MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Relationship
• ರಾಶಿಯ ಅನುಸಾರ ನಿಮ್ಮಾಕೆಯ ಗುಣ, ಸ್ವಭಾವ ಹೇಗಿದೆ, ತಿಳ್ಕೊಳ್ಳಿ

ರಾಶಿಯ ಅನುಸಾರ ನಿಮ್ಮಾಕೆಯ ಗುಣ, ಸ್ವಭಾವ ಹೇಗಿದೆ, ತಿಳ್ಕೊಳ್ಳಿ

ಹುಡುಗಿಯನ್ನು ನೋಡಿದ ತಕ್ಷಣ ಅವರ ಗುಣ, ಸ್ವಭಾವದ ಬಗ್ಗೆ ತಿಳಿಯುವುದು ಕಷ್ಟವಾಗುತ್ತದೆ. ಅವರ ಗುಣ ಹೇಗೆ? ನಡತೆ ಹೇಗೆ ಎನ್ನುವುದನ್ನು ತಿಳಿಯಲು ತುಂಬಾನೇ ಸಮಯ ತೆಗೆದುಕೊಳ್ಳಬಹುದು. ಆದರೆ ರಾಶಿಯ ಅನುಸಾರ ವ್ಯಕ್ತಿಯ ಗುಣ ಲಕ್ಷಣವನ್ನು ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳಬಹುದು. ಹೌದು ನಿಮ್ಮಾಕೆಯ ಗುಣ ಸ್ವಭಾವವನ್ನು ತಿಳಿಯಲು ಅವರ ರಾಶಿ ಯಾವುದೆಂದು ತಿಳಿಯಿರಿ...

2 Min read
Author : Suvarna News | Asianet News
Published : Jul 04 2021, 12:28 PM IST
Share this Photo Gallery
• FB
• TW
• Linkdin
• Whatsapp
113

ಹುಡುಗಿಯರ ರಾಶಿಯ ಬಗ್ಗೆ ತಿಳಿದರೆ ನೀವು ಅವರ ಗುಣ ಸ್ವಭಾವದ ಬಗ್ಗೆ ತಿಳಿದುಕೊಳ್ಳಬೇಕು. ಇಲ್ಲಿ ಹನ್ನೆರಡು ರಾಶಿಗಳ ಬಗ್ಗೆ ನೀಡಲಾಗಿದೆ. ಯಾವ ರಾಶಿಯವರ ಗುಣ ಲಕ್ಷಣ ಹೇಗಿದೆ ತಿಳಿಯೋಣ..

213

ಮೇಷ: ಈ ರಾಶಿಚಕ್ರ ಚಿಹ್ನೆಯು ಕುರಿಮರಿಯ ಸಂಕೇತವಾಗಿದೆ. ಈ ರಾಶಿಯ ಹುಡುಗಿ ಸಿಕ್ಕರೆ ನೀವು ಸೂಪರ್ ಅದೃಷ್ಟವಂತರು. ಈ ರಾಶಿಯ ಹುಡುಗಿಯರು ಕುರಿಮರಿಗಳಂತೆ ಸಾಧು ಸ್ವಭಾವದವರಾಗಿರುತ್ತಾರೆ. ಅವರು ಸಾಮಾನ್ಯವಾಗಿ ಕೋಪಗೊಳ್ಳುವುದಿಲ್ಲ.

313

ವೃಷಭ : ಈ ರಾಶಿಚಕ್ರದ ಚಿಹ್ನೆ ಗೂಳಿ. ಈ ರಾಶಿಚಕ್ರದ ಯುವಕರು ಎಷ್ಟು ಕಷ್ಟಪಡುತ್ತಾರೋ ಅಷ್ಟೇ ಕಠಿಣ ಪರಿಶ್ರಮಿಯೂ ಹೌದು. ಆದರೆ ಚಿಂತಿಸಬೇಡಿ, ಅವರ ಕೋಪವನ್ನು ಹೇಗೆ ನಿಯಂತ್ರಿಸಬೇಕೆಂದು ಅವರಿಗೆ ತಿಳಿದಿದೆ.

413

ಮಿಥುನ ; ಹೆಚ್ಚು ಹೆಚ್ಚು ಕೋಪ ಮಾಡುವುದು ಈ ರಾಶಿಚಕ್ರ ಚಿಹ್ನೆಹೊಂದಿರುವ ಹುಡುಗಿಯರ ವಿಶೇಷತೆ. ಕೆಲವು ವಿಷಯಗಳಲ್ಲಿ ಕೋಪಗೊಳ್ಳುವುದು ಅವರ ಅಭ್ಯಾಸವಾಗಿದೆ. ಅವರ ಪ್ರೇಮಿ ಆಗಾಗ್ಗೆ ಅವರ ಕೋಪಕ್ಕೆ ಬಲಿಯಾಗುತ್ತಾರೆ. ಆದ್ದರಿಂದ, ಜಾಗರೂಕರಾಗಿರಿ!

513

ಕರ್ಕಾಟಕ : ಈ ರಾಶಿಯವರು ತುಂಬಾನೇ ಕೋಪಗೊಳ್ಳುತ್ತಾರೆ. ನೀವು ಕೋಪವನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರೂ ಅವರು ಜ್ವಾಲಾಮುಖಿಗಳಂತೆ ಒಳಗೆ ಉರಿಯುತ್ತಲೇ ಇರುತ್ತಾರೆ.

613

ಸಿಂಹ: ಈ ರಾಶಿಯವರ ಕೋಪದ ಬಗ್ಗೆ ಹೇಳಲು ಸಾಧ್ಯವೇ ಇಲ್ಲ. ಯಾರ ಚಿಹ್ನೆ ಸಿಂಹವಾಗಿದೆಯೋ ಅವನು ಖಂಡಿತವಾಗಿಯೂ ಕೋಪಗೊಳ್ಳುತ್ತಾರೆ. ಆದರೆ ಅವರ ಕೋಪ ವ್ಯರ್ಥವಾಗುವುದಿಲ್ಲ. ಅನ್ಯಾಯವನ್ನು ಕಂಡಾಗ ಅವರು ಕೋಪಗೊಂಡರೆ ತಪ್ಪೇನು? ಅವರಿಂದ ದಾಂಪತ್ಯ ದ್ರೋಹ ಮಾಡುವ ಯೋಚನೆ ಮಾಡಬೇಡಿ.

713

ಕನ್ಯಾ: ಈ ರಾಶಿಚಕ್ರದ ಹೆಣ್ಣು ಮಕ್ಕಳ ಕೋಪಗೊಳ್ಳುವುದಿಲ್ಲ. ಅವರು ಹೆಚ್ಚು ಯೋಚಿಸುತ್ತಲೇ ಇರುತ್ತಾರೆ ಆದರೆ ಕೋಪಗೊಳ್ಳುವುದಿಲ್ಲ. ಇನ್ನು ಕೆಲವರು ತಮ್ಮ ಮೇಲಿನ ಕೋಪವನ್ನು ಹೊರಹಾಕುವ ಮೂಲಕ ಅಸಮಾಧಾನಗೊಳ್ಳುತ್ತಲೇ ಇರುತ್ತಾರೆ.

813

ತುಲಾ : ಕೋಪವನ್ನು ಮ್ಯಾನೇಜ್ ಮಾಡಲು ಇವರಿಗೆ ಸರಿಯಾಗಿ ತಿಳಿದಿದೆ. ಕೆಲವು ಸಂದರ್ಭದಲ್ಲಿ ಇವರು ಕೋಪಗೊಂಡರೆ, ಕೆಲವೊಮ್ಮೆ ಮೃದುವಾದ  ಸ್ವಭಾವ ಹೊಂದಿರುತ್ತಾರೆ. ಇವರು ಕೋಪವನ್ನು ತಣ್ಣಗೆ ಮ್ಯಾನೇಜ್ ಮಾಡುತ್ತಾರೆ.

913

ವೃಶ್ಚಿಕ : ಕೋಪ ಇವರ ಮೂಗಿನ ಮೇಲೆ ಇರುತ್ತದೆ. ಚೇಳು ಕಚ್ಚಿದರ ಅದರ ವಿಷ ಬೇಗನೆ ಏರುತ್ತದೆ. ಹಾಗೆಯೇ ಅವರ ಕೋಪವು ವೇಗವಾಗಿ ಹರಡುತ್ತದೆ.  ಚೇಳುಗಳು ಈ ರಾಶಿಚಕ್ರದ ಚಿಹ್ನೆಯ ಸಂಕೇತಗಳಾಗಿವೆ. ಆದರೆ ಜಾಗರೂಕರಾಗಿರಿ, ಅವರು ವಿಶ್ವಾಸಘಾತುಕರೂ ಹೌದು.

1013

ಧನು : ಇವರು ಕೋಪಗೊಳ್ಳುತ್ತಾರೆ, ಆದರೆ ಕಾಳಜಿ ವಹಿಸುತ್ತಾರೆ. ಅವರು ಮಾತನಾಡದೆ ಕೋಪಗೊಳ್ಳುವುದಿಲ್ಲ,ಅವರಿಗೆ ಕೋಪ ಬರುವಂತೆ ಮಾಡಿದರೆ ಮಾತ್ರ ಅವರು ಕೆಂಡಾಮಂಡಲವಾಗುತ್ತದೆ. ಅವರ ಕೋಪದೊಂದಿಗೆ ಸಾಗಲು ಸಾಧ್ಯವಿದ್ದರೆ ಮಾತ್ರ ಮುಂದುವರೆಯಿರಿ.

1113

ಮಕರ : ಈ ರಾಶಿಯವರು ಕಾರಣವಿಲ್ಲದೆ ಕೋಪಗೊಳ್ಳುತ್ತಾರೆ.  ತಪ್ಪಿಲ್ಲದಿದ್ದರೂ ನಿಮ್ಮ ಮೇಲೆ ಸಿಡುಕುತ್ತಾರೆ. ಇವರನ್ನು ಪ್ರೀತಿ ಮಾಡುವ ಮುನ್ನ ಯೋಚನೆ ಮಾಡಬೇಕು.

1213

ಕುಂಭ : ಅವರ ಕೋಪ ಆಂತರಿಕವಾಗಿದೆ. ಹೊರಗಿನಿಂದ ಶಾಂತತೆ ಮತ್ತು ಹೊರಗಿನಿಂದ ಕೋಪವು ಅವರ ಗುರುತು. ಜ್ವಾಲಾಮುಖಿಯಂತೆ ಸಂಗ್ರಹವಾಗುವ ಈ ಕೋಪ ಕೆಲವೊಮ್ಮೆ ಲಾವಾದಂತೆ ಸ್ಫೋಟಗೊಳ್ಳುತ್ತದೆ. ಆದರೆ ಅವರು ಪ್ರೀತಿಸುವಾಗ ತುಂಬಾ ಆಳವಾಗಿ ಪ್ರೀತಿಸುತ್ತಾರೆ.

1313

ಮೀನ : ಈ ರಾಶಿಚಕ್ರದ ಹೆಣ್ಣುಮಕ್ಕಳು ಕೋಪಕ್ಕೆ ಒಳಗಾಗುವುದು ಅಪರೂಪ. ಇವರ ಸ್ವಭಾವವು ಶಾಂತ ಮತ್ತು ಸರಳವಾಗಿರುತ್ತದೆ. ಕೆಲವೊಮ್ಮೆ ಇವರು ಕೋಪಗೊಳ್ಳುತ್ತಾರೆ. ಆದರೆ ಇವರ ಕೋಪವು ಬೇಗನೆ ಕಡಿಮೆಯಾಗುತ್ತದೆ. ಮತ್ತು ನೀವೂ ಕೂಡ ಅವರ ಕೋಪವನ್ನು ಕೂಡಲೇ ಮರೆಯುತ್ತೀರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಡಾನ್ಸ್​ ಮಾಡಿ ಮಾಡಿ ಸೊಂಟ ಬಿದ್ದೋಗಿದೆ: ಮದುವೆ ಬೆನ್ನಲ್ಲೇ Rashmika Mandanna ವಿಡಿಯೋ ವೈರಲ್​!
Recommended image2
ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸಿದ ನಂತರ ಮಹಿಳೆಯ ದೇಹದಲ್ಲಿ ಆಗುವ ನೈಸರ್ಗಿಕ ಬದಲಾವಣೆಗಳಿವು
Recommended image3
VIROSH: ಏನೇ ಕೇಳಿ, ಈ ವಿಡಿಯೋ ನೋಡಿದ್ಮೇಲೆ ನಿಮ್ಮ ಮೇಲಿರೋ ಸಿಟ್ಟು ಕರಗಿಹೋಯ್ತು ಎಂದ ನೆಟ್ಟಿಗರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved