮಾಹಿತಿಯನ್ನು ಹಂಚಿಕೊಂಡಿರುವ ಅಮೃತಾ ಮೈಸೂರು  (Mysore)ನನ್ನ ಎರಡನೇ ಮನೆ ಎಂದಿದ್ದಾರೆ.

59
Image Credit : Instagram

ಮೈಸೂರು ಡೈರೀಸ್ ಎಂದು ಸಬ್ ಟೈಟಲ್ ಕೊಟ್ಟು, ಮೈಸೂರು ಯಾವಾಗಲೂ ಎರಡನೇ ಮನೆಯಂತೆ ಭಾಸವಾಗುತ್ತದೆ. ಇದೇ ಮೊದಲ ಬಾರಿಗೆ ಅರಮನೆಗೆ ಭೇಟಿ ಕೊಟ್ಟಿದ್ದು, ಇಲ್ಲಿನ ಶ್ರೀಮಂತ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಸಂಪೂರ್ಣವಾಗಿ ವಿಸ್ಮಯಗೊಂಡಿದ್ದೇನೆ ಎಂದಿದ್ದಾರೆ.

69
Image Credit : Instagram

ಜೊತೆಗೆ ಚಾಮುಂಡಿ ಬೆಟ್ಟಕ್ಕೆ  (Chamundi Hills) ಭೇಟಿ ನೀಡಿರುವ ಕುರಿತು ಸಹ ನಟಿ ಬರೆದುಕೊಂಡಿದ್ದು, ಅಮ್ಮ, ಈ ಭೇಟಿ ಯಾವಾಗಲೂ ಸಕಾರಾತ್ಮಕತೆಯನ್ನು ತುಂಬುತ್ತದೆ ಮತ್ತು ಒಳಗಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

79
Image Credit : Instagram

ಅಷ್ಟೇ ಅಲ್ಲ ಈ ಸ್ಥಳ ಮತ್ತು ಜನರು ಶುದ್ಧ ಪ್ರೀತಿಯಿಂದ ತುಂಬಿದ್ದಾರೆ. ಮೈಸೂರಿನ ತಾಣಗಳನ್ನು ಎಕ್ಸ್ ಪ್ಲೋರ್ ಮಾಡಲು ಬಂದೆ, ಆದರೆ ಇಲ್ಲಿನ ಆಹಾರಗಳನ್ನು ಎಕ್ಸ್ ಪ್ಲೋರ್ ಮಾಡಿದೆ ಎಂದಿದ್ದಾರೆ ಅಮೃತಾ ಪ್ರೇಮ್.

89
Image Credit : Instagram

ಅಂದ ಹಾಗೇ ಅಮೃತಾ ಜೊತೆ ತಂದೆ ಪ್ರೇಮ್, ತಾಯಿ ಜ್ಯೋತಿ, ತಮ್ಮ ಏಕನಾಥ್ ಕೂಡ ಸಾತ್ ನೀಡಿದ್ದರು. ಪೂರ್ತಿ ಫ್ಯಾಮಿಲಿ ಮೈಸೂರಿನಲ್ಲಿ ಎಂಜಾಯ್ ಮಾಡಿದ್ದಾರೆ.

99
Image Credit : Instagram

ಟಗರು ಪಲ್ಯ (Tagaru Palya) ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಅಮೃತಾ, ಇದೀಗ ಅಮ್ಮು ಎನ್ನುವ ಟ್ರೈ ಆಂಗಲ್ ಲವ್ ಸ್ಟೋರಿ ಹಾಗೂ ದಿರೇನ್ ರಾಮ್ ಕುಮಾರ್ ಜೊತೆ ಪಬ್ಬಾರ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸ್ಯಾಂಡಲ್‌ವುಡ್
ನಟಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved