ಪಿರಿಯಡ್ಸ್ ವೇಳೆ ಸೆಕ್ಸ್: ತಪ್ಪು ಕಲ್ಪನೆಗಳೇನು? ಇಲ್ಲಿದೆ ಉತ್ತರ

First Published Jan 15, 2021, 5:09 PM IST

ಪಿರಿಯಡ್ಸ್ ವೇಳೆ ಲೈಂಗಿಕ ಕ್ರಿಯೆ ನಡೆಸುವುದು ಆರೋಗ್ಯಕ್ಕೆ ಹಾನಿಕಾರಕ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಕೆಲವು ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಸಂಭೋಗ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಬಹಳಷ್ಟು ಹೆಣ್ಣು ಮಕ್ಕಳು ಈ ಸಮಯದಲ್ಲಿ ಹೆಚ್ಚು ಸುಖಿಸುತ್ತಾರೆ ಎನ್ನಲಾಗಿದೆ.