ಆಚಾರ್ಯ ಚಾಣಕ್ಯ ಗಂಡ ಹೆಂಡತಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಹೆಂಡತಿ ಕೆಲವು ರೀತಿಯ ಸ್ನೇಹಿತರಿಂದ ದೂರವಿರುವಂತೆ ಗಂಡ ನೋಡಿಕೊಳ್ಳಬೇಕಂತೆ. ಇದರಿಂದ ಅನಗತ್ಯ ಜಗಳಗಳು ಕಡಿಮೆಯಾಗುತ್ತವೆ ಎಂದು ಚಾಣಕ್ಯ ಹೇಳಿದ್ದಾರೆ.
relationship Jul 22 2026
Author: Sushma Hegde Image Credits:others
Kannada
ಮಹಿಳೆಯರಿಗೆ ಚಾಣಕ್ಯನ ಎಚ್ಚರಿಕೆ
ಕೆಟ್ಟ ಅಭ್ಯಾಸಗಳು ಅಥವಾ ಅನುಮಾನಾಸ್ಪದ ನಡವಳಿಕೆಯನ್ನು ಹೊಂದಿರುವ ಮಹಿಳೆಯರೊಂದಿಗೆ ಸ್ನೇಹ ಬೆಳೆಸಬಾರದು. ಅಂತಹ ಮಹಿಳೆಯರು ಕುಟುಂಬದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಚಾಣಕ್ಯ ಹೇಳಿದ್ದಾನೆ.
Image credits: Social Media
Kannada
ಗಂಡ ಹೆಂಡತಿ ನಡುವೆ ಬಿರುಕು
ತಮ್ಮ ಸಂಪತ್ತನ್ನು ಪ್ರದರ್ಶಿಸುವ ಮತ್ತು ಇತರರನ್ನು ಕೀಳಾಗಿ ಕಾಣುವವವರಿಂದ ದೂರವಿರಲು ಚಾಣಕ್ಯ ಮಹಿಳೆಯರಿಗೆ ಸಲಹೆ ನೀಡಿದ್ದಾರೆ. ಆ ಸ್ನೇಹ ಅನಗತ್ಯ ಆಸೆಗೆ ಕಾರಣವಾಗಬಹುದು, ಇದು ಗಂಡ ಹೆಂಡತಿ ನಡುವೆ ಬಿರುಕು ತೆಬಹುದು.
Image credits: Chatgpt
Kannada
ಗಂಡನಿಗೆ ಚಾಣಕ್ಯನ ಬುದ್ದಿವಾದ
ಸಣ್ಣಪುಟ್ಟ ವಿಷಯಗಳಿಗೂ ಕೋಪಗೊಂಡು ಜಗಳವಾಡುವ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿಕೊಳ್ಳುವುದು ಒಳ್ಳೆಯದಲ್ಲ ಎಂದು ಚಾಣಕ್ಯ ಹೇಳಿದ್ದಾರೆ. ಅವರ ನಕಾರಾತ್ಮಕ ನಡವಳಿಕೆಯು ಇತರರ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
Image credits: Chatgpt
Kannada
ಚ್ಚರಿಕೆಯಿಂದ ದೂರವಿಡಬೇಕಾದ ಜನರು
ಚಾಣಕ್ಯ ನೀತಿಯ ಪ್ರಕಾರ, ಅಸೂಯೆ ಪಟ್ಟ ಜನರು ಅತ್ಯಂತ ಎಚ್ಚರಿಕೆಯಿಂದ ದೂರವಿಡಬೇಕಾದ ಜನರಲ್ಲಿ ಒಬ್ಬರು. ನಿಮ್ಮ ಮುಂದೆ ಸಿಹಿಯಾಗಿ ಮಾತನಾಡಿ, ಹಿಂದಿನಿಂದ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು ಎಂದು ಅವರು ಹೇಳುತ್ತಾರೆ.