ಈ ನಾಲ್ಕು ರಾಶಿಯವರನ್ನು ಮದುವೆಯಾದರೆ ಲೈಫ್ ಹ್ಯಾಪಿ ಹ್ಯಾಪಿ
ವಿವಾಹ, ಪರಿಣಯ ಅಥವಾ ದಾಂಪತ್ಯ ಎಂದೂ ಕರೆಯಲ್ಪಡುವ ಮದುವೆಯು ಶಾಸ್ತ್ರೋಕ್ತವಾಗಿ ಗುರುತಿಸಲ್ಪಟ್ಟ ಸಂಗಾತಿಗಳ ನಡುವಿನ ಭಾವನಾತ್ಮಕವಾದ ಸಂಬಂಧವಾಗಿದೆ. ಮದುವೆಯಿಂದ ಎರಡು ಜೀವ ಒಂದಾಗುತ್ತದೆ. ಎರಡು ಮನೆಗಳು ಒಂದಾಗುತ್ತದೆ. ಜೀವನದ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿ ನಡೆಯುವ ಪ್ರತಿಜ್ಞೆಯನ್ನು ಮದುವೆ ದಿನ ತೆಗೆದುಕೊಳ್ಳಲಾಗುತ್ತದೆ. ಆದರೆ ಮದುವೆಯಾಗುವ ಸಂಗಾತಿಯ ಗುಣ ಉತ್ತಮವಿರಬೇಕಷ್ಟೇ...

ಮದುವೆ ಅನ್ನೋದು ಜೀವನದಲ್ಲಿ ಮುಖ್ಯವಾದ ಒಂದು ಘಟ್ಟ. ಈ ಸಮಯದಲ್ಲಿ ಜಾತಕವನ್ನು ಸಾಮಾನ್ಯವಾಗಿ ನೋಡುತ್ತಾರೆ. ಜೊತೆಗೆ ಇದರಲ್ಲಿ ರಾಶಿ ಸಹ ಮುಖ್ಯವಾದ ಪಾತ್ರ ವಹಿಸುತ್ತದೆ. ಇಲ್ಲಿ ಒಂದಿಷ್ಟು ರಾಶಿಗಳಳನ್ನು ನೀಡಲಾಗಿದೆ. ಈ ರಾಶಿಯ ಪುರುಷರನ್ನು ಮದುವೆಯಾದರೆ ವೈವಾಹಿಕ ಜೀವನ ಸುಖಮಯವಾಗಿರುತ್ತದೆ ಎಂದು ಹೇಳಲಾಗಿದೆ. ಅಂತಹ ರಾಶಿಗಳು ಯಾವುವು ನೋಡೋಣ...

ಮಿಥುನ : ಮಿಥುನ ರಾಶಿಯ ಹುಡುಗ ತುಂಬಾ ಫ್ರೆಂಡ್ಲಿ ಆಗಿ ಇರುತ್ತಾನೆ. ತಮಾಷೆಯಾಗಿ ಬೆರೆಯುವ ಸ್ವಭಾವ ಇವರದ್ದಾಗಿರುತ್ತದೆ. ಹಾಸ್ಯ ಪ್ರವೃತ್ತಿಯಿಂದ ಸುತ್ತಲಿನವರನ್ನು ಸದಾ ನಗಿಸುತ್ತಿರುತ್ತಾರೆ.

ಉತ್ತಮ ವ್ಯಕ್ತಿತ್ವ ಜೊತೆಗೆ ಎಲ್ಲರಿಗೂ ಗೌರವ, ಕಾಳಜಿ ತೋರುತ್ತಾರೆ ಇವರ ಜೊತೆ ವಿವಾಹವಾದರೆ ಪತ್ನಿಯ ಕಣ್ಣಲ್ಲಿ ನೀರು ಬರದಂತೆ ಸಂತೋಷವಾಗಿ ಕಾಪಾಡುತ್ತಾರೆ. ಆದರ್ಶಮಯ ದಾಂಪತ್ಯ ಜೀವನ ನಿಮ್ಮದಾಗುತ್ತದೆ.

ಕರ್ಕ : ಈ ರಾಶಿಯವರು ಪರ್ಫೆಕ್ಟ್ ತಂದೆ ಅಥವಾ ಪರ್ಫೆಕ್ಟ್ ಗಂಡ ಆಗಿರುತ್ತಾರೆ. ಉತ್ತಮ ಗುಣ ನಡತೆಯುಳ್ಳ ಜವಾಬ್ದಾರಿಯುತ ಪತಿಯಾಗುತ್ತಾರೆ. ಸಂಗಾತಿ ಏನು ಬೇಕು ಎಂಬುದನ್ನು ಸರಿಯಾಗಿ ಅರಿತುಕೊಂಡಿದ್ದಾರೆ.

ಕರ್ಕ ರಾಶಿಯವರನ್ನು ಮದುವೆಯಾದರೆ ಸಮಯ ಕಳೆದಂತೆ ಸಂಬಂಧ ಗಟ್ಟಿಯಾಗುತ್ತಾ ಹೋಗುತ್ತದೆ, ಪ್ರೀತಿಯೂ ಹೆಚ್ಚಾಗುತ್ತದೆ. ಇದರಿಂದ ಸುಮಧುರ ದಾಂಪತ್ಯ ಜೀವನವನ್ನು ಹೊಂದುವುದರಲ್ಲಿ ಸಂಶಯವೇ ಇಲ್ಲ.

ತುಲಾ : ಇವರು ಮಹಿಳೆಯರನ್ನು ಮಗುವಿನಂತೆ ಕಾಪಾಡುವ, ಆಕೆಯ ಅಸೆ ಆಕಾಂಕ್ಷೆಗಳನ್ನು ಈಡೇರಿಸುವ ವ್ಯಕ್ತಿಯಾಗಿರುತ್ತಾರೆ. ಇವರು ಪ್ರತಿಯೊಂದು ಕೆಲಸಗಳಲ್ಲಿ ಪತ್ನಿಯ ಸಹಾಯಕ್ಕೆ ನಿಲ್ಲುತ್ತಾರೆ.

ಪತ್ನಿಯ ಸಂತೋಷಕ್ಕಾಗಿ ಏನೂ ಬೇಕಾದರೂ ಮಾಡುವ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಪತಿಗಿಂತಲೂ ಹೆಚ್ಚಾಗಿ ಓರ್ವ ಪ್ರಾಣಸ್ನೇಹಿತನಾಗಿರುತ್ತಾರೆ.ಮದುವೆಯಾಗಲು ಕೊಂಚ ಸಮಸ್ಯೆಯಾದರೂ ಮದುವೆಯಾದ ನಂತರ ಜೀವನ ಸುಖಮಯವಾಗಿರುತ್ತದೆ.

ವೃಶ್ಚಿಕ : ಕ್ರಿಯಾತ್ಮಕ ವ್ಯಕ್ತಿ ಇವರಾಗಿರುತ್ತಾರೆ. ತಮ್ಮ ಪತ್ನಿಯನ್ನು ತುಂಬಾನೇ ಪ್ರೀತಿಸುವ ಜೀವ ಇವರು. ಪತ್ನಿಗೆ ಕಷ್ಟವಾಗದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಆದರೆ ಇವರು ಹೆಚ್ಚಾಗಿ ಸುಳ್ಳು ಹೇಳುವುದರಿಂದ ಸಮಸ್ಯೆ ಉಂಟಾಗಬಹುದು.

ಒಂದು ವೇಳೆ ನಂಬಿಕೆ ಕಳೆದುಕೊಳ್ಳದಂತಹ ಕೆಲಸ ಮಾಡಿದರೆ ಜೀವನ ಉಲ್ಲಾಸಭರಿತವಾಗಿರುತ್ತದೆ. ಇವರು ಲೈಂಗಿಕ ಕ್ರಿಯೆಯಲ್ಲೂ ಹೆಚ್ಚು ಆಸಕ್ತಿ ಹೊಂದಿರುವ ವ್ಯಕ್ತಿಯಾಗುವುದರಿಂದ ವೈವಾಹಿಕ ಜೀವನ ಸುಖಮಯವಾಗಿರುತ್ತದೆ.