ಸೆಕ್ಸ್ ಮಾಡೋವಾಗ ಕಿರುಚಾಡಿದ್ರೆ ದಂಪತಿ ವಿರುದ್ಧ ಕೇಸ್
ದಾಂಪತ್ಯ ಜೀವನದಲ್ಲಿ ಸೆಕ್ಸ್ ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಈ ಕುರಿತು ಕೆಲವೊಂದು ದೇಶಗಳಲ್ಲಿ ನಿಯಮಗಳಿವೆ. ಪ್ರತಿಯೊಂದು ದೇಶದಲ್ಲಿಯೂ ಲೈಂಗಿಕತೆ ಬಗ್ಗೆ ವಿಭಿನ್ನ ಕಾನೂನುಗಳಿವೆ. ಈ ಕಾನೂನುಗಳಲ್ಲಿ ಅನೇಕವು ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಯಾವ ದೇಶದಲ್ಲಿ ಲೈಂಗಿಕತೆಯ ಬಗ್ಗೆ ಯಾವ ಕಾನೂನು ಇದೆ ಎಂದು ನೋಡೋಣ.

ಕೊಲಂಬಿಯಾ: ಲೈಂಗಿಕತೆಯ ವಿಚಿತ್ರ ನಿಯಮ ಇಲ್ಲಿದೆ. ಕೊಲಂಬಿಯಾದ ಕ್ಯಾಲಿ ಪ್ರದೇಶದಲ್ಲಿ ಮಹಿಳೆ ತನ್ನ ಗಂಡನೊಂದಿಗೆ ಮಾತ್ರ ಲೈಂಗಿಕ ಕ್ರಿಯೆ ನಡೆಸಬಹುದು. ಬೇರೆ ಯಾರೋಂದಿಗೂ ಮಾಡುವಂತಿಲ್ಲ. ಅದು ಅಪರಾಧವಾಗುತ್ತದೆ.

ಅಷ್ಟೇ ಅಲ್ಲ, ಮಹಿಳೆ ಮದುವೆ ಬಳಿಕ ಮೊದಲ ಬಾರಿಗೆ ತನ್ನ ಗಂಡನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಾಗ ಆಕೆಯ ತಾಯಿ ಸಾಕ್ಷಿಯಾಗಿ ಕೋಣೆಯಲ್ಲಿ ಹಾಜರಿದ್ದಾರೆ. ಅವಳು ತನ್ನ ತಾಯಿಯ ಮುಂದೆ ಗಂಡನೊಂದಿಗೆ ಸೆಕ್ಸ್ ಮಾಡುತ್ತಾರೆ. ಇದು ವಿಚಿತ್ರ ಎನಿಸಬಹುದು. ಆದರೆ ನಿಜಾ.

ಬೊಲಿವಿಯಾ: ಈ ದೇಶದ ಸಾಂತಾ ಕ್ರೂಜ್ ಪ್ರದೇಶದ ಪುರುಷರು ಅಮ್ಮ ಮತ್ತು ಮಗಳು ಇಬ್ಬರೂ ಬಯಸಿದರೆ ಅವರೊಂದಿಗೆ ಲೈಂಗಿಕ ಕ್ರಿಯೆ ಮಾಡುವ ಹಕ್ಕನ್ನು ಹೊಂದಿದ್ದಾರೆ. ಅವರು ಕಾನೂನುಬದ್ಧವಾಗಿ ಈ ಹಕ್ಕನ್ನು ಪಡೆದಿದ್ದಾರೆ.

ಒಂದೇ ಬಾರಿಗೆ ಒಬ್ಬ ವ್ಯಕ್ತಿ ತಾಯಿ ಮತ್ತು ಮಗಳೊಂದಿಗೆ ಸೆಕ್ಸ್ ಮಾಡಬಹುದು. ಇಬ್ಬರ ಜೊತೆಯೂ ಸಂಬಂಧ ಹೊಂದಬಹುದು. ಹಾಗೆ ಮಾಡುವಾಗ, ವ್ಯಕ್ತಿಯ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಂತಹಾ ವಿಚಿತ್ರ ಅಲ್ವಾ?

ಲೆಬನಾನ್: ಈ ದೇಶದಲ್ಲಿ ಪುರುಷರು ಮನುಷ್ಯರೊಂದಿಗೆ ಮಾತ್ರವಲ್ಲ ಪ್ರಾಣಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಬಹುದು. ಆದರೆ ಖಂಡಿತವಾಗಿಯೂ ಪ್ರಾಣಿ ಹೆಣ್ಣಾಗಿರಬೇಕು.

ಗಂಡು ಪ್ರಾಣಿಯೊಂದಿಗೆ ಲೈಂಗಿಕ ಅಪರಾಧ ಸಾಬೀತಾದರೆ, ಅವನಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಈ ಅಪರಾಧಕ್ಕಾಗಿ ಅವನು ಗಲ್ಲಿಗೇರಿಸಬಹುದು.

ಯುಕೆ: ಈ ದೇಶದ ರಾಜಧಾನಿಯಲ್ಲಿ ನೀವು ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಲಾದ ಬೈಕಿನಲ್ಲಿ ಸಂಗಾತಿಯೊಂದಿಗೆ ಸಂಬಂಧವನ್ನು ಬೆಳೆಸಲು ಸಾಧ್ಯವಿಲ್ಲ.

ಅದೇ ಸಮಯದಲ್ಲಿ, ನೀವು ಪಬ್ ಪ್ರದೇಶದಲ್ಲಿ ಅಪರಿಚಿತ ಮಹಿಳೆಯನ್ನು ಲೈಂಗಿಕತೆಗೆ ಆಹ್ವಾನಿಸಲು ಸಾಧ್ಯವಿಲ್ಲ. ಹಾಗೆ ಮಾಡುವುದರಿಂದ 3 ತಿಂಗಳ ಶಿಕ್ಷೆ ಮತ್ತು ಭಾರಿ ದಂಡ ವಿಧಿಸಬಹುದು.

ಅಮೆರಿಕದ ವರ್ಜೀನಿಯಾದಲ್ಲಿ ಸೆಕ್ಸ್ ಸಮಯದಲ್ಲಿ ಕೋಣೆಯ ದೀಪಗಳನ್ನು ಬೆಳಗಿಸುವುದು ಅಪರಾಧವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವಾಗ ಲೈಂಗಿಕ ಕ್ರಿಯೆ ನಡೆಸುವ ದಂಪತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಲೈಂಗಿಕ ಕ್ರಿಯೆ ಸಮಯದಲ್ಲಿ ಕಿರುಚಾಡಿದರೆ ನೆರೆಹೊರೆಯವರು ದೂರು ನೀಡಬಹುದು.