ಒಂದೇ ನೋಟಕ್ಕೆ ಫಿದಾ ಆಗೋ ಲುಕ್ ನೀಡಿದ ಆಶಿಕಾ ರಂಗನಾಥ್; ಲಾವಣ್ಯವತಿಯ ಸುಂದರ ಫೋಟೋಗಳು
Actress Ashika Ranganath Photos: ಲಾವಣ್ಯವತಿ ನಟಿ ಆಶಿಕಾ ರಂಗನಾಥ್ ಅವರ ಲೇಟೆಸ್ಟ್ ಫೋಟೋಶೂಟ್ ಚಿತ್ರಗಳು ಸದ್ಯ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿವೆ. ಸದ್ಯ ಆಶಿಕಾ, ರವಿ ತೇಜ ಜೊತೆ 'ಭರ್ತ ಮಹಾಸಯುಲಕು ವಿಜ್ಞಪ್ತಿ' (BMW) ಎಂಬ ಚಿತ್ರದಲ್ಲಿ ನಟಿಸಿದ್ದಾರೆ.

ಆಶಿಕಾ ರಂಗನಾಥ್
ಆಶಿಕಾ ರಂಗನಾಥ್ ದಕ್ಷಿಣ ಭಾರತದ ಸಿನಿ ಅಂಗಳದ ಜನಪ್ರಿಯ ನಟಿಯಾಗಿದ್ದಾರೆ. ಕನ್ನಡ ಮಾತ್ರವಲ್ಲದೇ ಸೌಥ್ ಸಿನಿಲೋಕದ ಬೇಡಿಕೆಯ ನಟಿಯಾಗಿದ್ದಾರೆ.
ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿ
ಕನ್ನಡ ಸಿನಿಮಾಗಳ ಮೂಲಕ ಬೆಳ್ಳಿತೆರೆಗೆ ಪ್ರವೇಶ ನೀಡಿದ ಆಶಿಕಾ ರಂಗನಾಥ್ ಇಂದು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ನಾಯಕಿಯಾಗಿ ನಟಿಸುತ್ತಿದ್ದಾರೆ.
ಪಟ್ಟತ್ತು ಅರಸನ್
'ಪಟ್ಟತ್ತು ಅರಸನ್' (Pattathu Arasan)' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಆಶಿಕಾ ರಂಗನಾಥ್ ಪಾದಾರ್ಪಣೆ ಮಾಡಿದರು.
ಸಿದ್ಧಾರ್ಥ ಜೊತೆಯಲ್ಲಿಯೂ ನಟನೆ
ನಂತರ ಸಿದ್ಧಾರ್ಥ್ ಜೊತೆ 'ಮಿಸ್ ಯೂ' ಚಿತ್ರದಲ್ಲಿ ನಟಿಸಿದ್ದರು.
ಸರ್ದಾರ್ 2
ಕಾರ್ತಿ ಜೊತೆ 'ಸರ್ದಾರ್ 2' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಭರ್ತ ಮಹಾಸಯುಲಕು ವಿಜ್ಞಪ್ತಿ
ಸದ್ಯ ಆಶಿಕಾ, ರವಿ ತೇಜ ಜೊತೆ 'ಭರ್ತ ಮಹಾಸಯುಲಕು ವಿಜ್ಞಪ್ತಿ' (BMW) ಎಂಬ ಚಿತ್ರದಲ್ಲಿ ನಟಿಸಿದ್ದಾರೆ.
ಗ್ಲಾಮರಸ್ ಉಡುಗೆ
ಈ ಚಿತ್ರದ ಪ್ರಚಾರಕ್ಕಾಗಿ ಆಶಿಕಾ ಗ್ಲಾಮರಸ್ ಉಡುಗೆಯಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

