ನೀವು ಬಳಸುವ ಸ್ಯಾನಿಟರಿ ಪ್ಯಾಡ್ ಬಗ್ಗೆ ಈ ವಿಚಾರ ಗೊತ್ತಾ?
ಪಿರೀಯಡ್ಸ್‌ನಿಂದಾಗಿ ಹೆಣ್ಣು ಮಕ್ಕಳು ಅನುಭವಿಸುವ ನೋವು ಅಷ್ಟಿಷ್ಟಲ್ಲ. ಈ ಟೈಮಲ್ಲಿ ದೇಹದಿಂದ ತ್ಯಾಜ್ಯದ ಮೂಲಕ ಹೊರ ಬರುವ ರಕ್ತಕ್ಕೆ ಸ್ಯಾನಿಟರಿ ಪ್ಯಾಡ್ ಬಳಸಲಾಗುತ್ತದೆ. ನೀವು ಬಳಸುವ ಪ್ಯಾಡ್‌ಗಳ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು....

ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್ ನಲ್ಲಿ ಪ್ಲಾಸ್ಟಿಕ್ ಬಳಸಲಾಗುತ್ತದೆ ಇದು ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ.

ಕಾಟನ್ ಪ್ರಮಾಣ ಹೆಚ್ಚಿರುವ ಸ್ಯಾನಿಟರಿ ಪ್ಯಾಡ್ ಬಳಸುವುದರಿಂದ ಯೋನಿಗೆ ಸೋಂಕು ತಾಗದಂತೆ ನೋಡಿಕೊಳ್ಳಬಹುದು.

ಬಟ್ಟೆಯಿಂದ ತಯಾರು ಮಾಡಿರುವ ಪ್ಯಾಡ್‌ಗಳು ಆರೋಗ್ಯಕ್ಕೆ ಉತ್ತಮ.

ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಹೆಣ್ಣು ಮಕ್ಕಳು ತಾವೇ ಬಟ್ಟೆಯಿಂದ ತಯಾರಿ ಮಾಡಿರುವ ಪ್ಯಾಡ್‌ಗಳನ್ನು ಬಳಸುತ್ತಾರೆ.

ಸ್ಯಾನಿಟರಿ ಪ್ಯಾಡ್‌ನನ್ನು 5 ಗಂಟೆಗೂ ಹೆಚ್ಚು ಬಳಸುವಂತಿಲ್ಲ ಇದರಿಂದ ಸೋಂಕು ಅಥವಾ ರಾಶಸ್ ಆಗುತ್ತದೆ.

ಒಂದೇ ಪ್ಯಾಡ್ ಹೆಚ್ಚಿನ ಸಮಯ ಧರಿಸಿದರೆ ರಕ್ತ ಹಸಿರು ಬಣ್ಣಕ್ಕೆ ತಿರುಗಿ ಬಹುಬೇಗ ಫಂಗಲ್ ಸೋಂಕು ತಾಗುತ್ತದೆ.

ಒಂದು ಹೆಣ್ಣು ತನ್ನ ಪೂರ್ತಿ ಜೀವನದಲ್ಲಿ 14,000- 18,000 ಪ್ಯಾಡ್‌ಗಳನ್ನು ಬಳಸುತ್ತಾಳೆ.

70% ಹೆಂಗಸರು ಮುಟ್ಟಿನ ತೊಂದರೆಗಳನ್ನು ಎದುರಿಸುವುದು ಅವರೇ ಮಾಡಿಕೊಂಡ ತಪ್ಪು ಪ್ಯಾಡ್ ಆಯ್ಕೆಯಿಂದ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.