- Home
- Entertainment
- Sandalwood
- Rakshit Shetty ಮನೆಯಲ್ಲಿ ಮತ್ತೆ ಮದುವೆ ಸಂಭ್ರಮ; ಹಾಫ್ ಸೆಂಚುರಿ ಹೊಡೆದ ತಂದೆ-ತಾಯಿ! PHOTOS
Rakshit Shetty ಮನೆಯಲ್ಲಿ ಮತ್ತೆ ಮದುವೆ ಸಂಭ್ರಮ; ಹಾಫ್ ಸೆಂಚುರಿ ಹೊಡೆದ ತಂದೆ-ತಾಯಿ! PHOTOS
Kannada Actor Rakshit Shetty Family: ನಟ ರಕ್ಷಿತ್ ಶೆಟ್ಟಿ ಮನೆಯಲ್ಲಿ ಮತ್ತೆ ಮದುವೆ ಸಂಭ್ರಮ ಶುರು ಆಗಿದೆ. ಹೌದು, ರಕ್ಷಿತ್ ಶೆಟ್ಟಿ ಮದುವೆ ಆಗ್ತಿಲ್ಲ, ಬದಲಾಗಿ ಇವರ ತಂದೆ-ತಾಯಿ ಮದುವೆ ಆಗಿ 50 ವರ್ಷ ಆಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ದೇವಸ್ಥಾನವೊಂದರಲ್ಲಿ ವಿಶೇಷ ಪೂಜೆ
ಇವರ 50ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ದೇವಸ್ಥಾನವೊಂದರಲ್ಲಿ ವಿಶೇಷ ಪೂಜೆ ಮಾಡಲಾಗಿದೆ. ಚಂಡಿ ಯಾಗ ಮಾಡಿದಂತೆ ಕೂಡ ಕಾಣುತ್ತದೆ.

ರಕ್ಷಿತ್ ಶೆಟ್ಟಿ ತಂದೆ-ತಾಯಿ ಯಾರು?
ಅಲೆವೂರು ಶ್ರೀಧರ್ ಶೆಟ್ಟಿ, ರಂಜನಾ ಶೆಟ್ಟಿ ಅವರು ಮದುವೆಯಾಗಿ 50 ವರ್ಷ ಕಳೆದಿದೆ. ಹೀಗಾಗಿ ದೇವಸ್ಥಾನದಲ್ಲಿ ಪೂಜೆ ಮಾಡಲಾಗಿದೆ.
ಕಂಗೊಳಿಸಿದ ರಂಜನಾ ಶೆಟ್ಟಿ
ರಕ್ಷಿತ್ ಶೆಟ್ಟಿ ಅವರ ತಾಯಿ ರಂಜನಾ ಶೆಟ್ಟಿ ಅವರು ಸೀರೆ, ಆಭರಣದಲ್ಲಿ ಕಂಗೊಳಿಸುತ್ತಿದ್ದರು, ಕುಟುಂಬದವರೆಲ್ಲರೂ ಸೇರಿದ್ದರು. ಇಡೀ ಕುಟುಂಬ ಖುಷಿಯಿಂದ ಕಾಣುತ್ತಿತ್ತು.
ರೇಷ್ಮೆ ಶರ್ಟ್‌ನಲ್ಲಿ ರಕ್ಷಿತ್ ಶೆಟ್ಟಿ
ತಂದೆ-ತಾಯಿ ಮದುವೆ ವಾರ್ಷಿಕೋತ್ಸವದಲ್ಲಿ ರಕ್ಷಿತ್ ಶೆಟ್ಟಿ ಅವರು ರೇಷ್ಮೆ ಶರ್ಟ್, ಪಂಚೆ ಹಾಕಿಕೊಂಡು ಓಡಾಡಿದ್ದಾರೆ. ಸುಂದರವಾದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಕುಟುಂಬದವರೆಲ್ಲ ಸೇರಿದ್ರು
ಒಟ್ಟಾರೆಯಾಗಿ ರಕ್ಷಿತ್ ಶೆಟ್ಟಿ ಕುಟುಂಬದವರೆಲ್ಲರೂ ಸೇರಿರೋದು ನಿಜಕ್ಕೂ ಖುಷಿಯ ವಿಚಾರ.
ಇಬ್ಬರು ಮಕ್ಕಳು
ರಂಜನಾ, ಶ್ರೀಧರ್ ದಂಪತಿಗೆ ಇಬ್ಬರು ಗಂಡು ಮಕ್ಕಳು, ಕಿರಿಯ ಮಗನೇ ರಕ್ಷಿತ್ ಶೆಟ್ಟಿ.
ರಕ್ಷಿತ್ ಶೆಟ್ಟಿ ಮದುವೆಗೆ ಕಾತುರ
ನಟ ರಕ್ಷಿತ್ ಶೆಟ್ಟಿ ಅವರಿಗೆ ಈಗ 42 ವರ್ಷ ವಯಸ್ಸು. ಇವರು ಮದುವೆ ಆಗಲಿ ಎಂದು ಮನೆಯವರೆಲ್ಲರೂ ಬಯಸುತ್ತಿದ್ದಾರೆ. ಆ ದಿನ ಕೂಡ ಶೀಘ್ರದಲ್ಲಿ ಬರಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

